Sign In

By signing in or creating an account, you agree with Associated Broadcasting Company's Terms & Conditions and Privacy Policy.

APJ Abdul Kalam Death Anniversary: ಭಾರತದ ‘ಕ್ಷಿಪಣಿ ಮನುಷ್ಯ’ ಎಪಿಜೆ ಅಬ್ದುಲ್ ಕಲಾಂ ಬಗ್ಗೆ ಆಸಕ್ತಿದಾಯಕ ಸಂಗತಿಗಳು ಇಲ್ಲಿವೆ

ಇಂದು ಭಾರತರತ್ನ ಡಾ ಎಪಿಜೆ ಅಬ್ದುಲ್ ಕಲಾಂ ಅವರ ಪುಣ್ಯಸ್ಮರಣೆ ದಿನ. ಡಾ ಎಪಿಜೆ ಅಬ್ದುಲ್ ಕಲಾಂ ಅವರು ಅಕ್ಟೋಬರ್ 15, 1931 ರಂದು ಭಾರತದ ತಮಿಳುನಾಡಿನ ರಾಮೇಶ್ವರಂನಲ್ಲಿ ಜನಿಸಿದರು. ಜುಲೈ 27, 2015 ರಂದು ಶಿಲ್ಲಾಂಗ್‌ನಲ್ಲಿ ನಿಧನರಾದರು.

ಅಕ್ಷಯ್​ ಪಲ್ಲಮಜಲು​​
|

Updated on:Jul 27, 2023 | 10:57 AM

ಭಾರತ ಕಂಡ ಅತ್ಯಂತ ಶ್ರೇಷ್ಠವ್ಯಕ್ತಿತ್ವಯುಳ್ಳ ರಾಷ್ಟ್ರಪತಿ,  ವಿಜ್ಞಾನಿ  ಡಾ ಎಪಿಜೆ ಅಬ್ದುಲ್ ಕಲಾಂ ಅವರನ್ನು ಮತ್ತೊಮ್ಮೆ ನೆನಪಿಸಿಕೊಳ್ಳುವ ದಿನ. ಇಂದು ಭಾರತರತ್ನ ಡಾ ಎಪಿಜೆ ಅಬ್ದುಲ್ ಕಲಾಂ ಅವರ ಪುಣ್ಯಸ್ಮರಣೆ ದಿನ.  ಡಾ ಎಪಿಜೆ ಅಬ್ದುಲ್ ಕಲಾಂ  ಅವರು ಅಕ್ಟೋಬರ್ 15, 1931 ರಂದು ಭಾರತದ ತಮಿಳುನಾಡಿನ ರಾಮೇಶ್ವರಂನಲ್ಲಿ ಜನಿಸಿದರು. ಜುಲೈ 27, 2015 ರಂದು ಶಿಲ್ಲಾಂಗ್‌ನಲ್ಲಿ ನಿಧನರಾದರು.

1 / 8
ಅಬ್ದುಲ್ ಕಲಾಂ  ಅವರು ರಾಮನಾಥಪುರಂನ ಶ್ವಾರ್ಟ್ಜ್ ಹೈಯರ್ ಸೆಕೆಂಡರಿ ಶಾಲೆಯಲ್ಲಿ ತಮ್ಮ ಶಾಲಾ ಶಿಕ್ಷಣವನ್ನು ಪೂರ್ಣಗೊಳಿಸಿದರು. ನಂತರ ತಿರುಚಿರಾಪಳ್ಳಿಯ ಸೇಂಟ್ ಜೋಸೆಫ್ ಕಾಲೇಜಿನಲ್ಲಿ ಭೌತಶಾಸ್ತ್ರವನ್ನು ಅಧ್ಯಯನ ಮಾಡಿದರು. ತಮ್ಮ ಪದವಿಯನ್ನು ಪೂರ್ಣಗೊಳಿಸಿದ ನಂತರ ಅವರು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (DRDO) ವಿಜ್ಞಾನಿಯಾಗಿ ಸೇರಿಕೊಂಡರು.

