ಪ್ರತಿಷ್ಠಿತ ಮಿಲನ್ ಫ್ಯಾಷನ್ ವೀಕ್ನಲ್ಲಿ ಮಿಂಚಿದ ನಟಿ ರಶ್ಮಿಕಾ ಮಂದಣ್ಣ; ಇಲ್ಲಿದೆ ಫೋಟೋಸ್
ರಶ್ಮಿಕಾ ಮಂದಣ್ಣ ಅವರು ಬುಧವಾರ (ಫೆಬ್ರವರಿ 21) ರ‍್ಯಾಂಪ್ ವಾಕ್ಮೇಲೆ ಮಿಂಚಿದ್ದಾರೆ. ಈ ಫೋಟೋಗಳನ್ನು ಅವರು ಹಂಚಿಕೊಂಡಿದ್ದಾರೆ. ಈ ಫೋಟೋ ಸಖತ್ ಗಮನ ಸೆಳೆದಿದೆ. ಕಪ್ಪು ಉಡುಗೆಯಲ್ಲಿ ರಶ್ಮಿಕಾ ಮಂದಣ್ಣ ಅವರು ಮಿಂಚಿದ್ದಾರೆ. ಅವರ ಲುಕ್ ಗಮನ ಸೆಳೆದಿದೆ. ಅವರ ಫೋಟೋಗಳು ಅಭಿಮಾನಿ ವಲಯದಲ್ಲಿ ಸಖತ್ ವೈರಲ್ ಆಗುತ್ತಿದೆ.
Updated on: Feb 22, 2024 | 8:14 PM

ಮಿಲನ್ ಫ್ಯಾಷನ್ ವೀಕ್ 2024 ನಡೆಯುತ್ತಿದೆ. ಫೆಬ್ರವರಿ 20ರಿಂದ 26ರವರೆಗೆ ಈ ಕಾರ್ಯಕ್ರಮ ನಡೆಯಲಿದೆ. ಈ ಪ್ರತಿಷ್ಠಿತ ಫ್ಯಾಷನ್ ಕಾರ್ಯಕ್ರಮದಲ್ಲಿ ನಟಿ ರಶ್ಮಿಕಾ ಮಂದಣ್ಣ ಅವರು ಮಿಂಚಿದ್ದಾರೆ.

ರಶ್ಮಿಕಾ ಮಂದಣ್ಣ ಅವರು ಬುಧವಾರ (ಫೆಬ್ರವರಿ 21) ರ‍್ಯಾಂಪ್ ವಾಕ್ಮೇಲೆ ಮಿಂಚಿದ್ದಾರೆ. ಈ ಫೋಟೋಗಳನ್ನು ಅವರು ಹಂಚಿಕೊಂಡಿದ್ದಾರೆ. ಈ ಫೋಟೋ ಸಖತ್ ಗಮನ ಸೆಳೆದಿದೆ.

ಕಪ್ಪು ಉಡುಗೆಯಲ್ಲಿ ರಶ್ಮಿಕಾ ಮಂದಣ್ಣ ಅವರು ಮಿಂಚಿದ್ದಾರೆ. ಅವರ ಲುಕ್ ಗಮನ ಸೆಳೆದಿದೆ. ಅವರ ಫೋಟೋಗಳು ಅಭಿಮಾನಿ ವಲಯದಲ್ಲಿ ಸಖತ್ ವೈರಲ್ ಆಗುತ್ತಿದೆ.

ಮಿಲನ್ ಫ್ಯಾಷನ್ ವೀಕ್ ಪ್ರತಿವರ್ಷ ಇಟಲಿಯಲ್ಲಿ ನಡೆಯುತ್ತದೆ. ಈ ಬಾರಿ ಫೆಬ್ರವರಿ ತಿಂಗಳಲ್ಲಿ ಈ ಕಾರ್ಯಕ್ರಮ ನಡೆದಿದೆ. ದೇಶ ವಿದೇಶಗಳಿಂದ ಸೆಲೆಬ್ರಿಟಿಗಳು ಇಲ್ಲಿಗೆ ಆಗಮಿಸಿದ್ದಾರೆ.

ರಶ್ಮಿಕಾ ಮಂದಣ್ಣ ಅವರು ಟಾಲಿವುಡ್ನಲ್ಲಿ ಸಖತ್ ಬೇಡಿಕೆ ಸೃಷ್ಟಿಸಿಕೊಂಡಿದ್ದಾರೆ. ‘ಪುಷ್ಪ 2’ ಸಿನಿಮಾದಲ್ಲಿ ಅವರು ನಟಿಸುತ್ತಿದ್ದಾರೆ. ಈ ಚಿತ್ರದ ಶೂಟಿಂಗ್ ಮಧ್ಯೆ ಅವರು ಇಟಲಿಗೆ ಹೋಗಿ ಬಂದಿದ್ದಾರೆ.



















