AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಾಲೇಜು ಕ್ಯಾಂಪಸ್​ನಲ್ಲಿ ಕುಣಿಯುತ್ತಿರುವ ವಿದ್ಯಾರ್ಥಿಗಳು, ಎಲ್ಲೆಲ್ಲೂ ಬಣ್ಣದ ಓಕುಳಿ; ಇದರ ಝಲಕ್​ ಇಲ್ಲಿದೆ ನೋಡಿ

ದೇಶಾದ್ಯಂತ ಇಂದು ಹೋಳಿ ಸಂಭ್ರಮ ಮುಗಿಲುಮುಟ್ಟಿತ್ತು. ಹೋಳಿ ರಂಗಿನಲ್ಲಿ ಇಂದು ನಾಡಿನ ಜನತೆ ಕೂಡ ಮಿಂದೆದಿದ್ದು, ಅದರಂತೆ ಮಂಗಳೂರಿನ ಶ್ರೀನಿವಾಸ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳೂ ಸಹ ಭರ್ಜರಿ ರಂಗಿನಾಟದಲ್ಲಿ ತೊಡಗಿದ್ದರು.

ಕಿರಣ್ ಹನುಮಂತ್​ ಮಾದಾರ್
ಕಿರಣ್ ಹನುಮಂತ್​ ಮಾದಾರ್|

Updated on:Mar 08, 2023 | 12:55 PM

Share
ದೇಶಾದ್ಯಂತ ಇಂದು ಹೋಳಿ ಸಂಭ್ರಮ ಮುಗಿಲುಮುಟ್ಟಿತ್ತು. ಹೋಳಿ ರಂಗಿನಲ್ಲಿ ಇಂದು ನಾಡಿನ ಜನತೆ ಕೂಡ ಮಿಂದೆದಿದ್ದು, ಅದರಂತೆ ಮಂಗಳೂರಿನ ಶ್ರೀನಿವಾಸ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳೂ ಸಹ ಭರ್ಜರಿ ರಂಗಿನಾಟದಲ್ಲಿ ತೊಡಗಿದ್ದರು.

ದೇಶಾದ್ಯಂತ ಇಂದು ಹೋಳಿ ಸಂಭ್ರಮ ಮುಗಿಲುಮುಟ್ಟಿತ್ತು. ಹೋಳಿ ರಂಗಿನಲ್ಲಿ ಇಂದು ನಾಡಿನ ಜನತೆ ಕೂಡ ಮಿಂದೆದಿದ್ದು, ಅದರಂತೆ ಮಂಗಳೂರಿನ ಶ್ರೀನಿವಾಸ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳೂ ಸಹ ಭರ್ಜರಿ ರಂಗಿನಾಟದಲ್ಲಿ ತೊಡಗಿದ್ದರು.

1 / 7
ಕಾಲೇಜು ಕ್ಯಾಂಪಸ್​ನಲ್ಲಿ ಮನಪೂರ್ತಿಯಾಗಿ ಕುಣಿಯುತ್ತಿರುವ ವಿದ್ಯಾರ್ಥಿಗಳು. ಎಲ್ಲೆಲ್ಲೂ ಬಣ್ಣದ ಓಕುಳಿ, ವಿದ್ಯಾರ್ಥಿಗಳ ಜೋಶ್​ ಇನ್ನಷ್ಟು ಹೆಚ್ಚಿಸಲು ಡಿಜೆ ಮ್ಯೂಸಿಕ್​. ಅಂದಹಾಗೆ ಈ ಬಣ್ಣ ಬಣ್ಣದ ದೃಶ್ಯಾವಳಿ ಕಂಡು ಬಂದಿದ್ದು ಕಡಲನಗರಿ ಮಂಗಳೂರಿನ ಪಾಂಡೇಶ್ವರದಲ್ಲಿರುವ ಶ್ರೀನಿವಾಸ್ ಕಾಲೇಜ್ ಕ್ಯಾಂಪಸ್‌ನಲ್ಲಿ.

2 / 7
ಹಿಂದೂಗಳ ಪ್ರಮುಖ ಹಬ್ಬಗಳ ಪೈಕಿ ಒಂದಾದ ಹೋಳಿ ಹಬ್ಬವನ್ನು ಅದ್ಧೂರಿಯಾಗಿ ಆಚರಿಸುವ ನಿಮಿತ್ತ ಇಂದು ಶ್ರೀನಿವಾಸ ವಿವಿಯ ಹೋಟೆಲ್ ಮ್ಯಾನೇಜ್ಮೆಂಟ್, ಆ್ಯವಿಯೇಶನ್ ಸ್ಟಡೀಸ್, ಇಂಟಿರೀಯರ್ ಡಿಸೈನ್ ವಿಭಾಗದಿಂದ ರಂಗ್​ 2023 ಎಂಬ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

3 / 7
ಮಧ್ಯಾಹ್ನದ ವೇಳೆ ಬಣ್ಣಗಳ ಸ್ನಾನವನ್ನೇ ಮಾಡಿದ ವಿದ್ಯಾರ್ಥಿಗಳ ಸಂಭ್ರಮ ಕಣ್ಮನ ಸೆಳೆಯುವಂತಿತ್ತು. ಕಾಲೇಜ್ ಕ್ಯಾಂಪಸ್‌ನಲ್ಲಿ ವಿದ್ಯಾರ್ಥಿಗಳು ಮನಪೂರ್ತಿಯಾಗಿ ಡಿಜೆ ಹಾಡಿಗೆ ಭರ್ಜರಿ ಸ್ಟೆಪ್ಸ್ ಹಾಕಿದ್ರು.

