
ಬರೋಬ್ಬರಿ 9 ವರ್ಷಗಳ ಬಳಿಕ ಕನ್ನಡಕ್ಕೆ ಕಮ್ಬ್ಯಾಕ್ ಮಾಡುತ್ತಿದ್ದಾರೆ ಶ್ರಿಯಾ ಶರಣ್. ಹೌದು, ಬಹುಭಾಷಾ ನಟಿಯಾದ ಶ್ರಿಯಾ ಶರಣ್ ‘ಕಬ್ಜ’ ಮೂಲಕ ಕನ್ನಡಕ್ಕೆ ಮರಳುತ್ತಿದ್ದಾರೆ.

ಉಪೇಂದ್ರ ಹಾಗೂ ಕಿಚ್ಚ ಸುದೀಪ್ ನಟನೆಯ ‘ಕಬ್ಜ’ಕ್ಕೆ ಶ್ರಿಯಾಸ ಶರಣ್ ನಾಯಕಿಯಾಗಿದ್ದು, ಕೆಲವು ಸಮಯದ ಹಿಂದೆ ಚಿತ್ರತಂಡ ಈ ಕುರಿತು ಪೋಸ್ಟರ್ ಬಿಡುಗಡೆ ಮಾಡಿತ್ತು.

ಸಾಂಪ್ರದಾಯಿಕ ಗೆಟಪ್ನಲ್ಲಿ ಕಾಣಿಸಿಕೊಂಡಿದ್ದ ಶ್ರಿಯಾ ತಮ್ಮ ಪಾತ್ರದ ಬಗ್ಗೆ ಕುತೂಹಲ ಹೆಚ್ಚಿಸಿದ್ದರು.

‘ಕಬ್ಜ’ ಚಿತ್ರತಂಡ ಹಂಚಿಕೊಂಡಿದ್ದ ಪೋಸ್ಟರ್

ಶ್ರಿಯಾ ಶರಣ್ ತಮ್ಮ ಹೊಸ ಗೆಟಪ್ನ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಈ ಚಿತ್ರಗಳೀಗ ವೈರಲ್ ಆಗಿವೆ.

ರಾಜಮೌಳಿ ನಿರ್ದೇಶನದ ‘ಆರ್ಆರ್ಆರ್’ನಲ್ಲೂ ಶ್ರಿಯಾ ಕಾಣಿಸಿಕೊಂಡಿದ್ದರು.

ಸಾಂಪ್ರದಾಯಿಕ ಗೆಟಪ್ನಲ್ಲಿ ಶ್ರಿಯಾ ಶರಣ್

ಸಾಂಪ್ರದಾಯಿಕ ಗೆಟಪ್ನಲ್ಲಿ ಶ್ರಿಯಾ ಶರಣ್

ಸಾಂಪ್ರದಾಯಿಕ ಗೆಟಪ್ನಲ್ಲಿ ಶ್ರಿಯಾ ಶರಣ್
Published On - 8:11 am, Tue, 5 April 22