Samantha Ruth Prabhu: ಬಾಲಿ ಟ್ರಿಪ್ ತೆರಳಿದ ನಟಿ ಸಮಂತಾ; ಎಲ್ಲದರಿಂದಲೂ ದೂರ

|

Updated on: Jul 24, 2023 | 9:58 AM

ಸಮಂತಾ ಅವರು ಬಾಲಿಗೆ ತೆರಳಿದ್ದಾರೆ. ಈ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಅವರ ಮುಂಜಾನೆ ಹೇಗಿತ್ತು ಎಂಬುದನ್ನು ಕ್ಯಾಪ್ಶನ್ ಮೂಲಕ ವಿವರಿಸಿದ್ದಾರೆ.

1 / 7
ನಟಿ ಸಮಂತಾ ಅವರ ನಡೆ ಇತ್ತೀಚೆಗೆ ವಿಚಿತ್ರವಾಗಿದೆ. ಅವರು ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚು ಆ್ಯಕ್ಟೀವ್ ಆಗಿದ್ದಾರೆ. ಆಧ್ಯಾತ್ಮದ ಕಡೆ ಅವರು ವಾಲುತ್ತಿದ್ದಾರೆ. ಈಗ ಅವರು ನಟನೆಯಿಂದ ಬ್ರೇಕ್ ಪಡೆದಿದ್ದಾರೆ.

2 / 7
ಸಮಂತಾ ಅವರು ಬಾಲಿಗೆ ತೆರಳಿದ್ದಾರೆ. ಈ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಅವರ ಮುಂಜಾನೆ ಹೇಗಿತ್ತು ಎಂಬುದನ್ನು ಕ್ಯಾಪ್ಶನ್ ಮೂಲಕ ವಿವರಿಸಿದ್ದಾರೆ.

ಸಮಂತಾ ಅವರು ಬಾಲಿಗೆ ತೆರಳಿದ್ದಾರೆ. ಈ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಅವರ ಮುಂಜಾನೆ ಹೇಗಿತ್ತು ಎಂಬುದನ್ನು ಕ್ಯಾಪ್ಶನ್ ಮೂಲಕ ವಿವರಿಸಿದ್ದಾರೆ.

3 / 7
ಸಮಂತಾ ಅವರ ಟೋಪಿ ಎಲ್ಲರ ಗಮನ ಸೆಳೆದಿದೆ. ಈ ಟೋಪಿ ಮೇಲೆ ‘ಡ್ರೀಮ್ಸ್ ಆನ್’ ಎಂದು ಬರೆದುಕೊಂಡಿದ್ದಾರೆ.

4 / 7
ಸಮಂತಾ ಜೊತೆ ಅವರ ಫಿಟ್ನೆಸ್ ಟ್ರೇನರ್ ಅನುಷಾ ಸ್ವಾಮಿ ಕೂಡ ತೆರಳಿದ್ದಾರೆ. ಈ ಫೋಟೋಗೆ ಫ್ಯಾನ್ಸ್ ಕಡೆಯಿಂದ ಲೈಕ್ಸ್ ಸಿಕ್ಕಿದೆ.

5 / 7
ಸಮಂತಾ ಅವರಿಗೆ ಅನುಷಾ ಜೊತೆ ಒಳ್ಳೆಯ ಫ್ರೆಂಡ್​ಶಿಪ್ ಇದೆ. ಆಗಾಗ ಅವರ ಫೋಟೋಗಳನ್ನು ಅವರು ಹಂಚಿಕೊಳ್ಳುತ್ತಾ ಇರುತ್ತಾರೆ.

6 / 7
ಸಮಂತಾ ಅವರಿಗೆ Myositis ಹೆಸರಿನ ವಿಚಿತ್ರ ಕಾಯಿಲೆ ಕಾಣಿಸಿಕೊಂಡಿತ್ತು. ಇದರಿಂದ ಅವರು ಸಂಪೂರ್ಣವಾಗಿ ಚೇತರಿಸಿಕೊಂಡಿಲ್ಲ.

7 / 7
ಸಮಂತಾ ಅವರು ನಟನೆಯಿಂದ ಬ್ರೇಕ್ ಪಡೆಯುತ್ತಿದ್ದಾರೆ ಎನ್ನಲಾಗಿದೆ. ಒಂದು ವರ್ಷ ಅವರು ಯಾವುದೇ ಸಿನಿಮಾ ಒಪ್ಪಿಕೊಳ್ಳದಿರಲು ನಿರ್ಧರಿಸಿದ್ದಾರೆ.