ಜೂನ್ ತಿಂಗಳಲ್ಲಿ ಶ್ರೀ ಗುರು ರಾಯರ ಹುಂಡಿಯಲ್ಲಿ ದಾಖಲೆ ಮಟ್ಟದ ಕಾಣಿಕೆ ಸಂಗ್ರಹ
ಮಂತ್ರಾಲಯದ ಶ್ರೀ ಗುರು ರಾಘವೇಂದ್ರ ಸ್ವಾಮಿ ದರ್ಶನಕ್ಕೆ ಪ್ರತಿ ತಿಂಗಳಿನಂತೆ ಜೂನ್ ತಿಂಗಳಲ್ಲೂ ಸಹ ಭಕ್ತಸಾಗರವೇ ಹರಿದುಬಂದಿದ್ದು, ಹುಂಡಿಗೆ ದಾಖಲೆ ಮಟ್ಟದ ಕಾಣಿಕೆ ಸಂಗ್ರಹವಾಗಿದೆ. ಬೇರೆ-ಬೇರೆ ರಾಜ್ಯಗಳಿಂದ ರಾಯರ ದರ್ಶನಕ್ಕೆ ಭಕ್ತರು ಬಂದಿದ್ದು, ಜೂನ್ ತಿಂಗಳ 27 ದಿನಗಳಲ್ಲಿ ಕೋಟ್ಯಂತರ ರೂ. ದೇಣಿಗೆ ಸಂಗ್ರಹವಾಗಿದೆ.
Published On - 9:24 am, Thu, 29 June 23