ಸೂರ್ಯಕಾಂತಿ ಬೀಜ ಸೇವಿಸಿದರೆ ಈ ಸಮಸ್ಯೆಗಳಿಂದ ಮುಕ್ತರಾಗಬಹುದು

Sunflower Seeds: ಸೂರ್ಯಕಾಂತಿ ಬೀಜದಲ್ಲಿ ಪೋಷಕಾಂಶ ಹೇರಳವಾಗಿದ್ದು, ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಸೂರ್ಯಕಾಂತಿ ಬೀಜವನ್ನು ಅಡುಗೆ ತಯಾರಿಕೆಯಲ್ಲೂ ಬಳಸುತ್ತಾರೆ.

TV9 Web
| Updated By: sandhya thejappa

Updated on:Mar 23, 2022 | 1:07 PM

ಸೂರ್ಯಕಾಂತಿ ಬೀಜದಲ್ಲಿ ಪ್ರೋಟೀನ್ ಮತ್ತು ಫೈಬರ್ ಹೇರಳವಾಗಿದೆ. ಇದು ದೀರ್ಘಕಾಲದವರೆಗೆ ಹೊಟ್ಟೆ ತುಂಬಿಸುವಂತೆ ಮಾಡುತ್ತದೆ. ಪದೇ ಪದೇ ಆಹಾರ ಸೇವನೆಯನ್ನು ತಪ್ಪಿಸುತ್ತದೆ.

1 / 5
ಸೂರ್ಯಕಾಂತಿ ಬೀಜಗಳನ್ನು ಸೇವಿಸುವುದರಿಂದ ಚರ್ಮದ ತ್ವಚೆ ಹೊಳೆಯುವಂತೆ ಮಾಡುತ್ತದೆ.

2 / 5
ಸೂರ್ಯಕಾಂತಿ ಬೀಜಗಳು ವಿಟಮಿನ್ ಬಿ 6 ಅನ್ನು ಹೊಂದಿರುತ್ತವೆ. ಇದು ಏಕಾಗ್ರತೆಯನ್ನು ಹೆಚ್ಚಿಸುತ್ತದೆ.

3 / 5
ಸೂರ್ಯಕಾಂತಿ ಬೀಜ ಸೇವಿಸಿದರೆ ಈ ಸಮಸ್ಯೆಗಳಿಂದ ಮುಕ್ತರಾಗಬಹುದು

ಬಾಣಂತಿಯರು ಸೂರ್ಯಕಾಂತಿ ಬೀಜಗಳನ್ನ ಸೇವಿಸಿ. ಇದರಿಂದ ಮಗು ಬೆಳವಣಿಗೆ ಚೆನ್ನಾಗಿ ಆಗುತ್ತದೆ.

4 / 5
ಸೂರ್ಯಕಾಂತಿ ಬೀಜ ಸೇವಿಸಿದರೆ ಈ ಸಮಸ್ಯೆಗಳಿಂದ ಮುಕ್ತರಾಗಬಹುದು

ಉರಿಯೂತದಿಂದ ಬಳಲುತ್ತಿದ್ದರೆ ಸೂರ್ಯಕಾಂತಿ ಬೀಜಗಳನ್ನು ತಿನ್ನಿ. ಸೂರ್ಯಕಾಂತಿ ಬೀಜಗಳಲ್ಲಿ ಫ್ಲೇವನಾಯ್ಡ್ಗಳು, ವಿಟಮಿನ್ ಇ ಇದೆ. ವಾರದಲ್ಲಿ 3-5 ಬಾರಿ ಸೂರ್ಯಕಾಂತಿ ಬೀಜಗಳನ್ನು ಸೇವಿಸಿ.

5 / 5

Published On - 1:06 pm, Wed, 23 March 22

Follow us