AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Samantha: ಅಬ್ಬಬ್ಬಾ, ಸಮಂತಾ ಖರೀದಿಸಿದ ಈ ಎರಡು ಜಾಕೆಟ್​ನ ಬೆಲೆ ಇಷ್ಟೊಂದಾ?

ಈಗ ಸಮಂತಾ ಕೂಡ ಇದೇ ವಿಚಾರದಲ್ಲಿ ಸುದ್ದಿಯಲ್ಲಿದ್ದಾರೆ. ವಿಚ್ಛೇದನದ ಬಳಿಕ ಸಾಲುಸಾಲು ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇರುವ ಅವರು ದೇಶ-ವಿದೇಶ ಸುತ್ತುತ್ತಿದ್ದಾರೆ. ಇತ್ತೀಚೆಗೆ ಅವರು ಸ್ವಿಜರ್​ಲೆಂಡ್​ಗೆ ತೆರಳಿದ್ದರು. ಅಲ್ಲಿ ಹಾಯಾಗಿ ಸಮಯ ಕಳೆದು ಬಂದಿದ್ದರು.

TV9 Web
| Edited By: |

Updated on:Jan 30, 2022 | 7:52 PM

Share
ಕೆಲ ಸೆಲೆಬ್ರಿಟಿಗಳ ಲೈಫ್​ ತುಂಬಾನೇ ಲಕ್ಷುರಿ ಆಗಿರುತ್ತದೆ. ಅವರು ಕೋಟಿಕೋಟಿ ಸಂಭಾವನೆ ಪಡೆಯುತ್ತಾರೆ. ಅದೇ ರೀತಿ ಅವರು ಖರಿದಿಸೋ ವಸ್ತುಗಳು ಕೂಡ ಲಕ್ಷಗಟ್ಟಲೆ ಬೆಲೆ ಬಾಳುತ್ತವೆ. ಸೆಲೆಬ್ರಿಟಿಗಳು ದುಬಾರಿ ಬೆಲೆಯ ವಸ್ತು ಧರಿಸಿ ಓಡಾಡಿದ ಫೋಟೋಗಳು ಹಲವು ಬಾರಿ ವೈರಲ್​ ಆಗಿದೆ.

1 / 7
ಈಗ ಸಮಂತಾ ಕೂಡ ಇದೇ ವಿಚಾರದಲ್ಲಿ ಸುದ್ದಿಯಲ್ಲಿದ್ದಾರೆ. ವಿಚ್ಛೇದನದ ಬಳಿಕ ಸಾಲುಸಾಲು ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇರುವ ಅವರು ದೇಶ-ವಿದೇಶ ಸುತ್ತುತ್ತಿದ್ದಾರೆ. ಇತ್ತೀಚೆಗೆ ಅವರು ಸ್ವಿಜರ್​ಲೆಂಡ್​ಗೆ ತೆರಳಿದ್ದರು. ಅಲ್ಲಿ ಹಾಯಾಗಿ ಸಮಯ ಕಳೆದು ಬಂದಿದ್ದರು.

ಈಗ ಸಮಂತಾ ಕೂಡ ಇದೇ ವಿಚಾರದಲ್ಲಿ ಸುದ್ದಿಯಲ್ಲಿದ್ದಾರೆ. ವಿಚ್ಛೇದನದ ಬಳಿಕ ಸಾಲುಸಾಲು ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇರುವ ಅವರು ದೇಶ-ವಿದೇಶ ಸುತ್ತುತ್ತಿದ್ದಾರೆ. ಇತ್ತೀಚೆಗೆ ಅವರು ಸ್ವಿಜರ್​ಲೆಂಡ್​ಗೆ ತೆರಳಿದ್ದರು. ಅಲ್ಲಿ ಹಾಯಾಗಿ ಸಮಯ ಕಳೆದು ಬಂದಿದ್ದರು.

2 / 7
‘ಪುಷ್ಪ’ ಸಿನಿಮಾದ ‘ಹೂ ಅಂತೀಯಾ ಮಾವಾ.. ಊಹು ಅಂತೀಯಾ ಮಾವ..’ ಹಾಡು ಸೂಪರ್​ ಡೂಪರ್​ ಹಿಟ್​ ಆಗಿದೆ. ಈ ಸಿನಿಮಾ ಗೆಲ್ಲುವಲ್ಲಿ ಈ ವಿಶೇಷ ಹಾಡಿನ ಪಾತ್ರ ಕೂಡ ಇದೆ. ಬಳ್ಳಿಯಂತೆ ಸೊಂಟ ಬಳುಕಿಸಿದ ಸಮಂತಾ ಅವರನ್ನು ನೋಡಲು ಅನೇಕರು ಚಿತ್ರಮಂದಿರದತ್ತ ಹೆಜ್ಜೆ ಹಾಕಿದ್ದರು. ಈ ಸಿನಿಮಾದ ಯಶಸ್ಸಿನ ಅಲೆಯಲ್ಲಿ ತೇಲುತ್ತಿರುವ ಸಮಂತಾ ಸ್ವಿಜರ್​ಲೆಂಡ್​ಗೆ ತೆರಳಿ, ಎಂಜಾಯ್​ ಮಾಡಿದ್ದರು.

