AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Valentine Week List 2023: ಪ್ರೇಮಿಗಳ ದಿನ ಸಮೀಪಿಸುತ್ತಿದೆ, ವಾರಪೂರ್ತಿಯ ವಿಶೇಷತೆಗಳು ಇಲ್ಲಿವೆ

ಪ್ರೇಮಿಗಳ ದಿನಾಚರಣೆ ವಿಶೇಷವಾಗಿ, ವಾರ ಪೂರ್ತಿ ಒಂದೊಂದು ವಿಶೇಷತೆಗಳೊಂದಿಗೆ ನಿಮ್ಮ ಪ್ರೇಮಿಯೊಂದಿಗೆ ಸುಂದರಕ್ಷಣಗಳನ್ನು ಕಳೆಯಿರಿ. ಫೆಬ್ರವರಿ 7 ರಂದು ರೋಸ್​ ಡೇಯಿಂದ ಪ್ರಾರಂಭವಾಗಿ ಫೆಬ್ರವರಿ 14 ವರೆಗಿನ ದಿನದ ವಿಶೇಷತೆಗಳು ಇಲ್ಲಿವೆ.

ಅಕ್ಷತಾ ವರ್ಕಾಡಿ
|

Updated on:Feb 05, 2023 | 12:09 PM

Share
ಪ್ರೇಮಿಗಳ ದಿನದ ವಿಶೇಷವಾಗಿ, ವಾರ ಪೂರ್ತಿ ಒಂದೊಂದು ವಿಶೇಷತೆಗಳೊಂದಿಗೆ ನಿಮ್ಮ ಪ್ರೇಮಿಯೊಂದಿಗೆ ಸುಂದರಕ್ಷಣಗಳನ್ನು ಕಳೆಯಿರಿ. ಫೆಬ್ರವರಿ 7 ರಂದು ರೋಸ್​ ಡೇಯಿಂದ ಪ್ರಾರಂಭವಾಗಿ ಫೆಬ್ರವರಿ 14 ವರೆಗಿನ ದಿನದ ವಿಶೇಷತೆಗಳು ಇಲ್ಲಿವೆ.

1 / 9
ಫೆಬ್ರವರಿ 7 - ರೋಸ್​​ ಡೇ: ತಮ್ಮ ಪ್ರೀತಿಪಾತ್ರರಿಗೆ ಗುಲಾಬಿಗಳನ್ನು ನೀಡುವ ಮೂಲಕ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸುವುದು ಈ ದಿನ ವಿಶೇಷ. ಆದರೆ ಇಲ್ಲಿ ನೀಡುವ ಪ್ರತಿಯೊಂದು ಬಣ್ಣದ ಗುಲಾಬಿಗೂ ಒಂದೊಂದು ಅರ್ಥವಿದೆ. ಕೆಂಪು- ಪ್ರೇಮ, ಗುಲಾಬಿ ಬಣ್ಣ- ಕೃತಜ್ಞತೆ ಹಾಗೂ ಹಳದಿ ಬಣ್ಣವು ಸ್ನೇಹದ ಸಂಕೇತವಾಗಿದೆ.

2 / 9
ಫೆಬ್ರವರಿ 8 - ಪ್ರಪೋಸ್ ಡೇ: ಪ್ರೇಮಿಗಳ ವಾರದ ಎರಡನೇ ದಿನವು ಪ್ರಪೋಸ್ ಡೇ ದಿನವನ್ನು ಆಚರಿಸಲಾಗುತ್ತದೆ. ಈ ವಿಶೇಷ ದಿನದಂದು ನೀವು ನಿಮ್ಮ ಪ್ರೇಮಿಗೆ ನಿಮ್ಮ ಪ್ರೀತಿಯನ್ನು ಹೇಳಿಕೊಳ್ಳುವುದರ ಮೂಲಕ ವ್ಯಕ್ತ ಪಡಿಸಬಹುದಾಗಿದೆ.

3 / 9
ಫೆಬ್ರವರಿ 9 - ಚಾಕೊಲೇಟ್ ಡೇ: ವ್ಯಾಲೆಂಟೈನ್ಸ್ ಡೇ ವಾರದ ಮೂರನೇ ದಿನವು ಚಾಕೊಲೇಟ್ ದಿನವಾಗಿದೆ. ನಿಮ್ಮ ಪ್ರೇಮಿಗೆ ಚಾಕೊಲೇಟ್​​ ನೀಡುವುದರ ಮೂಲಕ ಪರಸ್ಪರ ಸಿಹಿಯೊಂದಿಗೆ ಪ್ರೀತಿ ಹಂಚಿಕೊಳ್ಳುವ ದಿನವಾಗಿದೆ.

4 / 9
ಫೆಬ್ರವರಿ 10 - ಟೆಡ್ಡಿ ಡೇ: ಟೆಡ್ಡಿ ಡೇ ಪ್ರೇಮಿಗಳ ವಾರದ ನಾಲ್ಕನೇ ದಿನವಾಗಿದೆ. ಈ ದಿನ ನಿಮ್ಮ ಪ್ರೀತಿಪಾತ್ರರಿಗೆ ಟೆಡ್ಡಿ ಬೇರ್‌ಗಳನ್ನು ಉಡುಗೊರೆಯಾಗಿ ನೀಡಿ ಪರಸ್ಪರ ಪ್ರೀತಿ ಹಂಚಿಕೊಳ್ಳುವ ದಿನವಾಗಿದೆ.

