Katrina Kaif: ವಿಕ್ಕಿ- ಕತ್ರಿನಾಗೆ ಇಂದು ವಿಶೇಷ ದಿನ; ಮಸ್ತ್ ಚಿತ್ರಗಳನ್ನು ಹಂಚಿಕೊಂಡು ಸಂಭ್ರಮಿಸಿದ ತಾರಾ ಜೋಡಿ

| Updated By: shivaprasad.hs

Updated on: Jan 09, 2022 | 2:13 PM

Vicky Kaushal: ಬಾಲಿವುಡ್​ನ ತಾರಾ ಜೋಡಿ ವಿಕ್ಕಿ ಕೌಶಲ್ ಹಾಗೂ ಕತ್ರಿನಾ ಕೈಪ್ ಡಿಸೆಂಬರ್ 9ರಂದು ವಿವಾಹವಾಗಿದ್ದರು. ಆ ಸಂತಸದ ಸಂದರ್ಭಕ್ಕೆ ಒಂದು ತಿಂಗಳು ಭರ್ತಿಯಾಗಿದ್ದು, ಈರ್ವರೂ ಚಿತ್ರಗಳನ್ನು ಹಂಚಿಕೊಂಡು ಸಂಭ್ರಮಿಸಿದ್ದಾರೆ.

1 / 7
ವಿಕ್ಕಿ ಕೌಶಲ್ ಹಾಗೂ ಕತ್ರಿನಾ ಕೈಫ್ 2021ರ ಡಿಸೆಂಬರ್ 9ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಇದೀಗ ಈ ತಾರಾ ಜೋಡಿಯ ವಿವಾಹ ನಡೆದು ಒಂದು ತಿಂಗಳು ಪೂರ್ಣಗೊಂಡಿದ್ದು, ಚಿತ್ರಗಳನ್ನು ಹಂಚಿಕೊಂಡು ಸಂತಸ ವ್ಯಕ್ತಪಡಿಸಿದ್ದಾರೆ.

2 / 7
ವಿಕ್ಕಿ ಕೌಶಲ್ ಚಿತ್ರವೊಂದನ್ನು ಹಂಚಿಕೊಂಡು ‘ಎಂದೆಂದಿಗೂ ಹೀಗೇ ಸಾಗೋಣ’ ಎಂದು ಬರೆದುಕೊಂಡಿದ್ದಾರೆ (ಎಡ ಚಿತ್ರ). ಕತ್ರಿನಾ ‘ದಾಂಪತ್ಯಕ್ಕೆ ಕಾಲಿಟ್ಟು ಒಂದು ತಿಂಗಳ ಖುಷಿಯಲ್ಲಿ’ ಎಂದು ಬರೆದು, ಚಿತ್ರ ಹಂಚಿಕೊಂಡಿದ್ದಾರೆ. (ಬಲ ಚಿತ್ರ)

3 / 7
ಮೆಹಂದಿ ಸಮಾರಂಭದಲ್ಲಿ ವಿಕ್ಕಿ ಕೌಶಲ್ ಹಾಗೂ ಕತ್ರಿನಾ

4 / 7
ಹಳದಿ ಸಮಾರಂಭದಲ್ಲಿ ವಿಕ್ಕಿ- ಕತ್ರಿನಾ

ಹಳದಿ ಸಮಾರಂಭದಲ್ಲಿ ವಿಕ್ಕಿ- ಕತ್ರಿನಾ

5 / 7
ವಿಕ್ಕಿ- ಕತ್ರಿನಾ ವಿವಾಹವಾದ ನಂತರ ಮೊದಲ ಬಾರಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದು ಹೀಗೆ. ವಿಶೇಷವೆಂದರೆ ಇಬ್ಬರೂ ಜತೆಯಾಗಿ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದೂ ಕೂಡ ಅದೇ ಮೊದಲ ಬಾರಿ.

6 / 7
ವಿಕ್ಕಿ ಜತೆ ಮೊದಲ ಕ್ರಿಸ್​ಮಸ್ ಆಚರಿಸಿದ ಕತ್ರಿನಾ

7 / 7
ಫೋಟೋಶೂಟ್​ ಮೂಲಕ ಎಲ್ಲರ ಗಮನಸೆಳೆದ ವಿಕ್ಕಿ-ಕತ್ರಿನಾ

Published On - 1:25 pm, Sun, 9 January 22