AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Rashmika Mandanna: ಕೊಡಗಿನ ಕುವರಿ ರಶ್ಮಿಕಾ ಹೊಸ ವರ್ಷವನ್ನು ಸ್ವಾಗತಿಸಿದ್ದು ಹೇಗೆ? ಇಲ್ಲಿವೆ ಚಿತ್ರಗಳು

New Year 2022: ಕೊಡಗಿನ ಕುವರಿ, ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ 2022ನ್ನು ಉತ್ಸಾಹದಿಂದ ಸ್ವಾಗಿಸಿದ್ದಾರೆ. ಅಲ್ಲದೇ ಅಭಿಮಾನಿಗಳಿಗೆ ಪ್ರೀತಿಯ ಸಂದೇಶವನ್ನೂ ಕಳುಹಿಸಿದ್ದಾರೆ. ನಟಿ ಹಂಚಿಕೊಂಡಿರುವ ಇತ್ತೀಚಿನ ಚಿತ್ರಗಳು ಇಲ್ಲಿವೆ.

TV9 Web
| Edited By: |

Updated on: Jan 02, 2022 | 6:00 PM

Share
ಕೊಡಗಿನ ಕುವರಿ, ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ 2022ನ್ನು ಬಹಳ ನಿರೀಕ್ಷೆಯಿಂದ ಸ್ವಾಗತಿಸಿದ್ದಾರೆ. ಟ್ವಿಟರ್​​ನಲ್ಲಿ ಈ ಚಿತ್ರ ಹಂಚಿಕೊಂಡಿರುವ ರಶ್ಮಿಕಾ, ಅಭಿಮಾನಿಗಳಿಗೆ ಶುಭಕೋರಿದ್ದಾರೆ. (Credits: Rashmika Mandanna/ Twitter)

1 / 6
ಹೊಸ ವರ್ಷಕ್ಕೂ ಮುನ್ನಾ ದಿನ ಅವರು ಎರಡು ಚಿತ್ರಗಳನ್ನು ಹಂಚಿಕೊಂಡಿದ್ದರು. ಈ ಚಿತ್ರ ಹಂಚಿಕೊಂಡಿದ್ದ ಅವರು 2021ರಲ್ಲಿ ಶಾಂತಿ, ಸಂತಸ, ಸಮಾಧಾನವನ್ನು ನಿರೀಕ್ಷಿಸಿದ್ದೆ ಎಂದು ಬರೆದುಕೊಂಡಿದ್ದರು.(Credits: Rashmika Mandanna/ Twitter)

2 / 6
ನಂತರ ಈ ಚಿತ್ರವನ್ನು ಹಂಚಿಕೊಂಡಿದ್ದ ರಶ್ಮಿಕಾ 2021 ವಾಸ್ತವವಾಗಿ ಹೇಗಿತ್ತು ಎಂಬುದನ್ನು ವಿವರಿಸಿದ್ದರು. ಕಳೆದ ವರ್ಷ ಒಟ್ಟಾರೆ ಸೂಪರ್ ಆಗಿತ್ತು ಎಂದು ಈ ಚಿತ್ರ ಶೇರ್ ಮಾಡಿದ್ದರು. (Credits: Rashmika Mandanna/ Twitter)

3 / 6
2022ರ ಕುರಿತು ರಶ್ಮಿಕಾಗೆ ಅಪಾರ ನಿರೀಕ್ಷೆಗಳಿವೆ. ‘ಪುಷ್ಪ’ದ ಗೆಲುವಿನ ಬೆನ್ನಲ್ಲೇ ಅದರ ಮುಂದಿನ ಭಾಗಕ್ಕೆ ನಟಿ ಎದುರು ನೋಡುತ್ತಿದ್ದಾರೆ. (Credits: Rashmika Mandanna/ Twitter)

4 / 6
ರಶ್ಮಿಕಾ ಬತ್ತಳಿಕೆಯಲ್ಲಿ ಸದ್ಯ ಮೂರು ಚಿತ್ರಗಳಿವೆ. (Credits: Rashmika Mandanna/ Twitter)

5 / 6
‘ಮಿಷನ್ ಮಜ್ನು’ ಚಿತ್ರದ ಮೂಲಕ ಬಾಲಿವುಡ್​ಗೆ ಪದಾರ್ಪಣೆ ಮಾಡಲು ರಶ್ಮಿಕಾ ತಯಾರಾಗುತ್ತಿದ್ದು, ಚಿತ್ರದ ಶೂಟಿಂಗ್ ಮುಕ್ತಾಯವಾಗಿದೆ. (Credits: Rashmika Mandanna/ Twitter)

6 / 6
ಆಭರಣದಂಗಡಿ ಮಾಲೀಕನಿಂದ 425 ಗ್ರಾಂ ಚಿನ್ನ ದೋಚಿದ ಕಳ್ಳರು

ಊರಿನ ನೇಮೋತ್ಸವದಲ್ಲಿ ಭಾಗಿಯಾದ ನಟ ರಕ್ಷಿತ್ ಶೆಟ್ಟಿ; ವಿಡಿಯೋ ನೋಡಿ

ಮರಕ್ಕೆ ಗುದ್ದಿ ರಸ್ತೆ ಬದಿ ಆಟೋ ಪಲ್ಟಿ: ಪ್ರಯಾಣಿಕರು ಬದುಕಿದ್ದೇ ಪವಾಡ!

ಸೋಮನಾಥದಲ್ಲಿ ಪ್ರಧಾನಿ ನರೇಂದ್ರ ಮೋದಿ ಶೌರ್ಯ ಯಾತ್ರೆ

ಯಶ್ ತಾಯಿ ಪುಷ್ಪಾ ಬೆಂಬಲಿಗರಿಂದ ಜೀವ ಬೆದರಿಕೆ ಆರೋಪ: ದೂರು ನೀಡಿದ ದೇವರಾಜ್

ಗಡಿಯಲ್ಲಿ ನಿಂತು ಕೇರಳ ಸಿಎಂಗೆ ಖಡಕ್​​ ಎಚ್ಚರಿಕೆ ನೀಡಿದ ಸಿದ್ದರಾಮಯ್ಯ

2 ಶತಕಗಳೊಂದಿಗೆ ಹೊಸ ಇತಿಹಾಸ ಬರೆದ ರಯಾನ್ ರಿಕೆಲ್ಟನ್

ಗಿಲ್ಲಿ ವಿರುದ್ಧ ಸೇಡು ತೀರಿಸಿಕೊಂಡ ಕಾವ್ಯಾ: ರಘು ಕೂಡ ಕಡಿಮೆ ಏನಿಲ್ಲ

ಕಂಬಳ ಕೋಣಗಳ ಓಟಕ್ಕೆ ಡಿಸಿಎಂ ಡಿ.ಕೆ. ಶಿವಕುಮಾರ್​​ ಫಿದಾ

ಕೆಜಿಗಟ್ಟಲೆ ನಿಧಿಯನ್ನು ಸರ್ಕಾರಕ್ಕೊಪ್ಪಿಸಿದ 8ನೇ ತರಗತಿಯ ಬಾಲಕನಿಗೆ ಸನ್ಮಾನ