- Kannada News Photo gallery Union Cabinet Revises MSP, Here Is Comparison Of MSP Before 2014 And 2023
MSP Before 2014: ರೈತರ ಬೆಳೆಗಳಿಗೆ 2014ಕ್ಕೆ ಮುಂಚೆ ಎಂಎಸ್ಪಿ ಎಷ್ಟಿತ್ತು, ಈಗೆಷ್ಟಿದೆ? ಇಲ್ಲಿದೆ ಒಂದು ಹೋಲಿಕೆ
ಕೇಂದ್ರ ಸರ್ಕಾರ ಜೂನ್ 7ರಂದು 14 ಮುಂಗಾರು ಬೆಳೆಗಳಿಗೆ (Kharif Crops) ನೀಡಲಾಗುವ ಕನಿಷ್ಠ ಬೆಂಬಲ ಬೆಲೆಯನ್ನು (MSP) ಹೆಚ್ಚಿಸಿದೆ. ಭತ್ತ, ರಾಗಿ, ಜೋಳ, ಹೆಸರುಕಾಳು ಇತ್ಯಾದಿ ಬೆಳೆಗಳಿವೆ. 2014ಕ್ಕೆ ಮುನ್ನ ಈ ಬೆಳೆಗಳಿಗೆ ಅಂದಿನ ಸರ್ಕಾರ ಎಷ್ಟು ಎಂಎಸ್ಪಿ ಕೊಡುತ್ತಿತ್ತು, ಈಗ 2023ರಲ್ಲಿ ಎಷ್ಟು ಏರಿಕೆ ಆಗಿದೆ ಎಂಬ ತುಲನೆಯ ಒಂದು ಫೋಟೋ ಫೀಚರ್ ಇಲ್ಲಿದೆ....
Updated on: Jun 07, 2023 | 5:03 PM

2023ರಲ್ಲಿ ಪರಿಷ್ಕೃತ ಎಂಎಸ್ಪಿ ದರ: ಭತ್ತ ಸಾಮಾನ್ಯ 2183 ರೂ; ಭತ್ತ ಗ್ರೇಡ್ ಎ 2060ರೂ; ಜೋಳ (ಹೈಬ್ರಿಡ್) 3180 ರೂ; ಜೋಳ (ಮಾಳದಂಡಿ) 3225 ರೂ.

2023ರಲ್ಲಿ ಪರಿಷ್ಕೃತ ಎಂಎಸ್ಪಿ ದರ: ಮೆಕ್ಕೆ ಜೋಳ 2090 ರೂ; ಬಿಳಿ ಜೋಳ (ಬಾಜ್ರ) 2500 ರೂ; ರಾಗಿ 3846 ರೂ; ತೊಗರಿಬೇಳೆ 7,000 ರೂ.

2023ರಲ್ಲಿ ಪರಿಷ್ಕೃತ ಎಂಎಸ್ಪಿ ದರ: ಹೆಸರುಕಾಳು 8558 ರೂ; ಉದ್ದಿನಬೇಳೆ 6950 ರೂ; ಕಡಲೆಕಾಯಿ 6377 ರೂ; ಸೂರ್ಯಕಾಂತಿ ಬೀಜ 6760 ರೂ

2023ರಲ್ಲಿ ಪರಿಷ್ಕೃತ ಎಂಎಸ್ಪಿ ದರ: ಸೋಯಾಬೀನ್ (ಹಳದಿ): 4600 ರೂ; ಬಿಳಿ ಎಳ್ಳು 8635 ರೂ; ಕಪ್ಪು ಎಳ್ಳು 7734 ರೂ; ಹತ್ತಿ (ಮಧ್ಯಮ) 6620 ರೂ; ಹತ್ತಿ (ಉದ್ದದ್ದು) 6380 ರೂ

2023 ಜೂನ್ 7ರಂದು ಕ್ಯಾಬಿನೆಟ್ ಅನುಮೋದನೆ ಮಾಡಿದ ಇತರ ಯೋಜನೆಗಳಲ್ಲಿ ಗುರುಗ್ರಾಮದ ಹೂಡಾ ಸಿಟಿ ಸೆಂಟರ್ನಿಜಂದ ಸೈಬರ್ ಸಿಟಿಯವರೆಗೆ ಮೆಟ್ರೋ ಕನೆಕ್ಟಿವಿಟಿ ಯೋಜನೆ ಇದೆ.

ಹುಡಾ ಸಿಟಿ ಸೆಂಟರ್ನಿಂದ ಸೈಬರ್ ಸಿಟಿವರೆಗೆ ಮೆಟ್ರೋ ಕನೆಕ್ಟಿವಿಟಿ ಯೋಜನೆಯಿಂದ ಗುರುಗ್ರಾಮದ ಆರ್ಥಿಕ ಬೆಳವಣಿಗೆಗೆ ಸಹಕಾರಿಯಾಗುವ ನಿರೀಕ್ಷೆ ಇದೆ....



















