Trademark Song: ‘ಟ್ರೇಡ್​ಮಾರ್ಕ್’ನಲ್ಲಿದೆ ಹಲವು ಅಪರೂಪದ ದೃಶ್ಯಗಳು; ಹಾಡಿನ ವಿಶೇಷ ಸ್ಟಿಲ್​ಗಳು ಇಲ್ಲಿವೆ

| Updated By: shivaprasad.hs

Updated on: Mar 01, 2022 | 2:28 PM

James | Puneeth Rajkumar: ಪುನೀತ್ ರಾಜ್​ಕುಮಾರ್ ಅಭಿನಯದ ‘ಜೇಮ್ಸ್’ನ ‘ಟ್ರೇಡ್​ಮಾರ್ಕ್’ ಹಾಡು ರಿಲೀಸ್ ಆಗಿದೆ. ಹಲವು ಸರ್ಪ್ರೈಸ್​ಗಳನ್ನು ಹೊತ್ತುತಂದಿರುವ ಈ ಹಾಡನ್ನು ಅಭಿಮಾನಿಗಳು ಇಷ್ಟಪಡುತ್ತಿದ್ದಾರೆ. ಹಾಡಿನಲ್ಲಿ ಶೂಟಿಂಗ್ ಸಂದರ್ಭದ್ದೂ ಸೇರಿದಂತೆ ವಿಶೇಷ ತುಣುಕುಗಳಿವೆ. ಅವುಗಳ ಸ್ಟಿಲ್​ಗಳು ಇಲ್ಲಿವೆ.

1 / 13
ಪುನೀತ್ ರಾಜ್​ಕುಮಾರ್ ನಟನೆಯ ಬಹುನಿರೀಕ್ಷಿತ ‘ಜೇಮ್ಸ್’ ಚಿತ್ರದ ಹೊಸ ಹಾಡು ರಿಲೀಸ್ ಆಗಿದೆ.

2 / 13
‘ಟ್ರೇಡ್​ಮಾರ್ಕ್’ ಹಾಡು ಉತ್ತಮ ವೀಕ್ಷಣೆ ಕಾಣುತ್ತಿದ್ದು, ಹಲವು ಸರ್ಪ್ರೈಸ್​ಗಳನ್ನು ಹೊತ್ತುತಂದಿದೆ.

3 / 13
ಹಾಡಿನ ಪ್ರಾರಂಭದಲ್ಲಿ ಪುನೀತ್ ಪತ್ನಿ ಅಶ್ವಿನಿ ಪುನೀತ್ ರಾಜ್​ಕುಮಾರ್ ಕ್ಲಾಪ್ ಮಾಡುತ್ತಿರುವ ದೃಶ್ಯವಿದೆ.

4 / 13
‘ಟ್ರೇಡ್​ಮಾರ್ಕ್’ನಲ್ಲಿ ‘ಜೇಮ್ಸ್ ಚಿತ್ರದ ಶೂಟಿಂಗ್ ಸಂದರ್ಭದ ಚಿತ್ರಗಳು, ಫೋಟೋಗಳು, ಮೇಕಿಂಗ್ ವಿಡಿಯೋಗಳಿವೆ.

5 / 13
ಕನ್ನಡದ ಖ್ಯಾತ ತಾರೆಯರು ಕೂಡ ಈ ಹಾಡಿನಲ್ಲಿ ಹೆಜ್ಜೆ ಹಾಕಿರೋದು ವಿಶೇಷ.

6 / 13
ಅದ್ದೂರಿ ಸೆಟ್​ಗಳಲ್ಲಿ ಜೇಮ್ಸ್ ಹಾಡುಗಳ ಚಿತ್ರೀಕರಣವಾಗಿರುವ ಝಲಕ್​ಅನ್ನು ಈ ಲಿರಿಕಲ್ ವಿಡಿಯೋ ಕಟ್ಟಿಕೊಟ್ಟಿದೆ.

7 / 13
ಪುನೀತ್ ಕೂಡ ಭಿನ್ನ ಗೆಟಪ್​ಗಳಲ್ಲಿ ಕಾಣಿಸಿಕೊಂಡಿದ್ದು, ಮಸ್ತ್ ಸ್ಟೆಪ್ಸ್ ಹಾಕಿದ್ದಾರೆ.

8 / 13
ಎಂಸಿ ವಿಕ್ಕಿ, ಅದಿತಿ ಸಾಗರ್, ಚಂದನ್ ಶೆಟ್ಟಿ, ಶರ್ಮಿಳಾ, ಯುವರಾಜ್​ಕುಮಾರ್ ಹಾಗೂ ಚರಣ್​ರಾಜ್ ಈ ಗೀತೆಯನ್ನು ಹಾಡಿದ್ದಾರೆ.

9 / 13
ರಚಿತಾ ರಾಮ್ ಹಾಡಿನಲ್ಲಿ ಹೆಜ್ಜೆಹಾಕಿದ್ದಾರೆ.

ರಚಿತಾ ರಾಮ್ ಹಾಡಿನಲ್ಲಿ ಹೆಜ್ಜೆಹಾಕಿದ್ದಾರೆ.

10 / 13
ಸ್ಯಾಂಡಲ್​ವುಡ್​ನ ಮತ್ತೋರ್ವ ನಟಿ ಆಶಿಕಾ ರಂಗನಾಥ್ ಕೂಡ ಹಾಡಿನಲ್ಲಿ ಕಾಣಿಸಿಕೊಂಡಿದ್ದಾರೆ.

11 / 13
ಬಹುಭಾಷೆಗಳಲ್ಲಿ ಬೇಡಿಕೆ ಹೆಚ್ಚಿಸಿಕೊಳ್ಳುತ್ತಿರುವ ನಟಿ ಶ್ರೀಲೀಲಾ ಕೂಡ ‘ಟ್ರೇಡ್​ಮಾರ್ಕ್’ನಲ್ಲಿ ಕಾಣಿಸಿಕೊಂಡಿದ್ದಾರೆ.

12 / 13
‘ಟ್ರೇಡ್​ಮಾರ್ಕ್’ನಲ್ಲಿ ಪುನೀತ್

‘ಟ್ರೇಡ್​ಮಾರ್ಕ್’ನಲ್ಲಿ ಪುನೀತ್

13 / 13
ಚಿತ್ರೀಕರಣದ ಸಂದರ್ಭದಲ್ಲಿ ನಿರ್ದೇಶಕ ಚೇತನ್ ಕುಮಾರ್, ಪುನೀತ್, ನಿರ್ಮಾಪಕ ಕಿಶೋರ್ ಪತ್ತಿಕೊಂಡ