ಪ್ಯಾರಾ ಒಲಿಂಪಿಕ್ಸ್ ಪದಕ ವಿಜೇತ ಸುಹಾಸ್ ಯತಿರಾಜ್ ಅವರಿಗೆ ಟಿವಿ9 ನವನಕ್ಷತ್ರ ಸನ್ಮಾನ
ಟೋಕಿಯೋ ಪ್ಯಾರಾ ಒಲಿಂಪಿಕ್ಸ್ನಲ್ಲಿ ಬೆಳ್ಳಿ ಪದಕ ಗೆದ್ದು ಕರ್ನಾಟಕದ ಹಿರಿಮೆಯನ್ನು ಹೆಚ್ಚಿಸಿದ ಬ್ಯಾಡ್ಮಿಂಟನ್ ಪಟು ಸುಹಾಸ್ ಯತಿರಾಜ್ ಅವರನ್ನು ಟಿವಿ9 ನವನಕ್ಷತ್ರ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು. ಅದರ ಫೋಟೋಗಳು ಇಲ್ಲಿವೆ.