AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Fixed Deposit: 5 ವರ್ಷದ ಎಫ್​ಡಿಗೆ ಶೇ 7.5ಕ್ಕಿಂತ ಹೆಚ್ಚು ಬಡ್ಡಿ ಕೊಡುವ ಬ್ಯಾಂಕ್​ಗಳಿವು

ಹಣದುಬ್ಬರ ನಿಯಂತ್ರಿಸಲು ಭಾರತೀಯ ರಿಸರ್ವ್ ಬ್ಯಾಂಕ್ ರೆಪೊ ದರಗಳನ್ನು ಹೆಚ್ಚಿಸುತ್ತಿದೆ.

TV9 Web
| Edited By: |

Updated on:Sep 12, 2022 | 12:29 PM

Share
ಬ್ಯಾಂಕಿಂಗ್ ಲೈಸೆನ್ಸ್ ಪಡೆದಿರುವ ಫೈನಾನ್ಸ್ ಬ್ಯಾಂಕ್​ಗಳು, ವಿದೇಶಿ ಬ್ಯಾಂಕ್​ಗಳು ಮತ್ತು ಸಣ್ಣ ಖಾಸಗಿ ಬ್ಯಾಂಕುಗಳು ಇದೀಗ ಬಡ್ಡಿ ದರ ಹೆಚ್ಚಿಸುವ ಮೂಲಕ ಸಾರ್ವಜನಿಕರಿಂದ ಹೆಚ್ಚಿನ ಠೇವಣಿ ಸಂಗ್ರಹಿಸಲು ಪ್ರಯತ್ನಿಸುತ್ತಿವೆ. ಸುಮಾರು 5 ವರ್ಷಗಳ ಅವಧಿಗೆ ಎಫ್​ಡಿಗಳ ಮೇಲೆ ಅತ್ಯುತ್ತಮ ಬಡ್ಡಿದರಗಳನ್ನು ನೀಡುವ ಟಾಪ್-10 ಬ್ಯಾಂಕ್​ಗಳ ವಿವರ ಇಲ್ಲಿದೆ.

ಬ್ಯಾಂಕಿಂಗ್ ಲೈಸೆನ್ಸ್ ಪಡೆದಿರುವ ಫೈನಾನ್ಸ್ ಬ್ಯಾಂಕ್​ಗಳು, ವಿದೇಶಿ ಬ್ಯಾಂಕ್​ಗಳು ಮತ್ತು ಸಣ್ಣ ಖಾಸಗಿ ಬ್ಯಾಂಕುಗಳು ಇದೀಗ ಬಡ್ಡಿ ದರ ಹೆಚ್ಚಿಸುವ ಮೂಲಕ ಸಾರ್ವಜನಿಕರಿಂದ ಹೆಚ್ಚಿನ ಠೇವಣಿ ಸಂಗ್ರಹಿಸಲು ಪ್ರಯತ್ನಿಸುತ್ತಿವೆ. ಸುಮಾರು 5 ವರ್ಷಗಳ ಅವಧಿಗೆ ಎಫ್​ಡಿಗಳ ಮೇಲೆ ಅತ್ಯುತ್ತಮ ಬಡ್ಡಿದರಗಳನ್ನು ನೀಡುವ ಬ್ಯಾಂಕ್​ಗಳ ವಿವರ ಇಲ್ಲಿದೆ.

1 / 9
ಆರ್​ಬಿಎಲ್ ಬ್ಯಾಂಕ್​ನಲ್ಲಿ 3ರಿಂದ 5 ವರ್ಷಗಳ ಅವಧಿಯ ಎಫ್​ಡಿಗೆ ಶೇ 6.55 ರ ಬಡ್ಡಿ ಸಿಗುತ್ತಿದೆ.

2 / 9
ಧನಲಕ್ಷ್ಮೀ ಬ್ಯಾಂಕ್ ಅನ್ನು ತನ್ನ ಸುಪರ್ದಿಗೆ ತೆಗೆದುಕೊಂಡ ಡಿಸಿಬಿ ಬ್ಯಾಂಕ್ 1.5 ರಿಂದ 10 ವರ್ಷಗಳ ಎಫ್​ಡಿಗೆ ಶೇ 6.6ರ ಬಡ್ಡಿ ಕೊಡುತ್ತಿದೆ.