4 / 7
ಈ ಕಾಲೇಜಿನಲ್ಲಿ ಜಿಲ್ಲೆ, ರಾಜ್ಯದ ವಿದ್ಯಾರ್ಥಿಗಳು ಮಾತ್ರವಲ್ಲದೇ ಹೊರ ರಾಜ್ಯದ ವಿದ್ಯಾರ್ಥಿಗಳು ಸಹ ಕಲಿಯೋದಕ್ಕೆ ಬರ್ತಾರೆ. ಹೀಗಾಗಿ ತಮ್ಮ ಊರಿಗೆ ತೆರಳಿ ಹೋಳಿ ಸಂಭ್ರಮದಲ್ಲಿ ಭಾಗಿಯಾಗಲು ಸಾಧ್ಯವಾಗದಿರುವುದಕ್ಕೆ ಕಾಲೇಜು ವತಿಯಿಂದಲೇ ಈ ಹೋಳಿ ಸಂಭ್ರಮವನ್ನು ಆಯೋಜಿಸಲಾಗಿತ್ತು.

5 / 7
ಡಿಜೆ ಹಾಡಿಗೆ ಸತತ ಮೂರು ಗಂಟೆಗೂ ಹೆಚ್ಚು ಕಾಲ ಫುಲ್ ಎನರ್ಜಿಯಿಂದಲೇ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಸ್ಟೆಪ್ಸ್ ಹಾಕಿ, ಹೋಳಿ ರಂಗಿನ ಜೊತೆ ವಾಟರ್ ಡ್ಯಾನ್ಸ್ ಮೂಲಕ ಸಖತ್ ಎಂಜಾಯ್ ಮಾಡಿದ್ರು.

6 / 7
ಇಂದು ಇಡೀ ನಾಡೇ ಕಾಮನ ಹಬ್ಬಕ್ಕೆ ಸಾಕ್ಷಿಯಾಗಿದೆ. ಅಸುರ ಶಕ್ತಿಗಳ ನಿರ್ನಾಮಕ್ಕಾಗಿ, ಕೆಟ್ಟದ್ದರ ವಿರುದ್ಧ ಎಂದಿಗೂ ಒಳಿತೇ ಗೆಲ್ಲುವುದು ಎಂಬ ಸುಂದರ ಸಂದೇಶವನ್ನು ಹೊಂದಿರುವ ಈ ರಂಗಿನೋಕುಳಿಯ ಹಬ್ಬ ಭಾರೀ ಸಂಭ್ರಮದೊಂದಿಗೆ ಕೊನೆಯಾಗಿದೆ.

7 / 7

Published On - 12:52 pm, Wed, 8 March 23

Follow Us
ಗೌತಮ್ ಅದಾನಿ ಡಿಕೆಶಿ​​​​​ ಭೇಟಿ ಮಾಡಿದ್ಯಾಕೆ? ಇಲ್ಲಿದೆ ಅಸಲಿ ಕಾರಣ

ಎಕ್ಸ್​​ಪೋ ಲಕ್ಕಿ ಡ್ರಾನಲ್ಲಿ ಚಿನ್ನದ ನಾಣ್ಯ, ಪೆಪ್ಸ್ ಮಾಟ್ರೆಸ್ ಗೆದ್ದವರು

‘ಟಾಕ್ಸಿಕ್’ ಅವಘಡ: ಸೌಂಡ್ ಬಾಕ್ಸ್ ಬಿದ್ದ ಬಳಿಕ ಪರಿಸ್ಥಿತಿ ಹೀಗಿತ್ತು ನೋಡಿ

ಮೂಲಭೂತ ಸೌಕರ್ಯಗಳಿಲ್ಲದೆ ಎತ್ತಿನ ಭುಜ ಟ್ರೆಕ್ಕಿಂಗ್ ರೀ ಓಪನ್

ಮೈಸೂರಲ್ಲಿ TV9 ರಿಯಲ್ ಎಸ್ಟೇಟ್ ಎಕ್ಸ್​​ಪೋಗೆ ಭರ್ಜರಿ ರೆಸ್ಪಾನ್ಸ್!

ಟಿವಿ9 ಸ್ವೀಟ್ ಹೋಮ್ ರಿಯಲ್ ಎಸ್ಟೇಟ್ ಎಕ್ಸ್‌ಪೋ: ಇಂದೇ ಕೊನೆಯ ದಿನ

ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ

ಹೊಸಕೋಟೆ ಮುಂಜಾನೆಯ ಬಿಸಿಬಿಸಿ ಬಿರಿಯಾನಿ ಪ್ರಿಯರಿಗೆ ಪೊಲೀಸರು ಬಿಗ್ ಶಾಕ್!

ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಮಾಸ್ಟರ್ ಪ್ಲಾನ್

ಚಾಮರಾಜನಗರ ಶೂಟೌಟ್: ಹೊಳೆ ದಟ್ಟಿ ಅರಣ್ಯದಿಂದ ಟಿವಿ9 ವಿಶೇಷ ತನಿಖಾ ವರದಿ