
ಸೋನು ಗೌಡ-ನೇಹಾ ಗೌಡ ಅವರು ಅಕ್ಕ-ತಂಗಿ. ಸೋಶಿಯಲ್ ಮೀಡಿಯಾದಲ್ಲಿ ಇವರಿಬ್ಬರೂ ಆ್ಯಕ್ಟೀವ್ ಆಗಿದ್ದಾರೆ. ಫ್ಯಾನ್ಸ್ಗೋಸ್ಕರ ಇವರು ಫೋಟೋ ಹಂಚಿಕೊಳ್ಳುತ್ತಾರೆ.

ಅಕ್ಕ-ತಂಗಿ ಸೋಶಿಯಲ್ ಮೀಡಿಯಾದಲ್ಲಿ ಹೊಸ ಫೋಟೋ ಹಂಚಿಕೊಂಡಿದ್ದಾರೆ. ಆಫ್ರಿಕಾದಲ್ಲಿ ಇವರಿಬ್ಬರೂ ಸುತ್ತಾಡುತ್ತಿದ್ದಾರೆ.

ಆಫ್ರಿಕಾದ ಕೀನ್ಯಾದಲ್ಲಿ ಸೋನು, ನೇಹಾ ಸಫಾರಿ ತೆರಳಿದ್ದಾರೆ. ಈ ಫೋಟೋಗಳನ್ನು ಅವರು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ.

ಕೀನ್ಯಾದಲ್ಲಿ ಸೋನು ಹಾಗೂ ನೇಹಾ ಸಮಯ ಕಳೆಯುತ್ತಿದ್ದಾರೆ. ಇವರು ಸಾಗುತ್ತಿರುವ ವಾಹನಗಳ ಎದುರು ಸಿಂಹಗಳು ನಿಂತಿವೆ.

ವೈಲ್ಡ್ಲೈಫ್ ಫೋಟೋಗ್ರಫಿ ಮಾಡುವ ಹುಚ್ಚು ಅನೇಕರಿಗೆ ಇದೆ. ಸೋನು, ನೇಹಾ ಕೂಡ ವೈಲ್ಡ್ಲೈಫ್ ಫೋಟೋಗ್ರಫಿ ಮಾಡಿದ್ದಾರೆ.

‘ಇದು ನಾವು’ ಎಂದು ಸೋನು ಗೌಡ-ನೇಹಾ ಗೌಡ ಪೋಸ್ಟ್ಗೆ ಕ್ಯಾಪ್ಶನ್ ನೀಡಿದ್ದಾರೆ.

ವೈರಲ್ ಆಗುತ್ತಿದೆ ನೇಹಾ-ಸೋನು ಫೋಟೋಸ್