ಹೊಸ ‘ನ್ಯಾಷನಲ್ ಕ್ರಶ್’ ತೃಪ್ತಿ ದಿಮ್ರಿಗೆ ದಕ್ಷಿಣದ ನಟನೊಟ್ಟಿಗೆ ನಟಿಸುವಾಸೆ

|

Updated on: Dec 14, 2023 | 11:33 PM

Triptii Dimri: ‘ಅನಿಮಲ್’ ಸಿನಿಮಾದ ಮೂಲಕ ಸ್ಟಾರ್ ಆಗಿರುವ, ಹೊಸ ‘ನ್ಯಾಷನಲ್ ಕ್ರಶ್’ ಎಂದು ಕರೆಸಿಕೊಳ್ಳುತ್ತಿರುವ ತೃಪ್ತಿ ದಿಮ್ರಿಗೆ ಹಲವು ಅವಕಾಶಗಳು ಬರುತ್ತಿವೆ, ಆದರೆ ಅವರಿಗೆ ದಕ್ಷಿಣದ ಈ ಸ್ಟಾರ್ ನಟನೊಟ್ಟಿಗೆ ನಟಿಸುವಾಸೆ.

1 / 7
‘ಅನಿಮಲ್’ ಸಿನಿಮಾದಲ್ಲಿ ನಟಿಸಿರುವ ತೃಪ್ತಿ ದಿಮ್ರಿ ಒಂದೇ ಸಿನಿಮಾಕ್ಕೆ ಸ್ಟಾರ್ ನಟಿಯಾಗಿಬಿಟ್ಟಿದ್ದಾರೆ.

2 / 7
‘ಅನಿಮಲ್’ ಸಿನಿಮಾದಲ್ಲಿ ಕೆಲವು ದೃಶ್ಯಗಳಲ್ಲಿ ಮಾತ್ರವೇ ಬಂದು ಹೋಗುವ ತೃಪ್ತಿ ದಿಮ್ರಿಯ ನಟನೆ, ಸೌಂದರ್ಯಕ್ಕೆ ಪ್ರೇಕ್ಷಕರು ಫಿದಾ ಆಗಿದ್ದಾರೆ.

3 / 7
ತೃಪ್ತಿ ದಿಮ್ರಿಯನ್ನು ಹೊಸ ನ್ಯಾಷನಲ್ ಕ್ರಶ್ ಎಂದು ನೆಟ್ಟಿಗರು ಕರೆಯುತ್ತಿದ್ದಾರೆ. ತೃಪ್ತಿಯ ಚಿತ್ರಗಳು ಸಖತ್ ವೈರಲ್ ಆಗುತ್ತಿವೆ.

4 / 7
ಹಲವು ಬಾಲಿವುಡ್ ನಟರೊಟ್ಟಿಗೆ ನಟಿಸುವ ಆಫರ್​ಗಳು ತೃಪ್ತಿ ದಿಮ್ರಿಗೆ ಹರಿದು ಬರುತ್ತಿವೆ, ವಿಕ್ಕಿ ಕೌಶಲ್​ ಜೊತೆಗೆ ಹೊಸ ಸಿನಿಮಾದಲ್ಲಿ ತೃಪ್ತಿ ನಟಿಸುತ್ತಿದ್ದಾರೆ.

5 / 7
ಆದರೆ ತೃಪ್ತಿ ದಿಮ್ರಿಗೆ ಜೂ ಎನ್​ಟಿಆರ್ ಜೊತೆ ನಟಿಸುವ ಆಸೆಯಂತೆ, ಎನ್​ಟಿಆರ್ ಜೊತೆ ರೊಮ್ಯಾನ್ಸ್ ಮಾಡುವಾಸೆ ಎಂದಿದ್ದಾರೆ.

6 / 7
ತೃಪ್ತಿ ದಿಮ್ರಿಗೆ ಆದಷ್ಟು ಬೇಗ ದಕ್ಷಿಣ ಭಾರತದ ಸಿನಿಮಾಗಳ ಅವಕಾಶಗಳೂ ಬರಬಹುದೇನೋ?

7 / 7
ತೃಪ್ತಿ ದಿಮ್ರಿಗೆ ‘ಅನಿಮಲ್’ ಸಿನಿಮಾದ ಬಳಿಕ ಹಲವು ಆಫರ್​ಗಳು ಬರುತ್ತಿವೆ, ಅವರ ಇನ್​ಸ್ಟಾಗ್ರಾಂ ಫಾಲೋವರ್​ಗಳ ಸಂಖ್ಯೆಯೂ ದಿಡೀರನೆ ಹೆಚ್ಚಾಗಿದೆ.