ಮಲ್ಲೇಶ್ವರಂ: ಬೆಂಗಳೂರಿನ ಅತ್ಯಂತ ಜನಪ್ರಿಯ ಸಾಂಪ್ರದಾಯಿಕ ಮಾರುಕಟ್ಟೆಗಳಲ್ಲಿ ಒಂದಾದ ಮಲ್ಲೇಶ್ವರಂ ಹೂವಿನ ಮಾರುಕಟ್ಟೆ, ಗಿಡಮೂಲಿಕೆಗಳು, ಮಸಾಲೆಗಳು ಮತ್ತು ತರಕಾರಿಗಳಿಗೆ ಹೆಸರುವಾಸಿಯಾಗಿದೆ. ಇದು ಸಮೀಪದಲ್ಲಿರುವ ಕಾಡು ಮಲ್ಲೇಶ್ವರ ದೇವಸ್ಥಾನಕ್ಕೆ ಹೆಸರುವಾಸಿಯಾಗಿದೆ, ಆದ್ದರಿಂದ ಈ ಮಾರುಕಟ್ಟೆಗೆ ಅದರ ಹೆಸರು ಬಂದಿದೆ. ಜೊತೆಗೆ ನೀವಿಲ್ಲಿ ಬಟ್ಟೆ ಬರೆಗಳನ್ನು ಕೂಡ ಖರೀದಿಸಬಹುದು.