
ಪ್ರತಿನಿತ್ಯ ಮೇಕಪ್ನಲ್ಲಿ ಐಶ್ಯಾಡೋವನ್ನು ಬಳಸಲಾಗುವುದಿಲ್ಲ. ಆದರೆ ಐಶ್ಯಾಡೋ ಪ್ಯಾಲೆಟ್ ಬಳಸಿ ಮೇಕ್ಅಪ್ ಮಾಡಬಹುದು. ಇದು ಮುಖದ ಅಂದವನ್ನೂ ಹೆಚ್ಚಿಸುತ್ತದೆ.

ಯಾವಾಗಲೂ ಕಪ್ಪು ಐಲೈನರ್ ಅನ್ನು ಬಳಸುತ್ತೇವೆ. ಕಣ್ಣುಗಳಿಗೆ ಬಣ್ಣವನ್ನು ಸೇರಿಸಲು ಕಲರ್ ಐಲೈನರ್ ಈಗ ಸಾಕಷ್ಟು ಟ್ರೆಂಡಿಂಗ್ ಆಗಿದೆ. ಆದರೆ ನೀವು ಬಣ್ಣದ ಐಲೈನರ್ ಹೊಂದಿಲ್ಲದಿದ್ದರೆ, ಐಲೈನರ್ ನಂತರ ನೀವು ಐಶ್ಯಾಡೋಗಳನ್ನು ಅನ್ನು ಬಳಸಬಹುದು. ಇದಕ್ಕಾಗಿ ಫ್ಲಾಟ್ ಬ್ರಷ್ ಬಳಸಿ.




Published On - 5:41 pm, Tue, 1 March 22