Tiger Shroff: ಟೈಗರ್ ಶ್ರಾಫ್ ಅವರ ಕಟ್ಟುಮಸ್ತಾದ ದೇಹ ನೋಡಿ ಫಿದಾ ಆದ ಅಭಿಮಾನಿಗಳು
ಟೈಗರ್ ಶ್ರಾಫ್ ಅವರು ಆ್ಯಕ್ಷನ್ ಪ್ರಿಯರು. ಈ ಕಾರಣಕ್ಕೆ ಅವರ ಸಿನಿಮಾಗಳಲ್ಲಿ ಹೆಚ್ಚಾಗಿ ಆ್ಯಕ್ಷನ್ ಇರುತ್ತದೆ. ಅವರ ಬಹುತೇಕ ಸಿನಿಮಾಗಳು ಇದೇ ರೀತಿಯಲ್ಲಿ ಮೂಡಿ ಬಂದಿದೆ.

Tiger Shroff
- ಟೈಗರ್ ಶ್ರಾಫ್ ಅವರು ಫಿಟ್ನೆಸ್ಗೆ ಹೆಚ್ಚು ಪ್ರಾಮುಖ್ಯತೆ ನೀಡುತ್ತಾರೆ. ಅವರ ಕಟ್ಟುಮಸ್ತಾದ ದೇಹದ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಅವರು ಶೇರ್ ಮಾಡಿಕೊಳ್ಳುತ್ತಾರೆ.
- ಟೈಗರ್ ಶ್ರಾಫ್ ಅವರು ಆ್ಯಕ್ಷನ್ ಪ್ರಿಯರು. ಈ ಕಾರಣಕ್ಕೆ ಅವರ ಸಿನಿಮಾಗಳಲ್ಲಿ ಹೆಚ್ಚಾಗಿ ಆ್ಯಕ್ಷನ್ ಇರುತ್ತದೆ. ಅವರ ಬಹುತೇಕ ಸಿನಿಮಾಗಳು ಇದೇ ರೀತಿಯಲ್ಲಿ ಮೂಡಿ ಬಂದಿದೆ.
- ಟೈಗರ್ ಶ್ರಾಫ್ಗೆ ದೊಡ್ಡ ಅಭಿಮಾನಿ ಬಳಗ ಸೃಷ್ಟಿ ಆಗಿದೆ. ಅವರ ಆ್ಯಬ್ಸ್ ನೋಡಿ ಅನೇಕರು ಫಿದಾ ಆಗಿದ್ದಾರೆ.
- ಟೈಗರ್ ಶ್ರಾಫ್ ಅವರು ಸದ್ಯ ಮೂರು ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ. ‘ಗಣಪತ್’, ‘ಬಡೇ ಮಿಯಾ ಚೋಟೆ ಮಿಯಾ’ ಸಿನಿಮಾಗಳನ್ನು ಒಪ್ಪಿ ಅವರು ನಟಿಸುತ್ತಿದ್ದಾರೆ.
- ಟೈಗರ್ ಶ್ರಾಫ್ ಅವರು ಚಿತ್ರರಂಗಕ್ಕೆ ಕಾಲಿಟ್ಟು 9 ವರ್ಷ ಕಳೆದಿದೆ. ಅವರು ಹಲವು ಸೂಪರ್ ಹಿಟ್ ಚಿತ್ರಗಳನ್ನು ನೀಡಿದ್ದಾರೆ.
- ಟೈಗರ್ ಶ್ರಾಫ್ ಅವರು ದಿಶಾ ಪಟಾಣಿ ಜೊತೆಗಿನ ಲವ್ ವಿಚಾರಕ್ಕೂ ಸುದ್ದಿಯಲ್ಲಿದ್ದಾರೆ. ಇಬ್ಬರೂ ಹಾಯಾಗಿ ಸುತ್ತಾಡಿಕೊಂಡಿದ್ದಾರೆ.
- ಟೈಗರ್ ಶ್ರಾಫ್