ಸುತ್ತಲು ಬೆಟ್ಟಗುಡ್ಡಗಳಿಂದ ಆವೃತ್ತವಾಗಿ ಭೂಪ್ರದೇಶ ಮಧ್ಯೆಯೊಂದು ತುಂಬಿ ತುಳುಕುತ್ತಿರುವ ಸುಂದರ ಕೆರೆ. ಹಚ್ಚಹಸಿರಿನಿಂದ ಕಂಗೊಳಿಸುತ್ತಿರುವ ರಾಮನಗರದ ರಂಗರಾಯನದೊಡ್ಡಿ ಕೆರೆ ಇದೀಗ ಸಾರ್ವಜನಿಕರು, ಪ್ರವಾಸಿಗರನ್ನ ಕೈಬೀಸಿ ಕರೆಯುತ್ತಿದೆ.
ಕೆಲ ವರ್ಷಗಳಿಂದ ಈ ಕೆರೆ ಭರ್ತಿಯಾಗಿರಲಿಲ್ಲ. ಆದರೆ ಕೆಲ ದಿನಗಳ ಹಿಂದೆ ರಾಮನಗರದಲ್ಲಿ ಮಳೆಯಾದ ಹಿನ್ನೆಲೆ ರಂಗರಾಯನದೊಡ್ಡಿ ಕೆರೆ ಸಂಪೂರ್ಣವಾಗಿ ಭರ್ತಿಯಾಗಿ ಮೈದುಂಬಿಕೊಂಡಿದೆ. ಅಷ್ಟೇ ಅಲ್ಲದೆ ಸುತ್ತಮುತ್ತ ಬೆಟ್ಟಗುಡ್ಡಗಳು, ಹಚ್ಚಹಸಿರಿನ ಪರಿಸರ ಪ್ರವಾಸಿಗರನ್ನ ಕೈಬೀಸಿ ಕರೆಯುತ್ತಿದೆ.
Ramanagara overflowing Rangarayanadoddi Lake around Different types of colourful flowers atracting tourists Ramanagar news in kannada