World Obesity Day 2022: ಈ ಆಹಾರಗಳನ್ನು ಸೇವಿಸಿದರೆ ವೇಗವಾಗಿ ದೇಹದ ತೂಕ ಇಳಿಯುತ್ತದೆ
ದೇಹದ ಅತಿಯಾದ ತೂಕ ಬೇರೆ- ಬೇರೆ ಕಾಯಿಲೆಗಳಿಗೆ ಕಾರಣವಾಗುತ್ತದೆ. ಆರೋಗ್ಯವಾಗಿರಲು ದೇಹ ಸದೃಢವಾಗಿರಬೇಕು ಜೊತೆಗೆ ತೂಕ ಕಡಿಮೆ ಆಗಿರಬೇಕು. ಆರೋಗ್ಯಕ್ಕೆ ಮಾರಕವಾಗುವ ಶರೀರದ ತೂಕವನ್ನು ಇಳಿಸಲು ಇಲ್ಲಿದೆ ಕೆಲ ಸಲಹೆ.
Updated on: Mar 04, 2022 | 12:23 PM
Share

ಮೊಟ್ಟೆ: ಮೊಟ್ಟೆ ಹೆಚ್ಚು ಪ್ರೋಟೀನ್ಗಳನ್ನು ಹೊಂದಿದೆ. ಹೀಗಾಗಿ ಉಪಹಾರದ ಜೊತೆ ಮೊಟ್ಟೆ ಸೇವಿಸಿ. ದೇಹದ ತೂಕ ಇಳಿಸಲು ಇದು ಸೂಕ್ತವಾಗಿದೆ.

ಬೀನ್ಸ್: ಈ ತರಕಾರಿ ಅಗ್ಗವಾಗಿದ್ದು, ಹೆಚ್ಚು ಪ್ರೋಟೀನ್ನಿಂದ ಕೂಡಿದೆ. ಇದನ್ನು ಸೇವಿಸಿದರೆ ದೇಹದ ತೂಕ ಇಳಿಕೆಯಾಗುತ್ತದೆ.

ಗ್ರೀನ್ ಟೀ: ತೂಕ ಇಳಿಸಲು ಇಚ್ಚಿಸುವವರು ಗ್ರೀನ್ ಟೀ ಕುಡಿಯಬೇಕು. ಬೊಜ್ಜು ಕರಗಿಸುವ ಶಕ್ತಿ ಗ್ರೀನ್ ಟೀ ಹೊಂದಿದೆ.

ತರಕಾರಿ: ಹಸಿವಾದಗೆಲ್ಲ ಹಸಿ ತರಕಾರಿ ಸೇವಿಸಿ. ದಿನಕ್ಕೆ ಒಂದು ಹೊತ್ತು ಹೆಚ್ಚು ತರಕಾರಿ ಸೇವಿಸಿ.

ಬೀಜಗಳು: ಹಸಿರ ಕಾಳು, ಬಾದಾಮಿ, ಶೇಂಗಾ ಸೇವಿಸಿ. ಇದು ಕೂಡಾ ದೇಹದ ತೂಕವನ್ನು ಇಳಿಸುತ್ತದೆ.
ಬೆಂಗಳೂರಿನ ತಿರುಮಲ ತಿರುಪತಿ ದೇವಾಲಯಕ್ಕೆ ಹರಿದುಬಂತು ಭಕ್ತರ ದಂಡು!
ಹಳ್ಳಿಯಲ್ಲಿ ವ್ಯಕ್ತಿಯ ಮೇಲೆ ದಾಳಿ ಮಾಡಿ, ಮಂಚದ ಮೇಲೆ ಮಲಗಿದ ಹುಲಿ
ಮುಂಬೈನಲ್ಲಿ ಪಾದಚಾರಿಗಳ ಮೇಲೆ ಹರಿದ ಬೆಸ್ಟ್ ಬಸ್
ವೈಕುಂಠ ಏಕಾದಶಿ: ತಿಮ್ಮಪ್ಪನ ಸನ್ನಿಧಿ ಸೇರಿ ದೇಶದಾದ್ಯಂತ ವಿಶೇಷ ಪೂಜೆ
ವೈಕುಂಠ ಏಕಾದಶಿಯ ಫಲ ಹಾಗೂ ಮಹತ್ವ?
ಇಂದು ಈ ರಾಶಿಯವರಿಗೆ ಶತ್ರುಗಳು ಮಿತ್ರರಾಗುವ ಯೋಗ
ಬೆಂಗಳೂರು: ಪಿಜಿಯಲ್ಲಿ ಸಿಲಿಂಡರ್ ಸ್ಫೋಟ, ನಿಜಕ್ಕೂ ಆಗಿದ್ದೇನು?
ಬೆಳೆಬಾಳುವ ಮರಗಳನ್ನೇ ಕಡಿದು ಮಾರಿಕೊಂಡ್ರಾ ಅಧಿಕಾರಿಗಳು?
ತುಂಗಭದ್ರಾ ಕ್ರಸ್ಟ್ ಗೇಟ್: 2 ದಿನದಲ್ಲಿ 18ನೇ ಗೇಟ್ ಬೇಸಮೆಂಟ್ ರೆಡಿ
ಬೆಂಗಳೂರಿನ ಪಿಜಿಯಲ್ಲಿ ಸಿಲಿಂಡರ್ ಸ್ಫೋಟ: ಓರ್ವ ಸಾವು, ಕೆಲವರಿಗೆ ಗಾಯ
