Updated on: Apr 21, 2023 | 9:58 PM
ಗಾಯಕಿ ಮಂಗ್ಲಿ ತಮ್ಮ ಹೊಸ ಮುದ್ದಾದ ಚಿತ್ರಗಳನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.
ತೆಲುಗಿನಲ್ಲಿ ಜನಪದ ಹಾಡುಗಳನ್ನು ಹಾಡಿ ಜನಪ್ರಿಯವಾದ ಮಂಗ್ಲಿ ಈಗ ಬೇಡಿಕೆಯ ಸಿನಿಮಾ ಹಿನ್ನೆಲೆ ಗಾಯಕಿ
ಕನ್ನಡದಲ್ಲಿಯೂ ಹಲವು ಸೂಪರ್ ಹಿಟ್ ಹಾಡುಗಳನ್ನು ಗಾಯಕಿ ಮಂಗ್ಲಿ ಹಾಡಿದ್ದಾರೆ.
ಮಂಗ್ಲಿ ಗಾಯಕಿ ಮಾತ್ರವೇ ಅಲ್ಲದೆ ನಟಿಯೂ ಹೌದು. ಕನ್ನಡದಲ್ಲಿ ಪಾದರಾಯ ಹೆಸರಿನ ಸಿನಿಮಾದಲ್ಲಿ ನಟಿಸಲಿದ್ದಾರೆ ಮಂಗ್ಲಿ.
ಗಾಯಕಿ ಮಂಗ್ಲಿ ಕಳೆದ 2021 ರ ಉಪಚುನಾವಣೆಯಲ್ಲಿ ಮಸ್ಕಿಗೆ ಬಂದು ಚುನಾವಣೆ ಪ್ರಚಾರ ಮಾಡಿದ್ದರು. ಈ ಬಾರಿಯೂ ಬರುತ್ತಾರಾ ನೋಡಬೇಕು.
Published On - 9:56 pm, Fri, 21 April 23