
ಪುನೀತ್ ರಾಜ್ಕುಮಾರ್ ಅಭಿನಯದ ಬಹುನಿರೀಕ್ಷಿತ ‘ಜೇಮ್ಸ್’ ಟೀಸರ್ ರಿಲೀಸ್ ಆಗಿದೆ. ಪವರ್ಫುಲ್ ಜೇಮ್ಸ್ ಆಗಿ ಸ್ಟೈಲಿಶ್ ಆಗಿ, ಮಾಸ್ ಆಗಿ ಅಪ್ಪು ಕಾಣಿಸಿಕೊಂಡಿದ್ದಾರೆ. (Credits: PRK Audio/ Youtube)

ಟೀಸರ್ನಲ್ಲಿ ಭರ್ಜರಿ ಆಕ್ಷನ್ ದೃಶ್ಯಗಳಿದ್ದು, ಚಿತ್ರದ ಕುರಿತು ನಿರೀಕ್ಷೆ ಹೆಚ್ಚಿಸಿದೆ. (Credits: PRK Audio/ Youtube)

ವಿಭಿನ್ನ ಲುಕ್ಗಳಲ್ಲಿ ಪುನೀತ್ ಮಾಸ್ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದಾರೆ. ಈ ಮೂಲಕ ಅಭಿಮಾನಿಗಳಿಗೆ ಭರ್ಜರಿ ಮನರಂಜನೆಯನ್ನು ಚಿತ್ರ ಖಚಿತಪಡಿಸಿದೆ. (Credits: PRK Audio/ Youtube)

ಜೇಮ್ಸ್ ಟೀಸರ್ನಲ್ಲಿರುವ ಮೈನವಿರೇಳಿಸುವ ಆಕ್ಷನ್ ದೃಶ್ಯಗಳ ಸ್ಟಿಲ್ಗಳು ಇಲ್ಲಿವೆ. (Credits: PRK Audio/ Youtube)

‘ಜೇಮ್ಸ್’ ಚಿತ್ರಕ್ಕೆ ಚೇತನ್ ಕುಮಾರ್ ಆಕ್ಷನ್ ಕಟ್ ಹೇಳಿದ್ದು, ಕಿಶೋರ್ ಪತ್ತಿಕೊಂಡ ನಿರ್ಮಾಣ ಮಾಡಿದ್ದಾರೆ. (Credits: PRK Audio/ Youtube)

ಪುನೀತ್ ಜನ್ಮದಿನವಾದ ಮಾರ್ಚ್ 17ರಂದು ಜೇಮ್ಸ್ ತೆರೆಗೆ ಬರಲಿದೆ. (Credits: PRK Audio/ Youtube)

ಕನ್ನಡ, ತೆಲುಗು, ತಮಿಳು, ಮಲಯಾಳಂ, ಹಿಂದಿ ಭಾಷೆಗಳಲ್ಲಿ ಜೇಮ್ಸ್ ರಿಲೀಸ್ ಆಗಲಿದೆ. (Credits: PRK Audio/ Youtube)

ಪುನೀತ್ಗೆ ಶಿವರಾಜ್ಕುಮಾರ್ ಧ್ವನಿ ನೀಡಿದ್ದಾರೆ. ಅಲ್ಲದೇ ಶಿವಣ್ಣ, ರಾಘಣ್ಣ ಚಿತ್ರದಲ್ಲಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. (Credits: PRK Audio/ Youtube)