3 / 9
ಇಂಡಸ್​ಇಂಡ್ ಬ್ಯಾಂಕ್ ಮತ್ತು ಯೆಸ್ ಬ್ಯಾಂಕ್ 1.5ರಿಂದ 5 ವರ್ಷಗಳ ಅವಧಿಯ 1 ಲಕ್ಷ ರೂಪಾಯಿ ಎಫ್​ಡಿಗೆ ಶೇ 6.75 ರ ಬಡ್ಡಿ ಕೊಡುತ್ತಿವೆ. ಸೂರ್ಯೋದಯ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಸಹ 5 ವರ್ಷಗಳ ಎಫ್​ಡಿಗೆ ಶೇ 6.75ರ ಬಡ್ಡಿ ಕೊಡುತ್ತಿದೆ.

4 / 9
ಭಾರತದಲ್ಲಿ ಕಾರ್ಯನಿರ್ವಹಿಸುವ ವಿದೇಶಿ ಬ್ಯಾಂಕ್​ಗಳ ಪೈಕಿ ಡಚಸ್ ಬ್ಯಾಂಕ್ ಅತಿಹೆಚ್ಚಿನ ಬಡ್ಡಿ ಕೊಡುತ್ತಿದೆ. 1 ಲಕ್ಷವನ್ನು 5 ವರ್ಷಗಳ ಅವಧಿಗೆ ಎಫ್​ಡಿ ಇರಿಸಿದರೆ ಶೇ 7ರ ಬಡ್ಡಿ ಸಿಗುತ್ತದೆ. ಫಿನ್​ಕೇರ್ ಸ್ಮಾಲ್ ಫೈನಾನ್ಸ್​ ಬ್ಯಾಂಕ್​ ಸಹ 5 ವರ್ಷಗಳ ಅವಧಿಗೆ ಇಷ್ಟೇ ಬಡ್ಡಿ ನಿಗದಿಪಡಿಸಿದೆ.

5 / 9
1 ಲಕ್ಷ ರೂಪಾಯಿಯನ್ನು 1,825 ದಿನಗಳ ಅವಧಿಗೆ ಎಫ್​ಡಿ ಮಾಡಿದರೆ ಜನ ಸ್ಮಾಲ್ ಫೈನಾನ್ಸ್​ ಬ್ಯಾಂಕ್​ನಲ್ಲಿ ಶೇ 7.25ರ ಬಡ್ಡಿ ಸಿಗುತ್ತದೆ.

6 / 9
ಉಜ್ಜೀವನ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಎಫ್​ಡಿ ಮೇಲೆ ಶೇ 7.5 ರ ಬಡ್ಡಿಯನ್ನು ಕೊಡುತ್ತಿದೆ. ಸಣ್ಣ ಹಣಕಾಸು ಬ್ಯಾಂಕುಗಳ ಪೈಕಿ ಈ ಬ್ಯಾಂಕ್​ನಲ್ಲಿ ಅತ್ಯುತ್ತಮ ಬಡ್ಡಿದರ ನಿಗದಿಯಾಗಿದೆ. 1 ಲಕ್ಷ ರೂಪಾಯಿ ಎಫ್​ಡಿಗೆ 75 ತಿಂಗಳ ಅವಧಿಗೆ ಶೇ 7.5 ರ ಬಡ್ಡಿ ಸಿಗುತ್ತದೆ.

7 / 9
ಎಯು ಸ್ಮಾಲ್ ಫೈನಾನ್ಸ್ ಬ್ಯಾಂಕ್ 5ರಿಂದ 10 ವರ್ಷಗಳ ಅವಧಿಯ 1 ಲಕ್ಷ ರೂಪಾಯಿ ಎಫ್​ಡಿಗೆ ಶೇ 6.9ರ ಬಡ್ಡಿ ನೀಡುತ್ತಿದೆ.

8 / 9
ಭಾರತೀಯ ರಿಸರ್ವ್​ ಬ್ಯಾಂಕ್ (Reserve Bank of India - RBI) ಸತತ ಮೂರು ಬಾರಿ ರೆಪೊ ದರಗಳನ್ನು ಹೆಚ್ಚಿಸಿದ ನಂತರ ಹಲವು ಬ್ಯಾಂಕ್​ಗಳು 5 ವರ್ಷಗಳ ಅವಧಿಯ ಸ್ಥಿರ ಠೇವಣಿಗಳ (Fixed Deposit - FD) ಮೇಲಿನ ಬಡ್ಡಿದರಗಳನ್ನು ಹೆಚ್ಚಿಸಿವೆ.

9 / 9

Published On - 12:22 pm, Mon, 12 September 22

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!

ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು

ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್

ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?

ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?

ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು

‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ

ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ

ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ

ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