
ನಟ ಯಶ್ ತಮ್ಮ ಕುಟುಂಬದೊಂದಿಗೆ ದೀಪಾವಳಿ ಆಚರಿಸಿದರು.

ಫ್ಯಾಮಿಲಿ ಮ್ಯಾನ್ ಕಿಚ್ಚ ಸುದೀಪ್ ಸುದೀಪ್ ಕುಟುಂಬದೊಂದಿಗೆ ದೀಪಾವಳಿ ಆಚರಣೆ ಮಾಡಿದರು.

ದೀಪಾವಳಿ ಹಬ್ಬಕ್ಕೆ ಖುಷಿಯಿಂದ ಜೊತೆಗೆ ಚಿತ್ರ ತೆಗೆಸಿಕೊಂಡ ನಟ ಸೂರ್ಯ ಹಾಗೂ ಪತ್ನಿ ಜ್ಯೋತಿಕ

‘ಜವಾನ್’ ಸಿನಿಮಾದ ನಿರ್ದೇಶಕ ಅಟ್ಲಿ ಹಾಗೂ ಅವರ ಪತ್ನಿ ದೀಪಾವಳಿಯನ್ನು ತೆಗಿಸಿಕೊಂಡ ಚಿತ್ರವಿದು.

ನಟಿ ಖುಷ್ಬು ತಮ್ಮ ಕುಟುಂಬದೊಟ್ಟಿಗೆ ಖುಷಿ-ಖುಷಿಯಾಗಿ ದೀಪಾವಳಿ ಆಚರಿಸಿದ್ದಾರೆ.

ಸೂಪರ್ ಸ್ಟಾರ್ ರಜನೀಕಾಂತ್ ಸಹ ತಮ್ಮ ಕುಟುಂಬ ಸದಸ್ಯರೊಟ್ಟಿಗೆ ದೀಪಾವಳಿ ಹಬ್ಬ ಆಚರಣೆ ಮಾಡಿದ್ದಾರೆ.