ಬಗೆ ಬಗೆಯ ಸಮೋಸ, ಮಾಂಸ ಖಾದ್ಯಗಳು, ಹಲೀಮ್, ಶರಬತ್; ಆಹಾರ ಪ್ರಿಯರನ್ನು ಕೈ ಬೀಸಿ ಕರೆಯುತ್ತಿದೆ ಶಿವಾಜಿನಗರ

| Updated By: ಆಯೇಷಾ ಬಾನು

Updated on: Mar 25, 2024 | 8:02 AM

Ramadan Food Fest: ಪ್ರತಿ ವರ್ಷ ರಂಜಾನ್ ಹಬ್ಬ ಬಂದ್ರೆ ಸಾಕು ಸಿಲಿಕಾನ್ ಸಿಟಿಯ ರೆಸೆಲ್ ಮಾರ್ಕೆಟ್ ನಲ್ಲಿ ಫುಡ್ ಫೆಸ್ಟ್ ಆರಂಭವಾಗುತ್ತೆ. ಈ ವರ್ಷವು ರೆಸೆಲ್ ಮಾರುಕಟ್ಟೆಯಲ್ಲಿ ಅದ್ದೂರಿಯಾಗಿ ಫುಡ್ ಫೆಸ್ಟ್ ನಡೆಯುತ್ತಿದ್ದು, ಫೆಸ್ಟ್ ನಲ್ಲಿ 50ಕ್ಕೂ ಹೆಚ್ಚು ಬಗೆಯ ವೈರೈಟಿ ವೆರೈಟಿ‌ ಖಾದ್ಯಗಳು ಜನರನ್ನ ಸೆಳೆಯುತ್ತಿವೆ.

1 / 7
ರಂಜಾನ್ ಹಬ್ಬಕ್ಕೆ ಕೌಂಟ್ ಡೌನ್ ಆರಂಭವಾಗಿದೆ.‌ ಶಿವಾಜಿನಗರ‌ದ ರೆಸೆಲ್‌ ಮಾರ್ಕೆಟ್,  ಚಾಂದನಿ ಚೌಕ್ ಭಾಗದಲ್ಲಿ ಫುಡ್ ಫೆಸ್ಟ್ ಆರಂಭವಾಗಿದ್ದು, ಬಗೆ ಬಗೆಯ ಸಮೋಸಗಳು, ಮಾಂಸದ ಖಾದ್ಯಗಳು ಜನರನ್ನ ಸೆಳೆಯುತ್ತಿವೆ.

2 / 7
ಸಮೋಸ, ಚಿಕನ್ ಖಾದ್ಯಗಳನ್ನ ಸವಿಯುವುದರಲ್ಲಿ ಜನ ಬ್ಯುಸಿ. ವ್ಯಾಪಾರ ಮಾಡಿವುದರಲ್ಲಿ ವ್ಯಾಪರಸ್ಥರು ಬಿಜಿ, ಈ ಫುಡ್ ಫೆಸ್ಟ್ ನಿಂದಾಗಿ ರೆಸೆಲ್‌‌ ಮಾರ್ಕೆಟ್ ಸುತ್ತಾಮುತ್ತ ಫುಲ್ ಟ್ರಾಫಿಕ್ ಕಂಡುಬಂತು.

3 / 7
ಪ್ರತಿ ವರ್ಷ ರಂಜಾನ್ ಹಬ್ಬ ಬಂದ್ರೆ ಸಾಕು ಸಿಲಿಕಾನ್ ಸಿಟಿಯ ರೆಸೆಲ್ ಮಾರ್ಕೆಟ್ ನಲ್ಲಿ ಫುಡ್ ಫೆಸ್ಟ್ ಆರಂಭವಾಗುತ್ತೆ. ಈ ವರ್ಷವು ರೆಸೆಲ್ ಮಾರುಕಟ್ಟೆಯಲ್ಲಿ ಅದ್ದೂರಿಯಾಗಿ ಫುಡ್ ಫೆಸ್ಟ್ ನಡೆಯುತ್ತಿದ್ದು, ಫೆಸ್ಟ್ ನಲ್ಲಿ 50ಕ್ಕೂ ಹೆಚ್ಚು ಬಗೆಯ ವೈರೈಟಿ ವೆರೈಟಿ‌ ಖಾದ್ಯಗಳು ಜನರನ್ನ ಸೆಳೆಯುತ್ತಿವೆ.

