Tamannaah Bhatia: ‘ಜೈಲರ್’ ಚಿತ್ರದಲ್ಲಿ ತಮನ್ನಾ ಭಾಟಿಯಾ ನಟನೆ; ಶಿವಣ್ಣ, ರಜನಿಕಾಂತ್ ಸಿನಿಮಾಗೆ ‘ಮಿಲ್ಕಿ ಬ್ಯೂಟಿ’ ಎಂಟ್ರಿ
Jailer Movie | Tamanna Bhatia: ಪಾತ್ರವರ್ಗದ ಕಾರಣದಿಂದ ‘ಜೈಲರ್’ ಸಿನಿಮಾ ಹೈಪ್ ಸೃಷ್ಟಿ ಮಾಡಿದೆ. ಈ ಚಿತ್ರದಲ್ಲಿ ತಮನ್ನಾ ಭಾಟಿಯಾ ನಟಿಸುತ್ತಿರುವುದು ಖಚಿತವಾಗಿದೆ.