ಮೊಡವೆಗಳಿಗೆ ಕಾರಣವಾಗುವ ಈ ತಪ್ಪುಗಳನ್ನು ಎಂದಿಗೂ ಮಾಡಬೇಡಿ; ಸ್ನಾನ ಮಾಡುವಾಗ ಇರಲಿ ಎಚ್ಚರ

Shower mistakes: ಸ್ನಾನವು ನಮ್ಮ ದೈನಂದಿನ ದಿನಚರಿಯ ಸಾಮಾನ್ಯ ಭಾಗವಾಗಿದೆ. ಆದರೆ ಈ ಸಮಯದಲ್ಲಿ ಜನರು ಸಾಮಾನ್ಯವಾಗಿ ಇಂತಹ ತಪ್ಪುಗಳನ್ನು ಮಾಡುತ್ತಾರೆ. ಇದು ಚರ್ಮದ ಮೇಲೆ ಮೊಡವೆಗಳು ಕಾಣಿಸಿಕೊಳ್ಳಲು ಕಾರಣವಾಗಿದೆ.

TV9 Web
| Updated By: preethi shettigar

Updated on: Feb 28, 2022 | 7:45 AM

ತುಂಬಾ ಬಿಸಿ ನೀರಿನಿಂದ ಸ್ನಾನ: ಚಳಿಯಲ್ಲಿ ಬಿಸಿ ನೀರಿನಿಂದ ಯಾರು ಸ್ನಾನ ಮಾಡಲು ಇಷ್ಟಪಡುವುದಿಲ್ಲ. ಆದರೆ ಚರ್ಮದ ತಜ್ಞರ ಪ್ರಕಾರ, ತುಂಬಾ ಬಿಸಿನೀರು ಒಳ್ಳೆಯದಲ್ಲ. ಇದು ಮೊಡವೆಗಳಿಗೆ ಕಾರಣವಾಗಬಹುದು.

1 / 5
ಚರ್ಮವನ್ನು ಸ್ಕ್ರಬ್ಬಿಂಗ್ ಮಾಡುವುದು: ಸ್ನಾನ ಮಾಡುವಾಗ ಚರ್ಮವನ್ನು ಉಜ್ಜುವುದರಿಂದ ಅದರ ಮೇಲಿರುವ ಕೊಳೆಯನ್ನು ಚೆನ್ನಾಗಿ ತೆಗೆದುಹಾಕಬಹುದು ಎಂದು ಹಲವರು ಭಾವಿಸುತ್ತಾರೆ. ಆದರೆ ಹೀಗೆ ಮಾಡುವುದರಿಂದ ಮೊಡವೆಗಳಲ್ಲದೆ ತ್ವಚೆಯಲ್ಲಿ ದದ್ದು, ಕೆಂಪಗಾಗುವ ಸಮಸ್ಯೆಯೂ ಬರಬಹುದು.

2 / 5
ಹೆಚ್ಚು ಸಾಬೂನು ಹಚ್ಚುವುದು: ಹೆಚ್ಚಿನ ಜನರು ಸ್ನಾನ ಮಾಡುವಾಗ ಸೋಪನ್ನು ದೀರ್ಘಕಾಲದವರೆಗೆ ದೇಹದ ಮೇಲೆ ಇಡುತ್ತಾರೆ. ತಜ್ಞರ ಪ್ರಕಾರ, ಸೋಪಿನಲ್ಲಿರುವ ರಾಸಾಯನಿಕಗಳು ಮೊಡವೆಗಳನ್ನು ಉಂಟುಮಾಡುವುದಿಲ್ಲ. ಆದರೆ ಚರ್ಮವನ್ನು ಒಣಗಿಸುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಸೋಪ್ ಅನ್ನು ಸೀಮಿತ ಪ್ರಮಾಣದಲ್ಲಿ ಮಾತ್ರ ಬಳಸಿ.

3 / 5
ಇನ್ನಿತರ ಉತ್ಪನ್ನ: ಅನೇಕ ಬಾರಿ ಜನರು ಅಗ್ಗದ ವಸ್ತುಗಳ ಖರೀದಿಗೆ ಮುಂದಾಗುತ್ತಾರೆ. ಸ್ನಾನಕ್ಕಾಗಿ ಇಂತಹ ಉತ್ಪನ್ನಗಳನ್ನು ಖರೀದಿಸುತ್ತಾರೆ. ಇದು ಚರ್ಮಕ್ಕೆ ಹಾನಿಕಾರಕವಾಗಬಹುದು. ಇವುಗಳಲ್ಲಿರುವ ರಾಸಾಯನಿಕಗಳು ತ್ವಚೆಯ ಆರೈಕೆಯ ವಿಷಯದಲ್ಲಿ ಒಳ್ಳೆಯದಲ್ಲ.

4 / 5
ಬಾಡಿ ಲೋಷನ್ ಹಚ್ಚಬೇಡಿ: ಸ್ನಾನದ ನಂತರ ಮುಖದಂತೆಯೇ ದೇಹವನ್ನು ತೇವಗೊಳಿಸುವುದು ಬಹಳ ಮುಖ್ಯ. ವಾಸ್ತವವಾಗಿ ಸ್ನಾನದ ನಂತರ ಚರ್ಮವು ಒಣಗುತ್ತದೆ ಮತ್ತು ಈ ಸಮಯದಲ್ಲಿ ದೇಹದಂತೆ ಮುಖಕ್ಕೂ ಲೋಷನ್ ಹಚ್ಚಬೇಡಿ. ಮೊಡವೆಗಳು ದೇಹದ ಮೇಲೆ ಪ್ರಾರಂಭವಾಗುವ ಸಾಧ್ಯತೆ ಇರುತ್ತದೆ ಎಚ್ಚರ.

5 / 5
Follow us