- Kannada News Photo gallery rumour spread in Kalaburagi that human beings will die if bitten by this caterpillar worm photo viral
ಕ್ಯಾಟರ್ ಪಿಲ್ಲರ್ ಹುಳ ಕಚ್ಚಿದರೆ ಮನುಷ್ಯರು ಸಾಯುತ್ತಾರೆ! ಕಲಬುರಗಿಯಲ್ಲಿ ಹಬ್ಬಿದ ವದಂತಿ
ಇಬ್ಬರು ವ್ಯಕ್ತಿಗಳು ಕೃಷಿ ಜಮೀನಿನಲ್ಲಿ ಸಾವನ್ನಪ್ಪಿದ ಮತ್ತು ಹುಳದ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಇದರ ಜೊತೆಗೆ, ಈ ಹುಳ ಕಚ್ಚಿದರೆ ಮನುಷ್ಯರು ಸಾವನ್ನಪ್ಪುತ್ತಾರೆ ಎಂಬ ವದಂತಿ ಹಬ್ಬಿಸಲಾಗಿದೆ.
Updated on: Jul 22, 2023 | 3:28 PM
Share

ಇಬ್ಬರು ವ್ಯಕ್ತಿಗಳು ಕೃಷಿ ಜಮೀನಿನಲ್ಲಿ ಸಾವನ್ನಪ್ಪಿದ ಮತ್ತು ಕ್ಯಾಟರ್ ಪಿಲ್ಲರ್ ಹುಳದ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಇದರ ಜೊತೆಗೆ, ಈ ಹುಳ ಕಚ್ಚಿದರೆ ಮನುಷ್ಯರು ಸಾವನ್ನಪ್ಪುತ್ತಾರೆ ಎಂಬ ವದಂತಿ ಹಬ್ಬಿಸಲಾಗಿದೆ.

ಕೀಟ ಕಚ್ಚಿದರೆ ಮನುಷ್ಯರು ಸಾಯ್ತಾರೆಂದು ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ಸುತ್ತಮುತ್ತ ವದಂತಿ ಹಬ್ಬಿಸಲಾಗಿದೆ.

ಯಾರೋ ಕಿಡಿಗೇಡಿಗಳು ಹಂಚಿಕೊಂಡ ಫೋಟೋಗಳನ್ನು ವಾಟ್ಸ್ಆ್ಯಪ್ಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ.

ಇದು ಕಚ್ಚಿದ್ದರಿಂದ ಇಬ್ಬರು ಸತ್ತಿದ್ದಾರೆ, ರೈತರು ಹುಷಾರಾಗಿರಿ. ಇದನ್ನು ಕಂಡಲ್ಲಿ ಹೊಡೆದು ಸಾಯಿಸಿ ಎಂದು ಸಂದೇಶ ರವಾನಿಸಲಾಗಿದೆ.

ಆದರೆ, ಕ್ಯಾಟರ್ ಪಿಲ್ಲರ್ ಕೀಟ ಯಾವುದೇ ಜೀವ ಹಾನಿ ಮಾಡಲ್ಲ. ಜತ ಆತಂಕಪಡಬಾರದು ಎಂದು ಕೃಷಿ ಇಲಾಖೆ ಆಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ.
Related Photo Gallery
ಒಂದೇ ಓವರ್ನಲ್ಲಿ 22 ರನ್ ಚಚ್ಚಿದ ರಿಚಾ ಘೋಷ್
ಡ್ರಗ್ಸ್ ಫ್ಯಾಕ್ಟರಿ ಪತ್ತೆ: ನಮ್ಮ ಪೊಲೀಸರ ಬಗ್ಗೆ ಗೃಹ ಸಚಿವರು ಏನಂದ್ರು?
ಬೆಂಕಿ ಹೊತ್ತಿಕೊಂಡ ಅಪಾರ್ಟ್ಮೆಂಟ್ನೊಳಗೆ ಸಿಲುಕಿದ್ದ ನಾಯಿಯ ರಕ್ಷಣೆ
ಹೊಸ ವರ್ಷಾಚರಣೆ ಮಾಡುವವರ ಅನುಕೂಲಕ್ಕೆ QR Code: ಏನಿದು? ಏನೆಲ್ಲಾ ಅನುಕೂಲ?
ಶ್ರೀಲಂಕಾ ವಿರುದ್ಧ ಸತತ 3ನೇ ಅರ್ಧಶತಕ ಸಿಡಿಸಿದ ಶಫಾಲಿ
ಮನ್ ಕಿ ಬಾತ್ ವೀಕ್ಷಿಸಿದವರಿಗೆ ಬರಿಯಾನಿ ಭಾಗ್ಯ
ಸ್ಕೈ ಗೋಲ್ಡ್ ಅಂಡ್ ಡೈಮಂಡ್ಸ್ ದರೋಡೆ: ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಐಜಿಪಿ
ಮೈಸೂರಿನಲ್ಲಿ ಹಾಡಹಗಲೇ ಸಿನಿಮೀ ಸ್ಟೈಲ್ನಲ್ಲಿ ಚಿನ್ನದಂಗಡಿ ದರೋಡೆ
ಮನ್ ಕಿ ಬಾತ್ನಲ್ಲಿ ಕನ್ನಡ ಭಾಷೆ ಬಗ್ಗೆ ಪ್ರಧಾನಿ ಮೋದಿ ಶ್ಲಾಘನೆ
ಒಲಿಂಪಿಕ್ಸ್ ಹೀರೋ ನೀರಜ್ ಚೋಪ್ರಾ ಆರತಕ್ಷತೆಯಲ್ಲಿ ಪ್ರಧಾನಿ ಮೋದಿ ಭಾಗಿ