4 / 7
ಅದ್ರಲ್ಲೂ ವೆಜ್ ಸಮೋಸ, ಚಿಕನ್ ಸಮೋಸ, ಮಟನ್ ಸಮೋಸ, ಸೇರಿದಂತೆ ಬಗೆ ಬಗೆಯ ಸಮೋಸಗಳು ಜನರನ್ನ ಕೈಬೀಸಿ ಕರೆಯುತ್ತಿವೆ. ಇಲ್ಲಿ ಬೆಜ್ ಸಮೋಸ ಒಂದಕ್ಕೆ 12 ರೂ. ಚಿಕನ್ ಸಮೋಸ ಒಂದಕ್ಕೆ 15 ರೂ. ಚಿಕನ್ ಶಾಮಿ 3 pieces 100 ರೂ. ಮಟನ್ ಹಾಲಿಮ್ ಕೆಜಿಗೆ 400 ರೂ.

5 / 7
ಸಿಂಗಾರಪುರಿ ಚಿಕನ್ 70 ರೂ. ಲೆಮೆನ್ ಚಿಕನ್ 70 ರೂ. ಚಿಕನ್ ಲಾಲಿ ಪಪ್ 4 pieces 100ರೂ, ಚಿಕನ್ ಕುಲ್ಫಿ 70 ರೂ. ಚಿಕನ್ ಸಾಸ್ ಲೀಚ್ 70 ರೂ. ಕಲ್ಮಿ ಕಬಾಬ್ 60 ರೂ. ಹಾರ್ಯಾಲಿ ಚಿಕನ್ 220 ರೂ. ಶೋಲೆ ಚಿಕನ್ 220ರೂ.

6 / 7
ರಂಜಾನ್ ಹಬ್ಬ ಬಂದ್ರೆ ಕೇವಲ‌ ಮುಸ್ಲಿಮರಿಗೆ ಮಾತ್ರ ಹಬ್ಬ ಆಗಿರೋದಿಲ್ಲ.‌ ಹಿಂಧೂಗಳು ಈ ಸಂದರ್ಭದಲ್ಲಿ ರಂಜಾನ್ ಫುಡ್ ಫೆಸ್ಟ್ ಗೆ ಬಂದು ವೈರೈಟಿ ಖಾದ್ಯಗಳನ್ನ ಸವಿತಾರೆ. ನಾವು ಕೂಡ‌ ಪ್ಯಾಮಿಲಿ‌ ಸಮೇತ ಬಂದಿದ್ವಿ. ತುಂಬ ಖುಷಿಯಾಗುತ್ತಿದೆ ಅಂತ ಖಾದ್ಯ ಪ್ರಿಯರು ಹೇಳಿದ್ರು.

7 / 7
ರಂಜಾನ್ ಸಮಯದಲ್ಲಿ ಮುಸ್ಲಿಂ ಬಾಂಧವರು ಉಪವಾಸ ಇರ್ತಾರೆ. ಉಪವಾಸ ಬಿಟ್ಟ ನಂತರ ಬಗೆ ಬಗೆಯ ಖಾದ್ಯಗಳನ್ನ ಸವಿತಾರೆ. ಈ ಕಾರಣಕ್ಕಾಗಿಯೇ ವಿಶೇಷ ಪುಡ್ ಫೆಸ್ಟ್ ಗಳನ್ನ ಮಾಡಲಾಗುತ್ತೆ.‌ ಈ ಫೆಸ್ಟ್ 15 ದಿನಗಳ‌ ಕಾಲ‌‌ ನಡೆಯಲಿದ್ದು, ಸಿಲಿಕಾನ್‌ ಮಂದಿ ಎಂಜಾಯ್ ಮಾಡಬಹುದಾಗಿದೆ.‌