Jailer Movie: ರಜನಿಕಾಂತ್-ಶಿವಣ್ಣ ಕಾಂಬಿನೇಷನ್ನ ‘ಜೈಲರ್’ ಶೂಟಿಂಗ್ ಪೂರ್ಣ; ಕೆಲವೇ ತಿಂಗಳಲ್ಲಿ ರಿಲೀಸ್
‘ಜೈಲರ್’ ಚಿತ್ರದ ಶೂಟಿಂಗ್ ಪೂರ್ಣಗೊಂಡ ಬಗ್ಗೆ ಚಿತ್ರತಂಡದಿಂದ ಮಾಹಿತಿ ಸಿಕ್ಕಿದೆ. ಸನ್ ಪಿಕ್ಚರ್ಸ್ ಸೋಶಿಯಲ್ ಮೀಡಿಯಾ ಖಾತೆ ಮೂಲಕ ಫೋಟೋ ಹಂಚಿಕೊಳ್ಳಲಾಗಿದೆ.
Published On - 8:06 am, Fri, 2 June 23