2 / 8
ಅಬ್ದುಲ್ ಕಲಾಂ  ಅವರು ಭಾರತದ ಮೊದಲ ಸ್ವದೇಶಿ ಉಪಗ್ರಹ ಉಡಾವಣಾ ವಾಹನ (SLV-III) ಮತ್ತು ಬ್ಯಾಲಿಸ್ಟಿಕ್ ಕ್ಷಿಪಣಿ (ಅಗ್ನಿ ಮತ್ತು ಪೃಥ್ವಿ) ಅಭಿವೃದ್ಧಿಯಲ್ಲಿ ಅವರು ನಿರ್ಣಾಯಕ ಪಾತ್ರ ವಹಿಸಿದರು. ಕ್ಷಿಪಣಿ ತಂತ್ರಜ್ಞಾನದಲ್ಲಿನ ಅವರ ಅದ್ಭುತ ಪ್ರಯತ್ನಕ್ಕಾಗಿ  ಅವರಿಗೆ " ಮಿಸೈಲ್ ಮ್ಯಾನ್ ಆಫ್ ಇಂಡಿಯಾ " ಎಂಬ ಬಿರುದನ್ನು ನೀಡಲಾಗಿತ್ತು.

3 / 8
1992ರಲ್ಲಿ, ಅಬ್ದುಲ್ ಕಲಾಂ  ಅವರು ಭಾರತದ ಪ್ರಧಾನ ಮಂತ್ರಿಯ ಮುಖ್ಯ ವೈಜ್ಞಾನಿಕ ಸಲಹೆಗಾರರಾದರು ಮತ್ತು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ ಕಾರ್ಯದರ್ಶಿಯಾದರು. 2002ರಲ್ಲಿ, ಭಾರತದ ರಾಷ್ಟ್ರಪತಿಯಾಗಿ ಆಯ್ಕೆಯಾದರು. ಅವರ ಅಧ್ಯಕ್ಷತೆಯಲ್ಲಿ, ಅವರು ವಿಶೇಷವಾಗಿ ಗ್ರಾಮೀಣ ಯುವಕರಲ್ಲಿ ಶಿಕ್ಷಣವನ್ನು ಉತ್ತೇಜಿಸುವುದು ಮತ್ತು ಡಿಜಿಟಲ್ ವ್ಯವಸ್ಥೆಯಲ್ಲಿ ತಂತ್ರಜ್ಞಾನದ ಬಳಕೆಯನ್ನು ಪ್ರತಿಪಾದಿಸಿದರು.

4 / 8
ಡಾ ಎಪಿಜೆ ಅಬ್ದುಲ್ ಕಲಾಂ ಅವರ ಜೀವನದಲ್ಲಿ ಗಣಿತವು ವಿಶೇಷ ಸ್ಥಾನವನ್ನು ಪಡೆದಿತ್ತು. ಇದು ಅವರ ನೆಚ್ಚಿನ ವಿಷಯ ಕೂಡ ಆಗಿತ್ತು. ಶಾಲೆಯನ್ನು ಮುಗಿಸಿದ ನಂತರ, ಡಾ.ಎ.ಪಿ.ಜೆ ಅಬ್ದುಲ್ ಕಲಾಂ ತಮ್ಮ ಕುಟುಂಬವನ್ನು ಮತ್ತು ತನ್ನ ಓದಿಗಾಗಿ  ಪತ್ರಿಕೆಗಳನ್ನು ವಿತರಿಸಿ ಸಂಪಾದನೆ ಮಾಡುತ್ತಿದ್ದರು. ಆದರೆ, 1954ರಲ್ಲಿ ಪದವಿ ಮುಗಿಸುವ ಹೊತ್ತಿಗೆ ಗಣಿತ ವಿಷಯದಲ್ಲಿ ಇವರಿಗೆ ಆಸಕ್ತಿ ಕಡಿಮೆಯಾಯಿತು.

5 / 8
ಇಸ್ರೋದ ಉಡಾವಣಾ ವಾಹನ ಕಾರ್ಯಕ್ರಮದ ವಿಕಸನಕ್ಕೆ, ವಿಶೇಷವಾಗಿ ಪಿಎಸ್‌ಎಲ್‌ವಿ ಸಂರಚನೆಗೆ ಡಾ.ಕಲಾಂ ಕಾರಣರಾಗಿದ್ದರು.

