ಕಲಬುರಗಿ: ಆಕಾಶದಲ್ಲಿ ಹಾರಾಡುತ್ತಿದ್ದ ಬಣ್ಣ ಬಣ್ಣದ ಗಾಳಿಪಟಗಳು, ಉರಿ ಬಿಸಿಲನ್ನು ಲೆಕ್ಕಿಸದೇ ಗಾಳಿಪಟ ಹಾರಿಸುತ್ತಿರುವ ಮಕ್ಕಳು; ಇಲ್ಲಿದೆ ನೋಡಿ ಅದರ ಝಲಕ್

ಕಲ್ಯಾಣ ಕರ್ನಾಟಕ ಉತ್ಸವದ ಪ್ರಯುಕ್ತ ಕಲ್ಯಾಣ ಕರ್ನಾಟಕ ಅಭಿವೃದ್ದಿ ಮಂಡಳಿಯಿಂದ ಹಮ್ಮಿಕೊಂಡಿದ್ದ ಗಾಳಿಪಟ ಉತ್ಸವ(Kite Festival)ದಲ್ಲಿ ಭಾಗವಹಿಸಿ, ಗಾಳಿಪಟವನ್ನ ಹಾರಿಸುವ ಮೂಲಕ ಜನರು ಸಂತಸಪಟ್ಟರು. ಜೊತೆಗೆ ಫಲಪುಷ್ಪ ಪ್ರದರ್ಶನ ನೋಡುಗರ ಕಣ್ಣಿಗೆ ಹಬ್ಬವನ್ನುಂಟು ಮಾಡಿತ್ತು.

TV9 Web
| Updated By: ಕಿರಣ್ ಹನುಮಂತ್​ ಮಾದಾರ್

Updated on:Feb 27, 2023 | 1:41 PM

ಕಲ್ಯಾಣ ಕರ್ನಾಟಕ ಅಭಿವೃದ್ದಿ ಮಂಡಳಿಯಿಂದ ಫೆಬ್ರವರಿ 24 ರಿಂದ 26 ರವರಗೆ ಮೂರು ದಿನಗಳ ಕಾಲ ಕಲ್ಯಾಣ ಕರ್ನಾಟಕ ಉತ್ಸವವನ್ನು ಹಮ್ಮಿಕೊಳ್ಳಲಾಗಿದ್ದು, ಉತ್ಸವದ ಅಂಗವಾಗಿ ನಗರದ ಗುಲಬರ್ಗಾ ವಿಶ್ವವಿದ್ಯಾಲಯ ಆವರಣದಲ್ಲಿ ಕೈಟ್ ಪೆಸ್ಟ್(Kite Festival) ನ್ನು ಆಯೋಜಿಸಲಾಗಿತ್ತು.

1 / 9
ಗಾಳಿಪಟ ಉತ್ಸವಕ್ಕೆ ಸ್ಥಳೀಯರ ಜೊತೆಗೆ ರಾಜ್ಯದ ಬೇರೆ ಬೇರೆ ಭಾಗಗಳಿಂದ ಅನೇಕ ತಂಡಗಳು ಆಗಮಿಸಿ, ಆಕಾಶದಲ್ಲಿ ಬಣ್ಣದ ಗಾಳಿಪಟಗಳನ್ನು ಹಾರಿಸಿದ್ರು. ವಿಶೇಷವಾಗಿ ಜಿಲ್ಲೆಯ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಸೇರಿದಂತೆ ಅನೇಕ ಅಧಿಕಾರಿಗಳು ಕೂಡಾ ತಾವು ಅಧಿಕಾರಿಗಳು ಅನ್ನೋದನ್ನು ಮರೆತು, ಮಕ್ಕಳ ಜೊತೆ ಸಂಭ್ರಮದಿಂದ ಗಾಳಿಪಟಗಳನ್ನು ಹಾರಿಸಿ ಖುಷಿ ಪಟ್ಟರು.

2 / 9
ಒಂದೆಡೆ ಸುಡು ಬಿಸಿಲು ಇದ್ರು ಕೂಡಾ ಮಕ್ಕಳು, ಮಹಿಳೆಯರು, ಮೈದಾನದಲ್ಲಿ ನಿಂತು ಬಾನೆತ್ತರಕ್ಕೆ ಬಣ್ಣದ ಗಾಳಿ ಪಟಗಳನ್ನು ಹಾರಿಸಿದ್ರು.  ಅನೇಕ ಮಕ್ಕಳು ರಿಂಗ್ ಕೈಟ್ ಸೇರಿದಂತೆ ವಿವಿಧ ಬಗೆಯ ಗಾಳಿಪಟಗಳನ್ನ ಹಾರಿಸಲು ಪರದಾಡಿದ್ರು.

