Sitara: ‘ಬಾರ್ಬಿ’ ಸಿನಿಮಾ ನೋಡಲು ಬಾರ್ಬಿಯಂತೆ ತಯಾರಾದ ಮಹೇಶ್ ಬಾಬು ಪುತ್ರಿ ಸಿತಾರಾ

Updated on: Jul 26, 2023 | 11:03 PM

Sitara: ಮಹೇಶ್ ಬಾಬು ಪುತ್ರಿ ಸಿತಾರಾ ಗಟ್ಟಿಮನೇನಿ, 'ಬಾರ್ಬಿ' ಸಿನಿಮಾ ನೋಡಲು ಬಾರ್ಬಿಯಂತೆಯೇ ಡ್ರೆಸ್ ಮಾಡಿಕೊಂಡಿದ್ದಾರೆ. ಇಲ್ಲಿವೆ ಚಿತ್ರಗಳು...

1 / 7
ಮಹೇಶ್ ಬಾಬು ಪುತ್ರಿ ಸಿತಾರಾ ಸಣ್ಣ ವಯಸ್ಸಿಗೆ ಸ್ಟಾರ್ ಆಗಿಬಿಟ್ಟಿದ್ದಾರೆ.

ಮಹೇಶ್ ಬಾಬು ಪುತ್ರಿ ಸಿತಾರಾ ಸಣ್ಣ ವಯಸ್ಸಿಗೆ ಸ್ಟಾರ್ ಆಗಿಬಿಟ್ಟಿದ್ದಾರೆ.

2 / 7
ಇತ್ತೀಚೆಗೆ ಬಿಡುಗಡೆ ಆದ 'ಬಾರ್ಬಿ' ಸಿನಿಮಾ ನೋಡಲು ಹೀಗೆ ಬಾರ್ಬಿಯಂತೆ ರೆಡಿಯಾಗಿದ್ದರು

ಇತ್ತೀಚೆಗೆ ಬಿಡುಗಡೆ ಆದ 'ಬಾರ್ಬಿ' ಸಿನಿಮಾ ನೋಡಲು ಹೀಗೆ ಬಾರ್ಬಿಯಂತೆ ರೆಡಿಯಾಗಿದ್ದರು

3 / 7
'ಬಾರ್ಬಿ' ಸಿತಾರಾರ ಅಚ್ಚುಮೆಚ್ಚಿನ ಬೊಂಬೆ ಎನಿಸುತ್ತದೆ.

'ಬಾರ್ಬಿ' ಸಿತಾರಾರ ಅಚ್ಚುಮೆಚ್ಚಿನ ಬೊಂಬೆ ಎನಿಸುತ್ತದೆ.

4 / 7
ಬಾರ್ಬಿಯ ಪ್ರಪಂಚದಲ್ಲಿ ನಾನೇ ಬಾರ್ಬಿ ಗರ್ಲ್ ಎಂದು ಸಿತಾರಾ ಬರೆದುಕೊಂಡಿದ್ದಾರೆ

ಬಾರ್ಬಿಯ ಪ್ರಪಂಚದಲ್ಲಿ ನಾನೇ ಬಾರ್ಬಿ ಗರ್ಲ್ ಎಂದು ಸಿತಾರಾ ಬರೆದುಕೊಂಡಿದ್ದಾರೆ

5 / 7
ಸಿತಾರಾ ಇನ್​ಸ್ಟಾ ಮಾಡೆಲ್ ಆಗಿದ್ದು ಇತ್ತೀಚೆಗಷ್ಟೆ ಜಾಹೀರಾತೊಂದರಲ್ಲಿ ನಟಿಸಿದ್ದಾರೆ

ಸಿತಾರಾ ಇನ್​ಸ್ಟಾ ಮಾಡೆಲ್ ಆಗಿದ್ದು ಇತ್ತೀಚೆಗಷ್ಟೆ ಜಾಹೀರಾತೊಂದರಲ್ಲಿ ನಟಿಸಿದ್ದಾರೆ

6 / 7
ಸಿತಾರಾಳ ಸುಂದರ ಚಿತ್ರಗಳು ಸಖತ್ ವೈರಲ್ ಆಗಿವೆ

ಸಿತಾರಾಳ ಸುಂದರ ಚಿತ್ರಗಳು ಸಖತ್ ವೈರಲ್ ಆಗಿವೆ

7 / 7
ಸಿತಾರಾ ಗಟ್ಟಿಮನೇನಿ ಆದಷ್ಟು ಬೇಗ ಬೆಳ್ಳಿ ಪರದೆಗೆ ಎಂಟ್ರಿ ಕೊಡಲಿದ್ದಾರೆ.

ಸಿತಾರಾ ಗಟ್ಟಿಮನೇನಿ ಆದಷ್ಟು ಬೇಗ ಬೆಳ್ಳಿ ಪರದೆಗೆ ಎಂಟ್ರಿ ಕೊಡಲಿದ್ದಾರೆ.

Manjunatha C

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
Follow Us