2020 year in review | ಸಚಿವರ ಸಾಧನೆಗೆ ಕೈಗನ್ನಡಿ; ಇಲ್ಲಿದೆ ಅಂಕಪಟ್ಟಿ

|

Updated on: Dec 30, 2020 | 10:31 AM

ಮುಖ್ಯಮಂತ್ರಿ ಬಿಎಸ್​ ಯಡಿಯೂರಪ್ಪ ಸರ್ಕಾರ ಅಧಿಕಾರಕ್ಕೆ ಬಂದಿದ್ದು ಜುಲೈ 2019ರಲ್ಲಿ. ಒಂದಾದ ನಂತರ ಒಂದರಂತೆ ಸಂಕಷ್ಟ ಸರಮಾಲೆಗಳೇ ಸರ್ಕಾರಕ್ಕೆ ಎದುರಾದವು. ಇಂಥ ಸಂಕಷ್ಟಗಳ ಸಂದರ್ಭದಲ್ಲಿಯೇ ಅಲ್ಲವೇ ನಾಯಕತ್ವದ ನಿಜವಾದ ಸಾಮರ್ಥ್ಯ ಬೆಳಕಿಗೆ ಬರುವುದು? ಮಾರ್ಗದರ್ಶನಕ್ಕಾಗಿ ತಮ್ಮತ್ತ ನೋಡುವ ಅಧಿಕಾರಿಗಳು ಮತ್ತು ಆಸರೆಗಾಗಿ ಹಾತೊರೆಯುವ ಜನಸಾಮಾನ್ಯರನ್ನು ಕೆಲ ಸಚಿವರು ಯಶಸ್ವಿಯಾಗಿ ಮುನ್ನಡೆಸಿದರು. ಕೆಲವರು ಮಾತ್ರ ಆಡಳಿತ ನಿರ್ವಹಣೆಯಲ್ಲಿ ವಿಫಲರಾದರು. ಸಚಿವರ ಕಾರ್ಯವೈಖರಿಯನ್ನು ಅಧ್ಯಯನ ಮಾಡಿ ರೂಪಿಸಿದ ಅಂಕಪಟ್ಟಿಯೊಂದನ್ನು ಟಿವಿ9 ಕನ್ನಡ ಪ್ರಸ್ತುತ ಪಡಿಸುತ್ತಿದೆ. ಈ ಸಂಶೋಧನೆಗೆ ಅಧ್ಯಯನ ಮಾದರಿಯನ್ನು ಅನುಸರಿಸಲಾಗಿದೆ. ಕ್ಷೇತ್ರಕಾರ್ಯ, ಸಚಿವರು ಜನರ ಅಹವಾಲುಗಳನ್ನು ಪರಿಹರಿಸುವ ರೀತಿಯನ್ನೂ ಪರಿಗಣನೆಗೆ ತೆಗೆದುಕೊಳ್ಳಲಾಗಿದೆ. ಯಾರ ಮಾರ್ಕ್ಸ್​ ಎಷ್ಟು? ಇಲ್ಲಿದೆ ಒಟ್ಟು 25 ಸಚಿವರ ಅಂಕಪಟ್ಟಿ.

1 / 25
ಲಕ್ಷ್ಮಣ ಸವದಿ

ಲಕ್ಷ್ಮಣ ಸವದಿ

2 / 25
ಗೋವಿಂದ ಕಾರಜೋಳ

ಗೋವಿಂದ ಕಾರಜೋಳ

3 / 25
ಸಿ.ಎನ್.ಅಶ್ವತ್ಥ್ ನಾರಾಯಣ್

ಸಿ.ಎನ್.ಅಶ್ವತ್ಥ್ ನಾರಾಯಣ್

4 / 25
ಸುರೇಶ್​ ಕುಮಾರ್

ಸುರೇಶ್​ ಕುಮಾರ್

5 / 25
ಎಸ್.ಟಿ.ಸೋಮಶೇಖರ್

ಎಸ್.ಟಿ.ಸೋಮಶೇಖರ್

6 / 25
ಶ್ರೀನಿವಾಸ ಪೂಜಾರಿ

ಶ್ರೀನಿವಾಸ ಪೂಜಾರಿ

7 / 25
ಶ್ರೀಮಂತ ಪಾಟೀಲ

ಶ್ರೀಮಂತ ಪಾಟೀಲ

8 / 25
ವಿ.ಸೋಮಣ್ಣ

ವಿ.ಸೋಮಣ್ಣ

9 / 25
ಶಿವರಾಮ್ ಹೆಬ್ಬಾರ್

ಶಿವರಾಮ್ ಹೆಬ್ಬಾರ್

10 / 25
ಶಶಿಕಲಾ ಜೊಲ್ಲೆ

ಶಶಿಕಲಾ ಜೊಲ್ಲೆ

11 / 25
ರಮೇಶ ಜಾರಕಿಹೊಳಿ

ರಮೇಶ ಜಾರಕಿಹೊಳಿ

12 / 25
ಪ್ರಭು ಚೌಹಾಣ್

ಪ್ರಭು ಚೌಹಾಣ್

13 / 25
ನಾರಾಯಣ ಗೌಡ

ನಾರಾಯಣ ಗೌಡ

14 / 25
ಜೆ.ಸಿ.ಮಾಧುಸ್ವಾಮಿ

ಜೆ.ಸಿ.ಮಾಧುಸ್ವಾಮಿ

15 / 25
ಕೆ.ಸುಧಾಕರ

ಕೆ.ಸುಧಾಕರ

16 / 25
ಕೆ.ಎಸ್.ಈಶ್ವರಪ್ಪ

ಕೆ.ಎಸ್.ಈಶ್ವರಪ್ಪ

17 / 25
ಕೆ.ಗೋಪಾಲಯ್ಯ

ಕೆ.ಗೋಪಾಲಯ್ಯ

18 / 25
ಜಗದೀಶ್ ಶೆಟ್ಟರ್

ಜಗದೀಶ್ ಶೆಟ್ಟರ್

19 / 25
ಹೆಚ್​​.ನಾಗೇಶ್

ಹೆಚ್​​.ನಾಗೇಶ್

20 / 25
ಸಿ.ಸಿ.ಪಾಟೀಲ

ಸಿ.ಸಿ.ಪಾಟೀಲ

21 / 25
ಬಿ.ಶ್ರೀರಾಮುಲು

ಬಿ.ಶ್ರೀರಾಮುಲು

22 / 25
ಬಿ.ಸಿ.ಪಾಟೀಲ

ಬಿ.ಸಿ.ಪಾಟೀಲ

23 / 25
ಬೈರತಿ ಬಸವರಾಜು

ಬೈರತಿ ಬಸವರಾಜು

24 / 25
ಆನಂದ್​ ಸಿಂಗ್

ಆನಂದ್​ ಸಿಂಗ್

25 / 25
ಆರ್​.ಅಶೋಕ್

ಆರ್​.ಅಶೋಕ್

Published On - 7:54 pm, Tue, 29 December 20