Kannada News Photo gallery Vijay Suriya starrer new serial Drishti Bottu on Colors Kannada will go on air from 9th Sept Entertainment News in Kannada
ಸೆಪ್ಟೆಂಬರ್ 9ರಿಂದ ‘ಕಲರ್ಸ್ ಕನ್ನಡ’ದಲ್ಲಿ ಬರಲಿದೆ ಹೊಸ ಸೀರಿಯಲ್ ‘ದೃಷ್ಟಿಬೊಟ್ಟು’
‘ದೃಷ್ಟಿಬೊಟ್ಟು’ ಸೀರಿಯಲ್ನಲ್ಲಿ ವಿಜಯ್ ಸೂರ್ಯ, ಅರ್ಪಿತಾ ಮೋಹಿತೆ, ಅಂಬಿಕಾ ಮುಂತಾದವರು ನಟಿಸುತ್ತಿದ್ದಾರೆ. ಕಲರ್ಸ್ ಕನ್ನಡ ವಾಹಿನಿ ಮಾತ್ರವಲ್ಲದೇ ‘ಜಿಯೋ ಸಿನಿಮಾ’ ಆ್ಯಪ್ ಮೂಲಕವೂ ಈ ಧಾರಾವಾಹಿಯನ್ನು ವೀಕ್ಷಿಸಬಹುದು. ಇತ್ತೀಚೆಗೆ ಧಾರಾವಾಹಿ ತಂಡದವರು ಸುದ್ದಿಗೋಷ್ಠಿ ನಡೆಸಿದರು. ಕಥೆ ಮತ್ತು ಪಾತ್ರವರ್ಗದ ಬಗ್ಗೆ ಇಲ್ಲಿದೆ ಮಾಹಿತಿ..