5 / 9
ಫೆಬ್ರವರಿ 11 - ಪ್ರಾಮಿಸ್ ಡೇ: ಪ್ರೇಮಿಗಳ ವಾರದ ಐದನೇ ದಿನದಂದು, ದಂಪತಿಗಳು ತಮ್ಮ ಸಂಬಂಧವನ್ನು ಬಲಪಡಿಸುವ, ಭರವಸೆಗಳನ್ನು ನೀಡುವ ದಿನವಾಗಿದೆ.

6 / 9
ಫೆಬ್ರವರಿ 12 - ಹಗ್ ಡೇ: ವ್ಯಾಲೆಂಟೈನ್ ವಾರದ ಆರನೇ ದಿನ ಹಗ್ ಡೇ. ಜನರು ತಮ್ಮ ಪ್ರೀತಿಯನ್ನು ವ್ಯಕ್ತಪಡಿಸಲು ತಮ್ಮ ಪ್ರೀತಿಪಾತ್ರರಿಗೆ ಬೆಚ್ಚಗಿನ ಅಪ್ಪುಗೆಯನ್ನು ನೀಡುತ್ತಾರೆ.

7 / 9
ಫೆಬ್ರವರಿ 13 - ಕಿಸ್ ಡೇ: ಪ್ರೇಮಿಗಳ ವಾರದ ಏಳನೇ ದಿನ ಕಿಸ್ ಡೇ ಯನ್ನು ಆಚರಿಸಲಾಗುತ್ತದೆ. ತಮ್ಮ ಪ್ರೀತಿಪಾತ್ರರನ್ನು ಚುಂಬಿಸುವ ಮೂಲಕ ಕಿಸ್ ದಿನವನ್ನು ಆಚರಿಸುತ್ತಾರೆ. ವಿಭಿನ್ನ ಚುಂಬನಗಳು ವಿಭಿನ್ನ ಅರ್ಥವನ್ನು ನೀಡುತ್ತದೆ. ಚುಂಬನಗಳು ಪ್ರೀತಿ, ವಾತ್ಸಲ್ಯ, ಕೃತಜ್ಞತೆ ಮತ್ತು ಕಾಳಜಿಯನ್ನು ತೋರಿಸುತ್ತವೆ.

8 / 9
Valentine Week List 2023: ಪ್ರೇಮಿಗಳ ದಿನ ಸಮೀಪಿಸುತ್ತಿದೆ, ವಾರಪೂರ್ತಿಯ ವಿಶೇಷತೆಗಳು ಇಲ್ಲಿವೆ

9 / 9

Published On - 12:09 pm, Sun, 5 February 23

ಬಳ್ಳಾರಿ ಗಲಭೆ: ಸಸ್ಪೆಂಡ್ ಬೆನ್ನಲ್ಲೇ ಆತ್ಮಹತ್ಯೆಗೆ ಯತ್ನಿಸಿದ್ರಾ ಪವನ್?

ಟೈರ್ ಸ್ಪೋಟಗೊಂಡು ಮನೆಯ ಆವರಣಕ್ಕೆ ಹಾರಿ ಬಂದು ಬಿದ್ದ ಕಾರು

ಗವಿ ಮಠದ ಜಾತ್ರೆಗೆ ರೆಡಿಯಾಗ್ತಿದೆ 10 ಲಕ್ಷ ರೂ. ವೆಚ್ಚದಲ್ಲಿ ಮೈಸೂರ್ ಪಾಕ್

ರಾಯಚೂರು: ಗೃಹಲಕ್ಷ್ಮಿ ಹಣದಲ್ಲಿ ಫ್ರಿಡ್ಜ್ ಖರೀದಿಸಿದ ಮಹಿಳೆ

ಡಿಕೆಶಿ ನಿವಾಸಕ್ಕೆ ದಿಢೀರ್ ರೇಣುಕಾಚಾರ್ಯ: 20 ನಿಮಿಷ ಮಾತುತೆ

5 ಪಂದ್ಯಗಳಲ್ಲಿ 4ನೇ ಶತಕ ಸಿಡಿಸಿದ ದೇವದತ್ ಪಡಿಕ್ಕಲ್

ಕೊನೆಯ ಹಂತದಲ್ಲಿ ಈ ಮಾತು ಬೇಕಾ? ಅಶ್ವಿನಿ-ಗಿಲ್ಲಿಗೆ ಸುದೀಪ್ ಕ್ಲಾಸ್

'ನಮ್ಮನ್ನ ಬಿಟ್ಟು ಹೋಗ್ಬೇಡಿ ಟೀಚರ್ಸ್​' ಶಿಕ್ಷಕರ ಮುಂದೆ ಮಕ್ಕಳ ಕಣ್ಣೀರು!

ಶಾಲೆ ಗೇಟ್​ ಬಂದ್​ ಮಾಡಿ ಶಿಕ್ಷಕರನ್ನ ತಡೆದು ಕಣ್ಣೀರಿಟ್ಟ ಮಕ್ಕಳು

ಅಕ್ರಮ‌ ಕಟ್ಟಡ ಹೆಸರಿನಲ್ಲಿ ಖಾಸಗಿ ಶಾಲೆ ತೆರವು: ಶಾಮಿಯಾನದಡಿ ಮಕ್ಕಳಿಗೆ ಪಾಠ