ಝೀರೋಧ ಷೇರು ಬ್ರೋಕರೇಜ್ ಕಂಪನಿಯ ಸಲ್ಮಾನ್ ಖುರೇಶಿ ಅವರು ಟಿವಿ9 ನವನಕ್ಷತ್ರ ಸನ್ಮಾನ ಸ್ವೀಕರಿಸಿದರು
ಅತ್ಯಂತ ಕಡಿಮೆ ಶುಲ್ಕ ಪಡೆಯುವ ಮತ್ತು ಸರಳವಾಗಿ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿಸುವ ಕಂಪನಿ ಝೀರೋಧ. ಟಿವಿ9 ನವನಕ್ಷತ್ರ ಕಾರ್ಯಕ್ರಮದಲ್ಲಿ ಝೀರೋಧ ಷೇರು ಬ್ರೋಕರೇಜ್ ಕಂಪನಿಗೆ ಪ್ರಶಸ್ತಿ ನೀಡಲಾಯಿತು. ಈ ವೇಳೆ ಕಂಪನಿ ಸ್ಥಾಪಕ ನಿತಿನ್ ಕಾಮತ್ ಪರವಾಗಿ ಸಂಸ್ಥೆಯ ಸಲ್ಮಾನ್ ಖುರೇಶಿ ಪ್ರಶಸ್ತಿ ಸ್ವೀಕರಿಸಿದರು.
Updated on: Jan 05, 2022 | 9:24 AM
Share

ಝೀರೋಧ ಷೇರು ಬ್ರೋಕರೇಜ್ ಕಂಪನಿಯ ಸಲ್ಮಾನ್ ಖುರೇಶಿ ಅವರು ನವನಕ್ಷತ್ರ ಕಾರ್ಯಕ್ರಮದಲ್ಲಿ ಭಾಗವಹಿಸಿದ ಸಂದರ್ಭ.

ಝೀರೋಧ ಷೇರು ಬ್ರೋಕರೇಜ್ ಕಂಪನಿಯ ಪರವಾಗಿ ಸಲ್ಮಾನ್ ಖುರೇಶಿ ಅವರನ್ನು ಸನ್ಮಾನಿಸಲಾಯಿತು.

ಝೀರೋಧ ಷೇರು ಬ್ರೋಕರೇಜ್ ಕಂಪನಿಯ ಸ್ಥಾಪಕ ನಿತಿಮ್ ಕಾಮತ್ ಪರವಾಗಿ ಸಲ್ಮಾನ್ ಖುರೇಶಿ ಸನ್ಮಾನ ಸ್ವೀಕರಿಸಿದರು.

ಝೀರೋಧ ಷೇರು ಬ್ರೋಕರೇಜ್ ಕಂಪನಿಯ ಸಲ್ಮಾನ್ ಖುರೇಶಿ ಅವರನ್ನು ಗೌರವಿಸಲಾಯಿತು.

ಝೀರೋಧ ಷೇರು ಬ್ರೋಕರೇಜ್ ಕಂಪನಿಯ ಸಲ್ಮಾನ್ ಖುರೇಶಿ ಅವರು ಸನ್ಮಾನ ಸ್ವೀಕರಿಸಿದ ಸಂದರ್ಭ.

ಝೀರೋಧ ಷೇರು ಬ್ರೋಕರೇಜ್ ಕಂಪನಿಯ ಸಲ್ಮಾನ್ ಖುರೇಶಿ ಅವರು ನವನಕ್ಷತ್ರ ಕಾರ್ಯಕ್ರಮದಲ್ಲಿ ಪ್ರಶಸ್ತಿ ಸ್ವೀಕರಿಸಿದರು.
ನೀವೆಲ್ಲರೂ ನನ್ನ ರಕ್ಷಣೆಗೆ ಬರಬೇಕು: ಸದನದಲ್ಲಿ ಪರಿಪರಿಯಾಗಿ ಬೇಡಿಕೊಂಡ ಶಾಸಕ
ಗರ್ಭಿಣಿ ಸೊಸೆಯನ್ನು ಮಾವ ಹತ್ಯೆ ಮಾಡಿದ್ಯಾಕೆ? ಸ್ಫೋಟಕ ಕಾರಣ ಬಿಚ್ಚಿಟ್ಟ SP
17ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಉದ್ಘಾಟನೆ: ಲೈವ್ ವಿಡಿಯೋ
ರಾಜ್ ಬಿ ಶೆಟ್ಟಿಯ ಸಕ್ಸಸ್ ಗುಟ್ಟು ರಟ್ಟು ಮಾಡಿದ ಸುದೀಪ್: ವಿಡಿಯೋ
ಧಮ್ಕಿ ಕೇಸ್ ಆರೋಪಿ ರಾಜೀವ್ ಗೌಡ ಪತ್ನಿ ವಿಧಾನಸೌಧದಲ್ಲಿ ಪ್ರತ್ಯಕ್ಷ
ಸದನದಲ್ಲಿ ಪೆನ್ಡ್ರೈವ್ ತೋರಿಸಿದ ಆರ್ ಅಶೋಕ್: ಯಾವ ಮ್ಯಾಟರ್ ಗೊತ್ತಾ?
ನಿವೃತ್ತಿ ಬಗ್ಗೆ ಸ್ಫೋಟಕ ಹೇಳಿಕೆ ನೀಡಿದ ಕೆಎಲ್ ರಾಹುಲ್
‘ದರ್ಶನ್ ‘ಲ್ಯಾಂಡ್ಲಾರ್ಡ್’ ನೋಡಿದ್ದರೆ ಏನೆನ್ನುತ್ತಿದ್ದರು?’
ಅಜಿತ್ ಪವಾರ್ ಅಂತ್ಯಕ್ರಿಯೆಗೆ ಸೇರಿದ್ದ ಜನಸಾಗರ ನೋಡಿ!
ಈ ವರ್ಷ ನಟಿ ರಚಿತಾ ರಾಮ್ ಮದುವೆ: ವಿಷಯ ಖಚಿತಪಡಿಸಿದ ಡಿಂಪಲ್ ಕ್ವೀನ್
