ರಂಜನಿ ರಾಘವನ್ಗೆ ಸಿಕ್ತು ‘ಜನ ಮೆಚ್ಚಿದ ನಾಯಕಿ’ ಅವಾರ್ಡ್; ಇಲ್ಲಿದೆ ಗ್ಯಾಲರಿ
TV9 Web | Updated By: ರಾಜೇಶ್ ದುಗ್ಗುಮನೆ
Updated on:
Oct 10, 2022 | 7:04 PM
ಇತ್ತೀಚೆಗೆ ‘ಅನುಬಂಧ’ ಕಾರ್ಯಕ್ರಮ ಪ್ರಸಾರ ಕಂಡಿದೆ. ಕಲರ್ಸ್ ಕನ್ನಡ ವಾಹಿನಿ ನಡೆಸುವ ಈ ಕಾರ್ಯಕ್ರಮದಲ್ಲಿ ರಂಜನಿಗೆ ಅತ್ಯುತ್ತಮ ನಟಿ ಪ್ರಶಸ್ತಿ ನೀಡಲಾಗಿದೆ. ‘ಕನ್ನಡತಿ’ ಧಾರಾವಾಹಿ ನಟನೆಗೆ ಅವರಿಗೆ ಅತ್ಯುತ್ತಮ ನಟಿ ಪ್ರಶಸ್ತಿ ಸಿಕ್ಕಿದೆ. (ಚಿತ್ರಕೃಪೆ: ಇನ್ಸ್ಟಾಗ್ರಾಮ್)
1 / 5
ನಟಿ ರಂಜನಿ ರಾಘವನ್ ಅವರು ‘ಕನ್ನಡತಿ’ ಧಾರಾವಾಹಿ ಮೂಲಕ ಜನಪ್ರಿಯತೆ ಹೆಚ್ಚಿಸಿಕೊಂಡಿದ್ದಾರೆ. ಅವರು ಭುವಿ ಎಂದೇ ಫೇಮಸ್. ಹರ್ಷನ ಹೆಂಡತಿಯಾಗಿ, ರತ್ನಮಾಲಾ ಸೊಸೆಯಾಗಿ ಅವರು ಗಮನ ಸೆಳೆಯುತ್ತಿದ್ದಾರೆ. (ಚಿತ್ರಕೃಪೆ: ಇನ್ಸ್ಟಾಗ್ರಾಮ್)
2 / 5
ಇತ್ತೀಚೆಗೆ ‘ಅನುಬಂಧ’ ಕಾರ್ಯಕ್ರಮ ಪ್ರಸಾರ ಕಂಡಿದೆ. ಕಲರ್ಸ್ ಕನ್ನಡ ವಾಹಿನಿ ನಡೆಸುವ ಈ ಕಾರ್ಯಕ್ರಮದಲ್ಲಿ ರಂಜನಿಗೆ ಅತ್ಯುತ್ತಮ ನಟಿ ಪ್ರಶಸ್ತಿ ನೀಡಲಾಗಿದೆ. ‘ಕನ್ನಡತಿ’ ಧಾರಾವಾಹಿ ನಟನೆಗೆ ಅವರಿಗೆ ಅತ್ಯುತ್ತಮ ನಟಿ ಪ್ರಶಸ್ತಿ ಸಿಕ್ಕಿದೆ. (ಚಿತ್ರಕೃಪೆ: ಇನ್ಸ್ಟಾಗ್ರಾಮ್)
3 / 5
ರಂಜನಿ ರಾಘವನ್ ಅವರು ಈ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ಸಂಭ್ರಮಿಸಿದ್ದಾರೆ. (ಚಿತ್ರಕೃಪೆ: ಇನ್ಸ್ಟಾಗ್ರಾಮ್)
4 / 5
‘ಕಾಂತಾರ’ ಯಶಸ್ಸಿನ ಅಲೆಯಲ್ಲಿ ತೇಲುತ್ತಿರುವ ರಿಷಬ್ ಶೆಟ್ಟಿ ಅವರು ರಂಜನಿಗೆ ಈ ಅವಾರ್ಡ್ ನೀಡಿದ್ದಾರೆ. (ಚಿತ್ರಕೃಪೆ: ಇನ್ಸ್ಟಾಗ್ರಾಮ್)
5 / 5
ಪ್ರೀತಿ ತೋರಿದ ಎಲ್ಲರಿಗೂ ರಂಜನಿ ರಾಘವನ್ ಅವರು ಧನ್ಯವಾದ ಅರ್ಪಿಸಿದ್ದಾರೆ. ಈ ಫೋಟೋಗೆ ಫ್ಯಾನ್ಸ್ ಕಡೆಯಿಂದ ಲೈಕ್ಸ್ ಸಿಗುತ್ತಿದೆ. (ಚಿತ್ರಕೃಪೆ: ಇನ್ಸ್ಟಾಗ್ರಾಮ್)