ಕೈಯಲ್ಲಿ ಮದರಂಗಿ, ಮುಖದಲ್ಲಿ ಮಂದಹಾಸ; ಮದುವೆ ಸಂಭ್ರಮದ ಫೋಟೋ ಹಂಚಿಕೊಂಡ ರಕುಲ್

ವಿವಾಹದ ದಿನಕ್ಕೂ ಮೊದಲು ಮೆಹಂದಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ರಕುಲ್ ಪ್ರೀತ್ ಸಿಂಗ್ ಅವರು ಕೈಗೆ ಮದರಂಗಿ ಹಚ್ಚಿಕೊಂಡು ಮಿಂಚಿದ್ದಾರೆ. ಅವರ ಮೊಗದಲ್ಲಿ ನಗು ಇದೆ. ರಕುಲ್ ಪ್ರೀತ್ ಸಿಂಗ್ ಹಾಗೂ ಜಾಕಿ ಅವರು ಹಲವು ವರ್ಷಗಳಿಂದ ಪ್ರೀತಿಯಲ್ಲಿ ಇದ್ದರು. ಅವರು ಮದುವೆ ಆಗುವ ನಿರ್ಧಾರಕ್ಕೆ ಕುಟುಂಬದವರಿಗೆ ಖುಷಿ ಇದೆ.

ರಾಜೇಶ್ ದುಗ್ಗುಮನೆ
|

Updated on: Feb 27, 2024 | 12:44 PM

ನಟಿ ರಕುಲ್ ಪ್ರೀತ್ ಸಿಂಗ್ ಹಾಗೂ ನಿರ್ಮಾಪಕ ಜಾಕಿ ಭಗ್ನಾನಿ ಇತ್ತೀಚೆಗೆ ವಿವಾಹ ಆದರು. ಈ ಖುಷಿಯ ಕ್ಷಣದ ಫೋಟೋಗಳನ್ನು ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಈಗ ರಕುಲ್ ಹೊಸ ಫೋಟೋ ಗಮನ ಸೆಳೆದಿದೆ.

1 / 5
ವಿವಾಹದ ದಿನಕ್ಕೂ ಮೊದಲು ಮೆಹಂದಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ರಕುಲ್ ಪ್ರೀತ್ ಸಿಂಗ್ ಅವರು ಕೈಗೆ ಮದರಂಗಿ ಹಚ್ಚಿಕೊಂಡು ಮಿಂಚಿದ್ದಾರೆ. ಅವರ ಮೊಗದಲ್ಲಿ ನಗು ಇದೆ.

2 / 5
ರಕುಲ್ ಪ್ರೀತ್ ಸಿಂಗ್ ಅವರ ವಿವಾಹ ಕಾರ್ಯ ಫೆಬ್ರವರಿ 21ರಂದು ನಡೆಯಿತು. ಗೋವಾದಲ್ಲಿ ಈ ವಿವಾಹ ಕಾರ್ಯ ನಡೆದಿದೆ. ಅವರಿಗೆ ಅನೇಕ ಸೆಲೆಬ್ರಿಟಿಗಳು ಶುಭಾಶಯ ಕೋರಿದ್ದಾರೆ. ಹೊಸ ಬಾಳು ಆರಂಭಿಸಿದ ಅವರಿಗೆ ಅಭಿನಂದನೆ ತಿಳಿಸಿದ್ದಾರೆ.

3 / 5
ರಕುಲ್ ಪ್ರೀತ್ ಸಿಂಗ್ ಹಾಗೂ ಜಾಕಿ ಅವರು ಹಲವು ವರ್ಷಗಳಿಂದ ಪ್ರೀತಿಯಲ್ಲಿ ಇದ್ದರು. ಅವರು ಮದುವೆ ಆಗುವ ನಿರ್ಧಾರಕ್ಕೆ ಕುಟುಂಬದವರಿಗೆ ಖುಷಿ ಇದೆ.

4 / 5
ರಕುಲ್ ಪ್ರೀತ್ ಸಿಂಗ್​ಗೆ ಚಿತ್ರರಂಗದಲ್ಲಿ ಭಾರೀ ಬೇಡಿಕೆ ಇದೆ. ಅವರು ದಕ್ಷಿಣ ಭಾರತ ಹಾಗೂ ಬಾಲಿವುಡ್​​ನಲ್ಲಿ ಬೇಡಿಕೆಯ ನಟಿ ಆಗಿ ಹೊರ ಹೊಮ್ಮಿದ್ದಾರೆ.

5 / 5
Follow us