
ಸುಂದರವಾದ ಸೀರೆ-ರವಿಕೆಯುಟ್ಟು ಚಂದದ ಫೋಸು ಕೊಟ್ಟಿದ್ದಾರೆ ನಟಿ ಸಪ್ತಮಿ ಗೌಡ

ಸೀರೆ ಪ್ರಿಯೆ ಈ ಹೊಸತಲೆಮಾರಿನ ಚೆಲುವೆ ಸಪ್ತಮಿ ಗೌಡ

ಕಾಂತಾರದ ಲೀಲಾ ಪಾತ್ರದ ಮೂಲಕ ದೊಡ್ಡ ಖ್ಯಾತಿ ಗಳಿಸಿದ್ದಾರೆ ಸಪ್ತಮಿ ಗೌಡ

ಬಾಲಿವುಡ್ ಸಿನಿಮಾ ಒಂದರಲ್ಲಿ ನಟಿಸಿ ಬಂದಿದ್ದಾರೆ ಸಪ್ತಮಿ ಗೌಡ

ದೊಡ್ಮನೆಯ ಯುವರಾಜ್ ಕುಮಾರ್ ಅವರ ಮೊದಲ ಸಿನಿಮಾ ಯುವಕ್ಕೆ ನಾಯಕಿ ಸಪ್ತಮಿ ಗೌಡ