6 / 8
ಅಗ್ನಿ ಮತ್ತು ಪೃಥ್ವಿ ಕ್ಷಿಪಣಿಗಳ ಅಭಿವೃದ್ಧಿ ಹಾಗೂ ಅದರ  ಕಾರ್ಯಾಚರಣೆಯ ಜವಾಬ್ದಾರಿಯನ್ನು ಅವರು ಡಾ.ಕಲಾಂ ಅವರು ಹೊತ್ತಿದ್ದರು.

7 / 8
1998 ರಲ್ಲಿ, ಡಾ. ಎಪಿಜೆ ಅಬ್ದುಲ್ ಕಲಾಂ ಅವರು ಟೆಕ್ನಾಲಜಿ ವಿಷನ್ 2020 ಎಂಬ ದೇಶವ್ಯಾಪಿ ಯೋಜನೆಯನ್ನು ಮುಂದಿಟ್ಟರು, ಇದು ಭಾರತವನ್ನು 20 ವರ್ಷಗಳಲ್ಲಿ ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಮಾಡಬೇಕು ಎಂಬುದರ ಮಾರ್ಗ ನಕ್ಷೆ ಎಂದು ಹೇಳಿದರು.

8 / 8

Published On - 10:48 am, Thu, 27 July 23

Follow us
ಗೃಹಲಕ್ಷ್ಮೀಯರಿಗೆ ಗುಡ್​ನ್ಯೂಸ್​: 2 ತಿಂಗಳ ಹಣ ಒಂದೇ ಸಲಕ್ಕೆ ಜಮಾ...!

ಗಂಡನನ್ನು ರೂಂನಲ್ಲಿ ಕೂಡಿ ಕತ್ತು ಹಿಸುಕಿ ಥಳಿಸಿದ ಹೆಂಡತಿ; ವಿಡಿಯೋ ವೈರಲ್

4ನೇ ಅತಿವೇಗದ ಅರ್ಧಶತಕ ಸಿಡಿಸಿದ ಮಾರ್ಷ್​
4ನೇ ಅತಿವೇಗದ ಅರ್ಧಶತಕ ಸಿಡಿಸಿದ ಮಾರ್ಷ್​
ಲಾಂಗ್ ಹಿಡಿದ ಪ್ರಕರಣ: ಪೊಲೀಸ್ ಠಾಣೆಯಲ್ಲಿ ರಜತ್, ವಿನಯ್ ವಿಚಾರಣೆ

ನಂದಿನಿ ಹಾಲಿನ ದರ ಹೆಚ್ಚಳ ಬಗ್ಗೆ ಕೆಎಂಎಫ್ ಅಧ್ಯಕ್ಷ ಭೀಮಾ ನಾಯ್ಕ್ ಸ್ಪಷ್ಟನೆ

ಜಿಲ್ಲಾ, ತಾಲೂಕು ಪಂಚಾಯ್ತಿ ಎಲೆಕ್ಷನ್​ ಬಗ್ಗೆ ಆಯುಕ್ತ ಹೇಳಿದ್ದಿಷ್ಟು!

ಕರ್ನಾಟಕದ ಐದು ಮಹಾ ನಗರ ಪಾಲಿಕೆ ಚುನಾವಣೆಗೆ ಮುಹೂರ್ತ ಫಿಕ್ಸ್..!

ಬುರ್ಖಾ ಧಾರಣೆ ಕುರಿತು ವಿದ್ಯಾರ್ಥಿನಿಯ ವಿಡಿಯೋ ಬಗ್ಗೆ ಬಿಇಒ ಸ್ಪಷ್ಟನೆ

ಸಿಟಿ ರವಿ ಮತ್ತು ತಮ್ಮಯ್ಯ ನಡುವೆ ಮುಂದುವರಿದ ರಾಜಕೀಯ ಕಿತ್ತಾಟ

700 ಸಂಚಿಕೆ ಪೂರೈಸಿದ ಶ್ರೀರಸ್ತು ಶುಭಮಸ್ತು ಸೀರಿಯಲ್: ಸುಧಾರಾಣಿ ಸಡಗರ ನೋಡಿ