
ಕೇವಲ ಒಂದು ಕಣ್ ಮಿಟುಕಿನಿಂದ ರಾತ್ರೋರಾತ್ರಿ ಜನಪ್ರಿಯತೆ ಗಳಿಸಿದವರು ನಟಿ ಪ್ರಿಯಾ ಪ್ರಕಾಶ್ ವಾರಿಯರ್

ಒಂದೇ ರಾತ್ರಿ ವೈರಲ್ ಆದ ಈ ನಟಿಗೆ ಸಿನಿಮಾ ಅವಕಾಶಗಳ ಸುರಿಮಳೆಯೇ ಆಯಿತು.

ಮಲಯಾಳಂ ಚಿತ್ರರಂಗದ ಈ ಚೆಲುವೆ ಈಗ ಪ್ಯಾನ್ ಇಂಡಿಯಾ ನಟಿಯೂ ಆಗಿಬಿಟ್ಟಿದ್ದಾರೆ.

ಮಲಯಾಳಂ ಸಿನಿಮಾದಿಂದ ನಟನೆಗೆ ಕಾಲಿಟ್ಟ ಈ ನಟಿ, ತೆಲುಗು, ಹಿಂದಿ ಕನ್ನಡ ಸಿನಿಮಾಗಳಲ್ಲಿಯೂ ನಟಿಸುತ್ತಿದ್ದಾರೆ.

ಸಾಲು-ಸಾಲು ಬಾಲಿವುಡ್ ಸಿನಿಮಾ ಅವಕಾಶಗಳನ್ನು ಪ್ರಿಯಾ ಪ್ರಕಾಶ್ ವಾರಿಯರ್ ಪಡೆದುಕೊಂಡಿದ್ದಾರೆ.

ಕನ್ನಡಕ್ಕೂ ಪದಾರ್ಪಣೆ ಮಾಡಿರುವ ಪ್ರಿಯಾ ಪ್ರಕಾಶ್, 'ವಿಷ್ಣುಪ್ರಿಯಾ' ಸಿನಿಮಾದ ನಾಯಕಿ. ಈ ಸಿನಿಮಾಕ್ಕೆ ಕೆ ಮಂಜು ಪುತ್ರ ಶ್ರೇಯಸ್ ನಾಯಕ.