World Obesity Day 2022: ಈ ಆಹಾರಗಳನ್ನು ಸೇವಿಸಿದರೆ ವೇಗವಾಗಿ ದೇಹದ ತೂಕ ಇಳಿಯುತ್ತದೆ
ದೇಹದ ಅತಿಯಾದ ತೂಕ ಬೇರೆ- ಬೇರೆ ಕಾಯಿಲೆಗಳಿಗೆ ಕಾರಣವಾಗುತ್ತದೆ. ಆರೋಗ್ಯವಾಗಿರಲು ದೇಹ ಸದೃಢವಾಗಿರಬೇಕು ಜೊತೆಗೆ ತೂಕ ಕಡಿಮೆ ಆಗಿರಬೇಕು. ಆರೋಗ್ಯಕ್ಕೆ ಮಾರಕವಾಗುವ ಶರೀರದ ತೂಕವನ್ನು ಇಳಿಸಲು ಇಲ್ಲಿದೆ ಕೆಲ ಸಲಹೆ.
Updated on: Mar 04, 2022 | 12:23 PM
Share

ಮೊಟ್ಟೆ: ಮೊಟ್ಟೆ ಹೆಚ್ಚು ಪ್ರೋಟೀನ್ಗಳನ್ನು ಹೊಂದಿದೆ. ಹೀಗಾಗಿ ಉಪಹಾರದ ಜೊತೆ ಮೊಟ್ಟೆ ಸೇವಿಸಿ. ದೇಹದ ತೂಕ ಇಳಿಸಲು ಇದು ಸೂಕ್ತವಾಗಿದೆ.

ಬೀನ್ಸ್: ಈ ತರಕಾರಿ ಅಗ್ಗವಾಗಿದ್ದು, ಹೆಚ್ಚು ಪ್ರೋಟೀನ್ನಿಂದ ಕೂಡಿದೆ. ಇದನ್ನು ಸೇವಿಸಿದರೆ ದೇಹದ ತೂಕ ಇಳಿಕೆಯಾಗುತ್ತದೆ.

ಗ್ರೀನ್ ಟೀ: ತೂಕ ಇಳಿಸಲು ಇಚ್ಚಿಸುವವರು ಗ್ರೀನ್ ಟೀ ಕುಡಿಯಬೇಕು. ಬೊಜ್ಜು ಕರಗಿಸುವ ಶಕ್ತಿ ಗ್ರೀನ್ ಟೀ ಹೊಂದಿದೆ.

ತರಕಾರಿ: ಹಸಿವಾದಗೆಲ್ಲ ಹಸಿ ತರಕಾರಿ ಸೇವಿಸಿ. ದಿನಕ್ಕೆ ಒಂದು ಹೊತ್ತು ಹೆಚ್ಚು ತರಕಾರಿ ಸೇವಿಸಿ.

ಬೀಜಗಳು: ಹಸಿರ ಕಾಳು, ಬಾದಾಮಿ, ಶೇಂಗಾ ಸೇವಿಸಿ. ಇದು ಕೂಡಾ ದೇಹದ ತೂಕವನ್ನು ಇಳಿಸುತ್ತದೆ.
ಸೋಲಬಹುದು, ಸತ್ತಿಲ್ಲ; ಎವಿಕ್ಷನ್ ಸ್ಪೀಚ್ ಕೊಟ್ಟ ಗಿಲ್ಲಿ ನಟ
VIDEO: ಇದು WPL ಇತಿಹಾಸದ ಅತ್ಯಂತ ದುಬಾರಿ ಓವರ್..!
ಬಿಗ್ ಬಾಸ್ಗೆ ಮಲ್ಲಮ್ಮ; ಅಟ್ಯಾಚ್ಮೆಂಟ್ ಈಗ ಉಳಿದಿಲ್ಲ ಎಂದ ಧ್ರುವಂತ್
VIDEO: 6 ಎಸೆತಗಳಲ್ಲಿ 7 ರನ್: ಡೆಲ್ಲಿ ಕ್ಯಾಪಿಟಲ್ಸ್ಗೆ ಇದೆಂಥ ಸೋಲು..!
ನಂದಿ ಹಿಲ್ಸ್ ರಸ್ತೆ ಬಳಿ ಚಿರತೆ ಪ್ರತ್ಯಕ್ಷ: ಪ್ರವಾಸಿಗರೇ ಎಚ್ಚರ
ಜಮ್ಮು-ಕಾಶ್ಮೀರದ ಗಡಿಯಲ್ಲಿ 5 ಪಾಕಿಸ್ತಾನಿ ಡ್ರೋನ್ಗಳು ಪತ್ತೆ, ಹೈ ಅಲರ್ಟ್
ಪತಿಯ ಅಂತ್ಯಕ್ರಿಯೆಗೆ ಕಂದನ ಜತೆ ಸ್ಟ್ರೆಚರ್ನಲ್ಲಿ ಬಂದ ಸೈನಿಕನ ಪತ್ನಿ
ಶುಕ್ರವಾರದಂದು ಹುಳಿ ಪದಾರ್ಥ ತಿನ್ನಲೇಬಾರದು ಯಾಕೆ ಗೊತ್ತಾ?
ಇಂದು ಈ ರಾಶಿಯವರಿಗೆ ಹಣಕಾಸು ವಿಚಾರದಲ್ಲಿ ಅದೃಷ್ಟ!
ಬೆಂಗಳೂರಿನಲ್ಲಿ ಅಕ್ರಮವಾಗಿ ನೆಲೆಸಿದ್ದ ಬಾಂಗ್ಲಾ ವಲಸಿಗರ ಬಂಧನ
