AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

MSP Before 2014: ರೈತರ ಬೆಳೆಗಳಿಗೆ 2014ಕ್ಕೆ ಮುಂಚೆ ಎಂಎಸ್​ಪಿ ಎಷ್ಟಿತ್ತು, ಈಗೆಷ್ಟಿದೆ? ಇಲ್ಲಿದೆ ಒಂದು ಹೋಲಿಕೆ

ಕೇಂದ್ರ ಸರ್ಕಾರ ಜೂನ್ 7ರಂದು 14 ಮುಂಗಾರು ಬೆಳೆಗಳಿಗೆ (Kharif Crops) ನೀಡಲಾಗುವ ಕನಿಷ್ಠ ಬೆಂಬಲ ಬೆಲೆಯನ್ನು (MSP) ಹೆಚ್ಚಿಸಿದೆ. ಭತ್ತ, ರಾಗಿ, ಜೋಳ, ಹೆಸರುಕಾಳು ಇತ್ಯಾದಿ ಬೆಳೆಗಳಿವೆ. 2014ಕ್ಕೆ ಮುನ್ನ ಈ ಬೆಳೆಗಳಿಗೆ ಅಂದಿನ ಸರ್ಕಾರ ಎಷ್ಟು ಎಂಎಸ್​ಪಿ ಕೊಡುತ್ತಿತ್ತು, ಈಗ 2023ರಲ್ಲಿ ಎಷ್ಟು ಏರಿಕೆ ಆಗಿದೆ ಎಂಬ ತುಲನೆಯ ಒಂದು ಫೋಟೋ ಫೀಚರ್ ಇಲ್ಲಿದೆ....

ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jun 07, 2023 | 5:03 PM

Share
2023ರಲ್ಲಿ ಪರಿಷ್ಕೃತ ಎಂಎಸ್​ಪಿ ದರ: ಭತ್ತ ಸಾಮಾನ್ಯ 2183 ರೂ; ಭತ್ತ ಗ್ರೇಡ್ ಎ 2060ರೂ; ಜೋಳ (ಹೈಬ್ರಿಡ್) 3180 ರೂ; ಜೋಳ (ಮಾಳದಂಡಿ) 3225 ರೂ.

1 / 6
2023ರಲ್ಲಿ ಪರಿಷ್ಕೃತ ಎಂಎಸ್​ಪಿ ದರ: ಮೆಕ್ಕೆ ಜೋಳ 2090 ರೂ; ಬಿಳಿ ಜೋಳ (ಬಾಜ್ರ) 2500 ರೂ; ರಾಗಿ 3846 ರೂ; ತೊಗರಿಬೇಳೆ 7,000 ರೂ.

2 / 6
2023ರಲ್ಲಿ ಪರಿಷ್ಕೃತ ಎಂಎಸ್​ಪಿ ದರ: ಹೆಸರುಕಾಳು 8558 ರೂ; ಉದ್ದಿನಬೇಳೆ 6950 ರೂ; ಕಡಲೆಕಾಯಿ 6377 ರೂ; ಸೂರ್ಯಕಾಂತಿ ಬೀಜ 6760 ರೂ

3 / 6
2023ರಲ್ಲಿ ಪರಿಷ್ಕೃತ ಎಂಎಸ್​ಪಿ ದರ: ಸೋಯಾಬೀನ್ (ಹಳದಿ): 4600 ರೂ; ಬಿಳಿ ಎಳ್ಳು 8635 ರೂ; ಕಪ್ಪು ಎಳ್ಳು 7734 ರೂ; ಹತ್ತಿ (ಮಧ್ಯಮ) 6620 ರೂ; ಹತ್ತಿ (ಉದ್ದದ್ದು) 6380 ರೂ

4 / 6
2023 ಜೂನ್ 7ರಂದು ಕ್ಯಾಬಿನೆಟ್ ಅನುಮೋದನೆ ಮಾಡಿದ ಇತರ ಯೋಜನೆಗಳಲ್ಲಿ ಗುರುಗ್ರಾಮದ ಹೂಡಾ ಸಿಟಿ ಸೆಂಟರ್​ನಿಜಂದ ಸೈಬರ್ ಸಿಟಿಯವರೆಗೆ ಮೆಟ್ರೋ ಕನೆಕ್ಟಿವಿಟಿ ಯೋಜನೆ ಇದೆ.

5 / 6
ಹುಡಾ ಸಿಟಿ ಸೆಂಟರ್​ನಿಂದ ಸೈಬರ್ ಸಿಟಿವರೆಗೆ ಮೆಟ್ರೋ ಕನೆಕ್ಟಿವಿಟಿ ಯೋಜನೆಯಿಂದ ಗುರುಗ್ರಾಮದ ಆರ್ಥಿಕ ಬೆಳವಣಿಗೆಗೆ ಸಹಕಾರಿಯಾಗುವ ನಿರೀಕ್ಷೆ ಇದೆ....

6 / 6
ಪತ್ನಿಯ ಹುಡುಕುತ್ತಾ ಕಾರಿನಲ್ಲಿ ರೈಲ್ವೆ ಪ್ಲಾಟ್​ಫಾರ್ಮ್​ಗೆ ಬಂದ ಪತಿ

ಶಾಸಕರಿಗೆ ಸ್ಥಾನಮಾನ ನೀಡುವ ಬಗ್ಗೆ ಸುರ್ಜೇವಾಲಾ ಜೊತೆ ಚರ್ಚೆಯಾಗಿದೆ: ಡಿಸಿಎಂ

ಮಗಳೊಟ್ಟಿಗೆ ಕಾಪು ಮಾರಿಗುಡಿ ದೇವಾಲಯಕ್ಕೆ ಅಶ್ವಿನಿ ಪುನೀತ್​​ ರಾಜ್​​ಕುಮಾರ್

ಸಿಎಂ ಜೊತೆಗಿದ್ದ ಶಾಸಕರೆಲ್ಲ ಸ್ವಂತ ಖರ್ಚಿನಲ್ಲಿ ದೆಹಲಿ ಹೋಗಿದ್ದರೇ?

ಕೆಲದಿನಗಳ ಮಟ್ಟಿಗೆ ಮುಂದೂಡಲ್ಪಟ್ಟ ಮುಖ್ಯಮಂತ್ರಿ ಗಾದಿಯ ಸಂಘರ್ಷ

ಯಶ್ ವಿಚಾರದಲ್ಲಿ ಅಷ್ಟು ಕಟುತ್ವ ಏಕೆ? ಉತ್ತರಿಸಿದ ತಾಯಿ ಪುಷ್ಪಾ

ಧಾರ್ಮಿಕ ಸ್ಥಳಕ್ಕೆ ಬಂದಾಗ ರಾಜಕೀಯ ಮಾತಾಡಲಾರೆ: ಪರಮೇಶ್ವರ್

ದಿನಸಿ ಸಾಲ ವಾಪಾಸ್ ಕೇಳಿದ್ದಕ್ಕೆ ಅಂಗಡಿಗೇ ಬೆಂಕಿ ಹಚ್ಚಲು ಮುಂದಾದ ವ್ಯಕ್ತಿ!

ಸಿದ್ದರಾಮಯ್ಯ ಮತ್ತು ಶಿವಕುಮಾರ್ ನಡುವೆ ಸಂಘರ್ಷ ಶುರುವಾಗಿದೆ: ಅಶೋಕ

ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾದ ಅಸಹಾಯಕ ತಂದೆ