Sign In

By signing in or creating an account, you agree with Associated Broadcasting Company's Terms & Conditions and Privacy Policy.

Sandalwood: ಕನ್ನಡದ ಜನಪ್ರಿಯ ನಟರು ‘ಮಹಾಭಾರತ’ ಚಿತ್ರದಲ್ಲಿ ನಟಿಸಿದರೆ ಹೇಗಿರುತ್ತೆ? ವೈರಲ್​ ಆಗಿವೆ ಎಐ ಫೋಟೋಗಳು

Mahabharata Movie: ಕೃತಕ ಬುದ್ಧಿಮತ್ತೆ ಬಳಸಿ ಜನಪ್ರಿಯ ಕಲಾವಿದರ ಪೋಸ್ಟರ್​ಗಳನ್ನು ವಿನ್ಯಾಸ ಮಾಡುವ ಟ್ರೆಂಡ್​ ಜೋರಾಗಿದೆ. ಕನ್ನಡದಲ್ಲಿ ನಟರು ‘ಮಹಾಭಾರತ’ ಸಿನಿಮಾದಲ್ಲಿ ನಟಿಸಿದರೆ ಹೇಗಿರುತ್ತೆ ಎಂಬ ಕಲ್ಪನೆಯ ಫೋಟೋಗಳು ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿವೆ.

ಮದನ್​ ಕುಮಾರ್​
|

Updated on: Jul 27, 2023 | 12:58 PM

ಕರ್ಣನ ಪಾತ್ರಕ್ಕೆ ಯಶ್​ ಸೂಕ್ತವಾಗುತ್ತಾರೆ. ಅವರು ಈ ಗೆಟಪ್​ನಲ್ಲಿ ಇರುವ ಫೋಟೋ ನೋಡಿ ಅಭಿಮಾನಿಗಳು ಖುಷಿಪಟ್ಟಿದ್ದಾರೆ.

1 / 8
ಬಲ ಭೀಮನಂತೆ ಕಾಣುತ್ತಿದ್ದಾರೆ ನಟ ಧ್ರುವ ಸರ್ಜಾ. ಅವರ ಕಟ್ಟುಮಸ್ತಾದ ದೇಹವು ಈ ಪಾತ್ರಕ್ಕೆ ಚೆನ್ನಾಗಿ ಹೊಂದುತ್ತದೆ.

2 / 8
ಕೃಷ್ಣನ ಗೆಟಪ್​ನಲ್ಲಿ ಕಿಚ್ಚ ಸುದೀಪ್​ ಅವರ ಫೋಟೋ ಹೀಗಿದೆ. ‘ಮುಕುಂದ ಮುರಾರಿ’ ಚಿತ್ರದಲ್ಲಿ ಅವರು ಕೃಷ್ಣನಾಗಿ ನಟಿಸಿದ್ದರು.

3 / 8
ಅರ್ಜುನನ ಪಾತ್ರದಲ್ಲಿ ಪುನೀತ್​ ನಟಿಸಿದರೆ ಹೀಗಿರುತ್ತದೆ. ಬಿಲ್ಲು ಹಿಡಿದು ನಿಂತಿರುವ ಗೆಟಪ್​ನಲ್ಲಿ ಈ ಫೋಟೋ ಮೂಡಿಬಂದಿದೆ.

4 / 8
ರಿಷಬ್​ ಶೆಟ್ಟಿ ಅವರು ಭೀಷ್ಮನ ಪಾತ್ರ ಮಾಡಿದರೆ ಈ ರೀತಿ ಕಾಣಬಹುದು. ಮಹಾಭಾರತದಲ್ಲಿ ಇದು ಕೂಡ ಬಹಳ ಮುಖ್ಯವಾದ ಪಾತ್ರ.

5 / 8
ಶಿವರಾಜ್​ಕುಮಾರ್​ ಅವರು ದ್ರೋಣಾಚಾರ್ಯರ ಪಾತ್ರಕ್ಕೆ ಸೂಕ್ತ ಆಗುತ್ತಾರೆ ಎನ್ನುತ್ತಿದೆ ಎಐ ಮೂಲಕ ವಿನ್ಯಾಸಗೊಂಡ ಈ ಫೋಟೋ.

6 / 8
ಶಕುನಿ ಪಾತ್ರವನ್ನು ನಟ ರಾಜ್​ ಬಿ. ಶೆಟ್ಟಿ ಅವರು ನಿಭಾಯಿಸಿದರೆ ಹೇಗೆ ಕಾಣಬಹುದು ಎಂಬುದನ್ನು ಈ ಫೋಟೋ ವಿವರಿಸುತ್ತಿದೆ.

7 / 8
ರಚಿತಾ ರಾಮ್​ ಅವರಿಗೆ ದ್ರೌಪದಿ ಪಾತ್ರ ನೀಡಿದರೆ ಈ ಗೆಟಪ್​​ನಲ್ಲಿ ಅವರು ಕಂಗೊಳಿಸಬಹುದು. ಈ ಫೋಟೋ ಕೂಡ ವೈರಲ್​ ಆಗಿದೆ.

8 / 8
Follow us
Video: ಗಾಳಿ ಮಳೆಗೆ ಧರೆಗುರಳಿದ ಹುಸ್ಕೂರು ಮದ್ದೂರಮ್ಮ ಜಾತ್ರೆ ತೇರು

ಬಂದಷ್ಟೇ ವೇಗವಾಗಿ ಪೆವಿಲಿಯನ್ ಸೇರಿಕೊಂಡ ರಸೆಲ್; ವಿಡಿಯೋ

ಐಪಿಎಲ್ 2025 ರ ಮೊದಲ ಅರ್ಧಶತಕ ಬಾರಿಸಿದ ರಹಾನೆ

ಜಮ್ಮು ಕಾಶ್ಮೀರದ ಪೂಂಚ್‌ನಲ್ಲಿ ನಡೆದ ಬಸ್ ಅಪಘಾತದಲ್ಲಿ 14 ಜನರಿಗೆ ಗಾಯ

ದೆಹಲಿಯ ಶಾಹೀನ್ ಬಾಗ್ ಮಾರುಕಟ್ಟೆಯ ಚಪ್ಪಲಿ ಶೋ ರೂಂನಲ್ಲಿ ಬೆಂಕಿ ದುರಂತ

ಸಿಎಂ ದೂರು ಸಲ್ಲಿಸಲು ಹೇಳಿದರೆ ಸಲ್ಲಿಸುತ್ತೇನೆ, ಬೇಡವೆಂದರೆ ಇಲ್ಲ:ರಾಜೇಂದ್ರ

ರವಿಶಂಕರ್ ಗುರೂಜಿ ಜೊತೆ ಟಿವಿ9 ನೆಟ್‌ವರ್ಕ್‌ ಎಂಡಿ ಬರುಣ್ ದಾಸ್ ಸಂವಾದ

ಮಳೆಗಾಲ ಶುರುವಾಗುವ ಮೊದಲು ರಸ್ತೆಗುಂಡಿಗಳು ಮುಚ್ಚಿದರೆ ಸಾಕಿದೆ!

ಕೇರಳದ ಪ್ರಸಿದ್ಧ ದೇವಾಲಯದಲ್ಲಿ ದರ್ಶನ್ ಶತ್ರು ಸಂಹಾರ ಪೂಜೆ? ವಿಡಿಯೋ

ಧರ್ಮಾಧಾರಿತ ಮೀಸಲಾತಿ ಕಾನೂನು ಮತ್ತು ಸಂವಿಧಾನಬಾಹಿರ: ವಿಜಯೇಂದ್ರ