Updated on: Jun 01, 2023 | 11:25 PM
ನಟಿ ರಕುಲ್ ಪ್ರೀತ್ ಸಿಂಗ್ ಮತ್ತೆ ಮಾಲ್ಡೀವ್ಸ್ಗೆ ಹಾರಿದ್ದಾರೆ. ಮಾಲ್ಡೀವ್ಸ್ನ ಸುಂದರ ಬೀಚ್ನಲ್ಲಿ ನಿಂತ ಚಿತ್ರಗಳನ್ನು ಹಂಚಿಕೊಂಡಿದ್ದಾರೆ.
ರಕುಲ್ ಪ್ರೀತ್ ಸಿಂಗ್ ಈ ಹಿಂದೆಯೂ ಮಾಲ್ಡೀವ್ಸ್ಗೆ ರಜೆಯ ಕಳೆಯಲು ಹೋಗಿದ್ದರು. ಈಗ ಮತ್ತೊಮ್ಮೆ ಹೋಗಿದ್ದಾರೆ.
ಸಂಜೆ ಸಮಯ ಸುಂದರ ಬೀಚ್ನಲ್ಲಿ ನಿಂತು ಸೂರ್ಯಾಸ್ತ ಕಣ್ತುಂಬಿಕೊಂಡಿರುವ ಜೊತೆಗೆ ಹಲವು ಚಿತ್ರಗಳನ್ನು ತೆಗೆಸಿಕೊಂಡಿದ್ದಾರೆ.
ಮಾಲ್ಡೀವ್ಸ್ನಲ್ಲಿ ಸ್ಥಳೀಯ ಆಹಾರವನ್ನು ಟ್ರೈ ಮಾಡಿರುವ ರಕುಲ್ ಪ್ರೀತ್ ಸಿಂಗ್, ಡಯಟ್ಗೆ ಅಲ್ಪವಿರಾಮ ನೀಡಿದಂತಿದೆ.
ಕನ್ನಡದ ಗಿಲ್ಲಿ ಸಿನಿಮಾ ಮೂಲಕ ಚಿತ್ರರಂಗಕ್ಕೆ ಎಂಟ್ರಿ ನೀಡಿದ ರಕುಲ್ ಪ್ರೀತ್ ಸಿಂಗ್ ಈಗ ಹಲವು ಭಾಷೆಗಳಲ್ಲಿ ಬ್ಯುಸಿ ನಟಿ.
ರಕುಲ್ ಪ್ರೀತ್ ಸಿಂಗ್