3 / 7
ಹಿಮಚ್ಛಾದಿತ ಪ್ರದೇಶಗಳಲ್ಲಿ ಸ್ಕೀಯಿಂಗ್​ ಮಾಡಲಾಗುತ್ತದೆ. ಅಂದರೆ, ಕಾಲಿಗೆ ಉದ್ದನೆಯ ಹಲಗೆ ರೀತಿಯ ವಸ್ತುವನ್ನು ಕಟ್ಟಿಕೊಂಡು, ಕೈನಲ್ಲಿ ಕೋಲು ಹಿಡಿದುಕೊಂಡು ಹಿಮದಲ್ಲಿ ಜಾರಿ ಹೋಗುತ್ತಾರೆ. ಇದನ್ನು ಸಮಂತಾ ಮಾಡಿದ್ದಾರೆ. ಇದಕ್ಕಾಗಿ ಅವರು ದುಬಾರಿ ಜಾಕೆಟ್​ ಖರೀದಿಸಿದ್ದಾರೆ.

4 / 7
ಸಮಂತಾ Toni Sailer ಬ್ರ್ಯಾಂಡ್​ನ ಹಳದಿ ಬಣ್ಣದ ಜಾಕೆಟ್​ ಖರೀದಿಸಿದ್ದಾರೆ. ಇದಕ್ಕೆ ಅವರು 75 ಸಾವಿರ ರೂಪಾಯಿ ನೀಡಿದ್ದಾರೆ.

5 / 7
ಅವರು ಬ್ಲ್ಯಾಕ್​ ಜಾಕೆಟ್​ನಲ್ಲಿಯೂ ಕಾಣಿಸಿಕೊಂಡಿದ್ದರು. Moncler ಬ್ರ್ಯಾಂಡ್​ನ ಜಾಕೆಟ್​ ಇದಾಗಿದ್ದು, ಇದರ ಮೌಲ್ಯ 1.20 ಲಕ್ಷ ರೂಪಾಯಿ!

6 / 7
ಈಗ ಚಳಿಗಾಲದ ಸಮಯ. ಹೀಗಾಗಿ, ಸ್ವಿಜರ್​​ಲೆಂಡ್​ ಸಂಪೂರ್ಣವಾಗಿ ಹಿಮಾಚ್ಛಾದಿತವಾಗಿದೆ. ಹಿಮದಿಂದ ಆ ದೇಶದ ಸೌಂದರ್ಯ ಮತ್ತಷ್ಟು ಹೆಚ್ಚಿದೆ. ಅಲ್ಲಿಗೆ ತೆರಳಿರುವ ಸಮಂತಾ ಹಾಲಿಡೇ ಎಂಜಾಯ್​ ಮಾಡಿದ್ದರು.

7 / 7

Published On - 7:49 pm, Sun, 30 January 22

ಸುದೀಪ್ ಹೇಳಿಕೆಗೆ ಟಾಂಗ್ ಕೊಟ್ಟ ದರ್ಶನ್ ಪತ್ನಿ ವಿಜಯಲಕ್ಷ್ಮಿ: ಹೇಳಿದ್ದೇನು?

ಗೃಹಲಕ್ಷ್ಮೀಯರಿಗೆ ಗುಡ್​ನ್ಯೂಸ್: ಸದ್ಯದಲ್ಲೇ ನಿಮ್ ಅಕೌಂಟ್​​ ಲಕ್ಷ್ಮೀ!

ಪಿಚ್ ಮಧ್ಯದಲ್ಲೇ ಪಾಕ್ ವೇಗಿಗೆ ವಾರ್ನಿಂಗ್ ಕೊಟ್ಟ ವೈಭವ್; ವಿಡಿಯೋ

ಬಾಲಿವುಡ್ ಬಿದ್ದೋಯ್ತು, ಇದು ಸ್ಯಾಂಡಲ್​​ವುಡ್ ಸಮಯ: ಡಿಕೆಶಿ

ಪುರಾತನ ಕಲ್ಯಾಣಿ ಸ್ವಚ್ಚತೆ ವೇಳೆ ಶಿವಲಿಂಗ ಪತ್ತೆ

ರಜತ್-ಗಿಲ್ಲಿ ಕಣ್ಣಿಗೆ ಬಟ್ಟೆ: ನಕ್ಕು ಸುಸ್ತಾದ ಸುದೀಪ್

ಸೈರನ್ ಮೊಳಗುತ್ತಿದ್ದಂತೆಯೇ ಈ ಗ್ರಾಮದ ಎಲ್ಲರ ಮನೆಯ ಟಿವಿ, ಫೋನ್ ಆಫ್

ಏನು ಗ್ಯಾರಂಟಿ? ಬಿಜೆಪಿ MLC ಕಾರು ತಡೆದು ನಿಲ್ಲಿಸಿದ ಟೋಲ್ ಸಿಬ್ಬಂದಿ

ಆತನಿಗೆ 68, ಆಕೆಗೆ 58 ವರ್ಷ: ಹಾಸನದಲ್ಲಿ ವೃದ್ದರಿಬ್ಬರ ಮದುವೆ ಸಂಘರ್ಷ

ಕೋಗಿಲು ಬಳಿ 150ಕ್ಕೂ ಹೆಚ್ಚು ಅಕ್ರಮ ಮನೆಗಳು ನೆಲಸಮ: ಭುಗಿಲೆದ್ದ ಆಕ್ರೋಶ