ಸೊಟ್ಟ ಮೂತಿ ಮಾಡಿ ಫೋಸು ಕೊಟ್ಟಿರುವ ಸುಂದರಿ ಯಾರೆಂದು ಗುರುತಿಸಬಲ್ಲಿರಾ?

|

Updated on: Aug 12, 2023 | 11:38 PM

ಹೀಗೆ ಸೊಟ್ಟ ಮೂತಿ ಮಾಡಿಕೊಂಡು ಸೆಲ್ಫಿಗೆ ಫೋಸು ಕೊಟ್ಟಿರುವ ನಟಿಯನ್ನು ಗುರುತಿಸಬಲ್ಲಿರಾ?

1 / 8
ಸೊಟ್ಟ ಮೂತಿ ಫೋಸು ಕೊಟ್ಟಿರುವ ಸುಂದರಿ ನಟಿ ಸಮಂತಾ ಋತ್ ಪ್ರಭು

2 / 8
ಏನು ಮರೆತರೂ ವ್ಯಾಯಾಮ ಮಾಡುವುದನ್ನು ಮರೆಯುವುದಿಲ್ಲ ನಟಿ ಸಮಂತಾ

3 / 8
ಕೈ ಬೆರಳಿನ ಉಗುರುಗಳಿಗೆ ಮಾಡಿಕೊಂಡಿರುವ ಹೊಸ ಡಿಸೈನ್ ತೋರಿಸುತ್ತಿರುವ ಸಮಂತಾ

4 / 8
ಸಮಂತಾರ ಮುದ್ದಿನ ನಾಯಿಗಳಿವು, ಅಂದಹಾಗೆ ಸಮಂತಾ ಬೆಕ್ಕುಗಳನ್ನೂ ಸಹ ಸಾಕಿದ್ದಾರೆ

5 / 8
ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿರುವ ಸಮಂತಾ ಓದುತ್ತಿರುವುದು ಮಾತ್ರ ಸಾಮಾಜಿಕ ಜಾಲತಾಣದಿಂದ ದೂರವಾಗುವ ಪ್ರೇರೇಪಿಸುವ ಪುಸ್ತಕ

6 / 8
ತಮ್ಮ ಮುದ್ದಿನ ಸಾಕು ಪ್ರಾಣಿಯನ್ನು ಇನ್ನಷ್ಟು ಮುದ್ದಿಸುತ್ತಿರುವ ನಟಿ ಸಮಂತಾ

7 / 8
ಪ್ರವಾಸದ ಖುಷಿಯಲ್ಲಿ ಫೋಟೊಕ್ಕೆ ಹೀಗೆ ಫೋಸು ನೀಡಿದ್ದಾರೆ ನಟಿ ಸಮಂತಾ

8 / 8
ಪ್ರವಾಸದ ನಡುವೆ ಕಾಫಿ ಕುಡಿವ ಮನಸ್ಸಾದಾಗ ರೆಸ್ಟೊರೆಂಟ್ ಹೊಕ್ಕಿರವ ಸಮಂತಾ