Ranveer Singh: ವಿಭಿನ್ನ ಫೋಟೋಶೂಟ್ ಮೂಲಕ ಮತ್ತೆ ಗಮನಸೆಳೆದ ರಣವೀರ್; ಇಲ್ಲಿವೆ ಚಿತ್ರಗಳು
Ranveer Singh new look: ಬಾಲಿವುಡ್ ತಾರೆ ರಣವೀರ್ ಸಿಂಗ್ ಹೊಸ ಫೋಟೋಶೂಟ್ನಲ್ಲಿ ಮಿಂಚಿದ್ದಾರೆ. ಅವರ ಸ್ಟೈಲಿಶ್ ಗೆಟಪ್ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
Published On - 4:24 pm, Fri, 18 February 22