Photo Gallery | ಬ್ರಿಸ್ಬೇನ್‌ ಕದನಕ್ಕೆ ಟೀಂ ಇಂಡಿಯಾ ಆಟಗಾರರ ತಯಾರಿಯ ಚಿತ್ರನೋಟ..

ಪ್ರಮುಖ ಆಟಗಾರರು ಗಾಯ ಸಮಸ್ಯೆಯಿಂದಾಗಿ ಬ್ರಿಸ್ಬೇನ್​ ಟೆಸ್ಟ್​ನಲ್ಲಿ ಆಡುತ್ತಿಲ್ಲ. ಹೀಗಾಗಿ ಭಾರತ ತಂಡದ ಮುಂದಿನ ನಡೆ ಕುತೂಹಲಕ್ಕೆ ಕಾರಣವಾಗಿದೆ. ಆದರೆ ಗಾಯಾಳು ಜಸ್ಪ್ರೀತ್ ಬುಮ್ರಾ ಅಭ್ಯಾಸದಲ್ಲಿ ಪಾಲ್ಗೊಳ್ಳುತ್ತಿದ್ದಾರೆ.

Jan 15, 2021 | 9:47 AM
pruthvi Shankar

|

Jan 15, 2021 | 9:47 AM

ಸ್ಟಾರ್ ಆಟಗಾರರ ಅನುಪಸ್ಥಿತಿಯ ಹೊರತಾಗಿಯೂ, ತಂಡವು ಮುಂದಿನ ಟೆಸ್ಟ್ ಪಂದ್ಯದ ಸಿದ್ಧತೆಯಲ್ಲಿ ನಿರತವಾಗಿದೆ.

1 / 5
ತಂಡದ ಮುಖ್ಯ ಕೋಚ್​ ರವಿಶಾಸ್ತ್ರಿ

ತಂಡದ ಮುಖ್ಯ ಕೋಚ್​ ರವಿಶಾಸ್ತ್ರಿ

2 / 5
ತಂಡದ ಯುವ ಆಟಗಾರರೊಂದಿಗೆ ರೋಹಿತ್ ಶರ್ಮಾ ಮಾತು. ಪ್ರಮುಖ ಆಟಗಾರರು ಪಂದ್ಯದಿಂದ ಹೊರಗುಳಿದಿದ್ದಾರೆ, ಆದ್ದರಿಂದ ತಂಡದ ವಿಶ್ವಾಸವನ್ನು ಕಾಪಾಡಿಕೊಳ್ಳುವುದು ಬಹಳ ಮುಖ್ಯವಾಗಿದೆ.

3 / 5
ಗಾಯದಿಂದಾಗಿ ಜಸ್ಪ್ರೀತ್ ಬುಮ್ರಾ ಗಬಾ ಟೆಸ್ಟ್‌ನಿಂದ ಹೊರಗುಳಿದಿದ್ದಾರೆ ಆದರೆ ಚಿತ್ರದಲ್ಲಿ ಅವರ ಕೈಯಲ್ಲಿ ಚೆಂಡು ಇರುವುದು ಕಂಡುಬಂತು. ಬುಮ್ರಾ ಶಾರ್ದುಲ್ ಠಾಕೂರ್ ಮತ್ತು ಬೌಲಿಂಗ್ ಕೋಚ್ ಭಾರತ್ ಅರುಣ್ ಅವರೊಂದಿಗೆ ಸಂವಹನ ನಡೆಸಿದರು.

4 / 5
ಮುಂದಿನ ಪಂದ್ಯದ ತಯಾರಿಯಲ್ಲಿ ಟೀಂ ಇಂಡಿಯಾ ಆಟಗಾರರು

5 / 5

Follow us on

Most Read Stories

Click on your DTH Provider to Add TV9 Kannada