3 / 9
ಇನ್ನು ಕಲಬುರಗಿ ಸೇರಿದಂತೆ ರಾಜ್ಯದ ವಿವಿಧಡೆಯಿಂದ ಗಾಳಿಪಟ ತಂಡಗಳು ಕಲಬುರಗಿ ಕೈಟ್ ಪೆಸ್ಟ್ ನಲ್ಲಿ ಬಾಗಿಯಾಗಿದ್ದವು.  ಗಾಳಿಪಟದ ಜೊತೆಗೆ ಅನೇಕ ಸಾಹಸ ಕ್ರೀಡೆಗಳನ್ನು ಕೂಡಾ ಹಮ್ಮಿಕೊಳ್ಳಲಾಗಿತ್ತು. ವಾಲ್ ಕ್ಲೈಬಿಂಗ್, ರೂಪ್ ಲ್ಯಾಡರ್, ಬ್ರಿಡ್ಜ್ ಲ್ಯಾಡರ್ ಸೇರಿದಂತೆ ಅನೇಕ ಸಾಹಸ ಕ್ರೀಡೆಗಳಲ್ಲಿ ಕೂಡಾ ಮಕ್ಕಳು ಭಾಗಿಯಾಗಿದ್ದರು.

4 / 9
ಸುಡು ಬಿಸಿಲಿನಲ್ಲಿ ಕೂಡಾ ನೂರಾರು ಜನರು, ವಿವಿಧ ರೀತಿಯ ಗಾಳಿಪಟಗಳನ್ನು ಹಾರಿಸಿ ಸಂಭ್ರಮಪಟ್ಟರು.

5 / 9
ರಿಂಗ್ ಕೈಟ್ ಹಾರಿಸಲು ಹತ್ತಾರು ವಿದ್ಯಾರ್ಥಿಗಳು ಒಂದೆಡೆ ಹರಸಾಹಸ ಪಡುತ್ತಿದ್ದರೆ, ಇನ್ನೊಂದೆಡೆ ಬಟರ್ ಪ್ಲೈ, ಟ್ರೈನ್, ಆಕ್ಟೋಪಸ್ ಗಾಳಿಪಟಗಳು ಆಕಾಶದಲ್ಲಿ ಹಾರಾಡುತ್ತಿದ್ದು, ಅವುಗಳನ್ನು ನೋಡಿ ಅನೇಕರು ಸಂತಸ ಪಡುತ್ತಿದ್ದರು.

6 / 9
ಮಕ್ಕಳು, ಮಹಿಳೆಯರು, ಅಧಿಕಾರಿಗಳು, ದೈನಂದಿನ ಎಲ್ಲ ಜಂಜಾಟಗಳನ್ನು ಮರೆತು ಸುಂದರ ದೃಶ್ಯಗಳನ್ನು ನೋಡಿ ಸಂತಸ ಪಡುತ್ತಿದ್ದರು. ಆಕಾಶದಲ್ಲಿ ಹಾರಾಡುತ್ತಿದ್ದ ಬಣ್ಣ ಬಣ್ಣದ ಗಾಳಿಪಟಗಳು ಎಲ್ಲರ ಕಣ್ಣಿಗೆ ಹಬ್ಬವನ್ನುಂಟು ಮಾಡಿದ್ದವು.

7 / 9

8 / 9
ಒಂದೆಡೆ ಗಾಳಿಪಟ ಉತ್ಸವ ಎಲ್ಲರ ಸಂಭ್ರಮವನ್ನು ಹೆಚ್ಚಿಸಿದ್ರೆ, ಇನ್ನೊಂದಡೆ ಫಲಪುಷ್ಟ ಪ್ರದರ್ಶನ ಕೂಡಾ ಎಲ್ಲರ ಆಕರ್ಷಣೆಯನ್ನು ಹೆಚ್ಚಿಸಿತ್ತು. ಕಾಂತಾರ ಶೈಲಿಯ ದೈವದ ಚಿತ್ರವನ್ನು ಫಲಪುಷ್ಟದಲ್ಲಿ ನೋಡಿ ಅನೇಕರು ಸಂತಸಪಟ್ಟರು. ವಿವಿಧ ತರಕಾರಿ, ಹಣ್ಣುಗಳಲ್ಲಿ ಅರಳಿದ್ದ ಅನೇಕ ಪ್ರಾಣಿಗಳು, ಪಕ್ಷಿಗಳ ಚಿತ್ರಗಳು ಎಲ್ಲರ ಮೆಚ್ಚುಗೆಗೆ ಕಾರಣವಾಗಿದ್ದವು.

9 / 9

Published On - 1:41 pm, Mon, 27 February 23

Follow us
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ

ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್

ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ

ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ

ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ

ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ

‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ

ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ

ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ

ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್