ಕೆಲವು ವ್ಯಾಪಾರಿಗಳು ಸೇಬನ್ನು ಹೊಳಪು ಮಾಡಲು ಬಣ್ಣಗಳಿಂದ ಲೇಪಿಸುತ್ತಾರೆ. ಸೇಬಿನ ಸಿಪ್ಪೆಯೊಂದಿಗೆ ತಿಂದರೆ ಈ ವಿಷಕಾರಿ ರಾಸಾಯನಿಕಗಳು ದೇಹವನ್ನು ಸೇರುತ್ತವೆ.
ಸೇಬುಹಣ್ಣುಗಳನ್ನು ತಿನ್ನುವ ಮೊದಲು ಅವುಗಳನ್ನು ಸ್ವಲ್ಪ ಸಮಯದವರೆಗೆ ಬೆಚ್ಚಗಿನ ನೀರಿನಲ್ಲಿ ನೆನೆಸಿ ಮತ್ತು ಸ್ವಚ್ಛಗೊಳಿಸಿದ ನಂತರ ಸಿಪ್ಪೆಯೊಂದಿಗೆ ತಿನ್ನಬಹುದು.