AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Mud Volcano: ನಿಮಗಿದು ಗೊತ್ತಾ? ಮಣ್ಣಿನ ಜ್ವಾಲಾಮುಖಿಯಲ್ಲಿ ಸ್ನಾನ ಮಾಡಬಹುದು

ಬಿಸಿ ಮಣ್ಣಿನ ಜೊತೆಗೆ ನೀರು ಮತ್ತು ಅನಿಲದೊಂದಿಗೆ ಹೊರಚಿಮ್ಮುವ ಮಣ್ಣಿನ ಜ್ವಾಲಾಮುಖಿಯಲ್ಲಿ ಸ್ನಾನ ಮಾಡಬಹುದು. ಈ ಬಗ್ಗೆ ಮಾಹಿತಿ ಇಲ್ಲಿದೆ.

TV9 Web
| Updated By: Rakesh Nayak Manchi|

Updated on: Aug 15, 2022 | 5:11 PM

Share
ಅಜರ್‌ಬೈಜಾನ್‌ನ ಗರಡಾಗ್ ಜಿಲ್ಲೆಯಲ್ಲಿ ಆಗಸ್ಟ್ 11 ರಂದು ಮಣ್ಣಿನ ಜ್ವಾಲಾಮುಖಿ ಸ್ಫೋಟಗೊಂಡಿತು. ಬಹಳಷ್ಟು ಕೆಸರು ಹೊರ ಚಿಮ್ಮಿತ್ತು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Trending Mud Volcano Did you know People of this country are bathing in mud volcano

1 / 6
ಮಣ್ಣಿನ ಜ್ವಾಲಾಮುಖಿಗಳನ್ನು ಮಣ್ಣಿನ ಗುಮ್ಮಟಗಳು ಎಂದು ಕರೆಯಲಾಗುತ್ತದೆ. ಬಿಸಿ ಮಣ್ಣಿನ ಜೊತೆಗೆ ನೀರು ಮತ್ತು ಅನಿಲವು ಮಣ್ಣಿನ ಜ್ವಾಲಾಮುಖಿಗಳಿಂದ ಹೊರಬರುತ್ತದೆ. ವಾಸ್ತವವಾಗಿ ಇವು ಜ್ವಾಲಾಮುಖಿಗಳಲ್ಲ. ಆದರೆ ಜ್ವಾಲಾಮುಖಿಗಳ ಸ್ಫೋಟದ ಮಾದರಿ ಮತ್ತು ಒಳಗಿನಿಂದ ಲಾವಾದಂತಹ ಮಣ್ಣಿನ ಹರಿವಿನಿಂದ ಇದನ್ನು ಜ್ವಾಲಾಮುಖಿ ಎಂದು ಕರೆಯಲಾಗುತ್ತದೆ.

Trending Mud Volcano Did you know People of this country are bathing in mud volcano

2 / 6
Trending Mud Volcano Did you know People of this country are bathing in mud volcano

ಈ ಮಣ್ಣಿನ ಜ್ವಾಲಾಮುಖಿಗಳು 86 ಪ್ರತಿಶತ ಮೀಥೇನ್ ಅನಿಲವನ್ನು ಹೊಂದಿರುತ್ತದೆ.

3 / 6
Trending Mud Volcano Did you know People of this country are bathing in mud volcano

ಇಂತಹ ಮಣ್ಣಿನ ಜ್ವಾಲಾಮುಖಿಗಳು ಪ್ರಪಂಚದ ಅನೇಕ ದೇಶಗಳಲ್ಲಿ ಕಂಡುಬರುತ್ತವೆ. ಅವು ನಮ್ಮ ದೇಶದ ಅಂಡಮಾನ್-ನಿಕೋಬಾರ್ ದ್ವೀಪದಲ್ಲಿ ಕಂಡುಬರುತ್ತವೆ.

4 / 6
Trending Mud Volcano Did you know People of this country are bathing in mud volcano

ಮಣ್ಣಿನ ಜ್ವಾಲಾಮುಖಿಗಳು ಕ್ಯಾಸ್ಪಿಯನ್ ಕರಾವಳಿಯಲ್ಲಿ ಹೇರಳವಾಗಿವೆ, ಇಲ್ಲಿ 400ಕ್ಕೂ ಹೆಚ್ಚು ಮಣ್ಣಿನ ಜ್ವಾಲಾಮುಖಿಗಳಿವೆ. ಇಂತಹ ಜ್ವಾಲಮುಖಿ ಇರುವ ದೇಶಗಳಲ್ಲಿ ಜನರು ಆ ಜ್ವಾಲಮುಖಿಯಲ್ಲಿ ಸ್ನಾನ ಮಾಡುತ್ತಾರೆ.

5 / 6
Trending Mud Volcano Did you know People of this country are bathing in mud volcano

ಈ ಮಣ್ಣಿನ ಜ್ವಾಲಾಮುಖಿಗಳು ಸಣ್ಣ ಪ್ರಮಾಣದ ಕಾರ್ಬನ್ ಡೈಆಕ್ಸೈಡ್-ನೈಟ್ರೋಜನ್ ಅನ್ನು ಹೊಂದಿರುತ್ತವೆ.

6 / 6