ODI World Cup 2023: ಮೋದಿ ಮೈದಾನದಲ್ಲಿ ಭಾರತ- ಪಾಕ್ ಫೈಟ್; ಲಕ್ಷ ದಾಟಿದ ಹೋಟೆಲ್ ರೂಂ ದರ..!

India vs Pakistan World Cup 2023 match: ಭಾರತ- ಪಾಕ್ ಪಂದ್ಯಕ್ಕೆ ಆಥಿತ್ಯವಹಿಸಿರುವ ಅಹಮದಾಬಾದ್‌ನಲ್ಲಿ ಹೋಟೆಲ್ ರೂಮ್​ಗಳ ಬೆಲೆಗಳು ಗಗನಕ್ಕೇರಿವೆ. ಅಲ್ಲದೆ ಅನೇಕ ಹೋಟೆಲ್‌ಗಳು ರೂಮ್ ಬೆಲೆಯನ್ನು ಹತ್ತು ಪಟ್ಟು ಹೆಚ್ಚಿಸಿವೆ ಎಂದು ವರದಿಯಾಗಿದೆ.

ಪೃಥ್ವಿಶಂಕರ
|

Updated on: Jun 29, 2023 | 10:22 AM

ಭಾರತದಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್ ಕ್ರಿಕೆಟ್ ವೇಳಾಪಟ್ಟಿಯನ್ನು ಜೂನ್ 27 ರಂದು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ ಪ್ರಕಟಿಸಿದೆ. ಏಕದಿನ ವಿಶ್ವಕಪ್ ವೇಳಾಪಟ್ಟಿಯ ಪ್ರಕಾರ, ಅಕ್ಟೋಬರ್ 15 ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯ ನಡೆಯಲಿದೆ.

1 / 5
ಬಹಳ ವರ್ಷಗಳ ಬಳಿಕ ಪಾಕ್ ತಂಡ ಭಾರತದಲ್ಲಿ ಪಂದ್ಯವನ್ನಾಡುತ್ತಿದೆ. ಅದು ವಿಶ್ವಕಪ್​ನಲ್ಲಿ ಭಾರತ- ಪಾಕ್ ಹೈವೋಲ್ಟೇಜ್ ಪಂದ್ಯವನ್ನು ನೋಡುವ ಮಜವೇ ಬೇರೆ. ಹೀಗಾಗಿ ಭಾರತ- ಪಾಕ್ ಪಂದ್ಯಕ್ಕೆ ಆಥಿತ್ಯವಹಿಸಿರುವ   ಅಹಮದಾಬಾದ್‌ನಲ್ಲಿ ಹೋಟೆಲ್ ರೂಮ್​ಗಳ ಬೆಲೆಗಳು ಗಗನಕ್ಕೇರಿವೆ. ಅಲ್ಲದೆ ಅನೇಕ ಹೋಟೆಲ್‌ಗಳು ರೂಮ್ ಬೆಲೆಯನ್ನು ಹತ್ತು ಪಟ್ಟು ಹೆಚ್ಚಿಸಿವೆ ಎಂದು ವರದಿಯಾಗಿದೆ.

2 / 5
ವಿವಿಧ ಹೋಟೆಲ್ ಬುಕಿಂಗ್ ವೆಬ್‌ಸೈಟ್‌ಗಳಲ್ಲಿ ಕಂಡುಬಂದ ಹೋಟೆಲ್​ ರೂಮ್​ಗಳ ಬೆಲೆಯ ಪ್ರಕಾರ, ಅಕ್ಟೋಬರ್ 15 ರಂದು ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಭಾರತ-ಪಾಕಿಸ್ತಾನ ಪಂದ್ಯ ನಡೆಯಲ್ಲಿದೆ. ಹೀಗಾಗಿ ಆ ದಿನದಂದು ಹೋಟೆಲ್ ರೂಮ್​ಗಳಿಗೆ ಭಾರಿ ಬೇಡಿಕೆ ಬಂದಿದೆ. ಹೀಗಾಗಿ ಹೋಟೆಲ್ ರೂಂ ದರವನ್ನು ಹತ್ತು ಪಟ್ಟು ಹೆಚ್ಚಿಸಲಾಗಿದ್ದು, ಹಲವು ಹೋಟೆಲ್ ಗಳು ಆ ದಿನಕ್ಕೆ ಒಂದು ಲಕ್ಷ ರೂಪಾಯಿ ದರ ನಿಗದಿಪಡಿಸಿವೆ. ಅನೇಕ ಹೋಟೆಲ್ ಕೊಠಡಿಗಳು ಈಗಾಗಲೇ ಬುಕ್ ಆಗಿವೆ.

3 / 5
ಸಾಮಾನ್ಯವಾಗಿ ಐಷಾರಾಮಿ ಹೋಟೆಲ್​ಗಳಲ್ಲಿ ಒಂದು ದಿನದ ಬಾಡಿಗೆ ಐದರಿಂದ ಎಂಟು ಸಾವಿರ ರೂಪಾಯಿ ಇರುತ್ತದೆ. ಆದರೆ ಅಕ್ಟೋಬರ್ 15ರಂದು ಈ ಹೋಟೆಲ್​ಗಳ ದರವನ್ನು 40 ಸಾವಿರದಿಂದ ಒಂದು ಲಕ್ಷ ರೂಪಾಯಿಗೆ ಏರಿಸಲಾಗಿದೆ. Booking.com ಪ್ರಕಾರ, ITC ವೆಲ್‌ಕಮ್ ಹೋಟೆಲ್ ದರವು ಜುಲೈ 2 ರಂದು ದಿನಕ್ಕೆ 5,699 ರೂಪಾಯಿಗಳಿದ್ದರೆ, ಅದೇ ಹೋಟೆಲ್​ ರೂಮ್​ನ ಬೆಲೆ ಅಕ್ಟೋಬರ್ 15 ರಂದು 71,999 ರೂಪಾಯಿಗಳಾಗಿದೆ.

4 / 5
ನವೋದಯ ಅಹಮದಾಬಾದ್ ಹೋಟೆಲ್ ಬಾಡಿಗೆ ಪ್ರಸ್ತುತ ದಿನಕ್ಕೆ ಎಂಟು ಸಾವಿರ ರೂಪಾಯಿಗಳಾಗಿದ್ದು, ಅಕ್ಟೋಬರ್ 15 ಕ್ಕೆ 90679 ರೂಪಾಯಿಗಳನ್ನು ತೋರಿಸುತ್ತಿದೆ. ಅದೇ ರೀತಿ ಎಸ್ ಜಿ ಹೆದ್ದಾರಿಯಲ್ಲಿರುವ ಪ್ರೈಡ್ ಪ್ಲಾಜಾ ಹೋಟೆಲ್​ನ ಆ ದಿನದ ಬಾಡಿಗೆಯನ್ನು 36180 ರೂ.ಗೆ ನಿಗದಿಪಡಿಸಲಾಗಿದೆ. ಹೀಗೆ ಹಲವು ಹೋಟೆಲ್​ಗಳು ಅಕ್ಟೋಬರ್ 15 ಕ್ಕೆ ತಮ್ಮ ರೂಮ್​ಗಳ ಬೆಲೆಯನ್ನು ಸಾಕಷ್ಟು ಏರಿಸಿವೆ ಎಂದು ವರದಿಯಾಗಿದೆ.

5 / 5
Follow us
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ

ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ

ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್

ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ

ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ

ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ

ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು

ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?

‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ

ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್