ಫೇವರಿಟ್ ಸ್ಥಳಕ್ಕೆ ಹನಿಮೂನ್ ತೆರಳಲಿದ್ದಾರೆ ಸೋನಲ್-ತರುಣ್

|

Updated on: Aug 30, 2024 | 11:40 AM

ಆ್ಯಂಕರ್ ಅನುಶ್ರೀ ಅವರು ಸೋನಲ್ ಹಾಗೂ ತರುಣ್ ಅವರನ್ನು ವಿಶೇಷವಾಗಿ ಸಂದರ್ಶನ ಮಾಡಿದ್ದಾರೆ. ಈ ಸಂದರ್ಶನ ಅವರ ಯೂಟ್ಯೂಬ್ ಚಾನೆಲ್​ನಲ್ಲಿ ಅಪ್​ಲೋಡ್ ಆಗಿದೆ. ಇದರಲ್ಲಿ ತರುಣ್ ಅವರಿಗೆ ಹನಿಮೂನ್ ಬಗ್ಗೆ ಪ್ರಶ್ನೆ ಎದುರಾಗಿದೆ. ಇದಕ್ಕೆ ಅವರು ಉತ್ತರ ನೀಡಿದ್ದಾರೆ.

1 / 5
ಸೋನಲ್ ಮೊಂತೆರೋ ಹಾಗೂ ತರುಣ್ ಸುಧೀರ್ ಮದುವೆ ಆಗಿ ಕೆಲವು ದಿನಗಳು ಕಳೆದಿವೆ. ಇಬ್ಬರೂ ಹಾಯಾಗಿ ಸಂಸಾರ ನಡೆಸುತ್ತಾ ಬಂದಿದ್ದಾರೆ. ಈಗ ಇವರು ಹನಿಮೂನ್ ವಿಚಾರ ರಿವೀಲ್ ಮಾಡಿದ್ದಾರೆ. ಎಲ್ಲಿಗೆ ಹನಿಮೂನ್ ತೆರಳುತ್ತೇವೆ ಎಂಬ ವಿಚಾರ ರಿವೀಲ್ ಮಾಡಿದ್ದಾರೆ.

2 / 5
ಆ್ಯಂಕರ್ ಅನುಶ್ರೀ ಅವರು ಸೋನಲ್ ಹಾಗೂ ತರುಣ್ ಅವರನ್ನು ವಿಶೇಷವಾಗಿ ಸಂದರ್ಶನ ಮಾಡಿದ್ದಾರೆ. ಈ ಸಂದರ್ಶನ ಅವರ ಯೂಟ್ಯೂಬ್ ಚಾನೆಲ್​ನಲ್ಲಿ ಅಪ್​ಲೋಡ್ ಆಗಿದೆ. ಇದರಲ್ಲಿ ತರುಣ್ ಅವರಿಗೆ ಹನಿಮೂನ್ ಬಗ್ಗೆ ಪ್ರಶ್ನೆ ಎದುರಾಗಿದೆ.

3 / 5
‘ನಾನು ಸಿನಿಮಾ ಶೂಟಿಂಗ್ ಕಾರಣಕ್ಕಾಗಿ ಬೇರೆ ಬೇರೆ ದೇಶಗಳಿಗೆ ಹೋಗಿ ಬಂದಿದ್ದೇನೆ. ನನಗೆ ಮದುವೆ ಆದ ಬಳಿಕ ಹೋದರೆ ಮಾಲ್ಡೀವ್ಸ್​ಗೆ ಹೋಗಬೇಕು ಎನ್ನುವ ಆಸೆ ಇತ್ತು. ಯಾವಾಗೋ ಅವಳ ಬಳಿ ಹೇಳಿದ್ದೆ. ಅವಳಿಗೂ ಆ ಪ್ಲೇಸ್ ಇಷ್ಟ’ ಎಂದಿದ್ದಾರೆ ತರುಣ್ ಸುಧೀರ್.

4 / 5
‘ಎರಡು-ಮೂರು ಜಾಗವನ್ನು ಫೈನಲ್ ಮಾಡುತ್ತಿರುವುದಾಗಿ’ ತರುಣ್ ಸುಧೀರ್ ಹೇಳಿಕೊಂಡಿದ್ದಾರೆ. ನಿಶ್ವಿಕಾ ನಾಯ್ಡು ಅವರು ಈ ವಿಚಾರದ ಬಗ್ಗೆ ಕೇಳಿದ್ದಾರೆ. ‘ಬಜೆಟ್-ಕ್ಲೈಮೆಟ್ ನೋಡಿ ನಿರ್ಧಾರ ಮಾಡಬೇಕಿದೆ’ ಎಂದಿದ್ದಾರೆ ಅವರು.

5 / 5
ಬೆಂಗಳೂರಲ್ಲಿ ತರುಣ್ ಸುಧೀರ್ ಹಾಗೂ ಸೋನಲ್ ಆರತಕ್ಷತೆ ಮಾಡಿಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ ಮಂಗಳೂರಿನಲ್ಲಿ ರಿಸೆಪ್ಷನ್ ನಡೆಯಲಿದೆ.